’ಮಿಸ್ಸಿಂಗ್ ಬಾಯ್’ ಟ್ರೇಲರ್ ರಿಲೀಸ್

’ಮಿಸ್ಸಿಂಗ್ ಬಾಯ್’ ಚಿತ್ರದ ಟ್ರೇಲರ್ ರಿಲೀಸ್ | ಟ್ರೇಲರ್ ನೋಡಿದ ಯಾರೇ ಆಗಲಿ ಭಾವುಕರಾಗೋದು ಗ್ಯಾರಂಟಿ | ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂತಿದೆ ಈ ಚಿತ್ರ 

Sandalwood movie Missing Boy trailer released

ಬೆಂಗಳೂರು (ಮಾ. 08): ಕೊಲ್ಲ ಪ್ರವೀಣ್ ನಿರ್ಮಾಣದ 'ಮಿಸ್ಸಿಂಗ್ ಬಾಯ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. 

’ಮಿಸ್ಸಿಂಗ್ ಬಾಯ್’ ಚಿತ್ರ ವಿಭಿನ್ನ ಕಥಾಹಂದರದ ಮೂಲಕ ಭಾರೀ ಕುತೂಹಲ ಮೂಡಿಸಿತ್ತು. ನಿರ್ದೇಶಕ ರಘುರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇಡೀ ಚಿತ್ರದ ಭಾವನೆಯನ್ನು ಹಿಡಿದಿಡುತ್ತದೆ. ಎಳೆ ವಯಸ್ಸಿನಲ್ಲೇ ಎಲ್ಲಿಯೋ ಕಳೆದು ಹೋದ ಮಗ. ಒಂದಲ್ಲಾ ಒಂದು ದಿನ ತಮ್ಮ ಮಗ ವಾಪಸ್ ಬರುತ್ತಾನೆಂಬ ನಂಬಿಕೆಯಲ್ಲಿ ಹೆತ್ತವರು. ತಂದೆ, ತಾಯಿ, ಮಗನ ನಡುವಿನ ಎಮೋಶನ್ ನನ್ನು ಕಟ್ಟಿಕೊಡುತ್ತದೆ ಈ ಸಿನಿಮಾ.  

ಟ್ರೇಲರ್ ನೋಡಿದ ಯಾರೇ ಆಗಲಿ ಒಂದು ಕ್ಷಣ ಭಾವುಕರಾಗೋದು ಗ್ಯಾರಂಟಿ. 

 

Latest Videos
Follow Us:
Download App:
  • android
  • ios