ಬೆಂಗಳೂರು (ಮಾ. 04): ಗೀತಾ ಗೋವಿಂದಂ ಖ್ಯಾತಿಯ ವಿಜಯ್ ದೇವರಕೊಂಡ ಯುವಜನತೆಯ ಐಕಾನ್ ಆಗಿದ್ದಾರೆ. ಗೀತಾ ಗೋವಿಂದಂ ನಂತರ ಇನ್ನಷ್ಟು ಫೇಮಸ್ ಆಗಿದ್ದಾರೆ. ಇವರಿಗೆ ಬೇಡಿಕೆ ಹೆಚ್ಚಾಗಿದೆ. 

ದರ್ಶನ್ ’ಕುರುಕ್ಷೇತ್ರ’ ರಿಲೀಸ್‌ಗೆ ಅಡ್ಡಿಯಾದ್ರಾ ನಿಖಿಲ್ ಕುಮಾರಸ್ವಾಮಿ?

ಸದ್ಯ ವಿಜಯ್ ದೇವರಕೊಂಡ ದ್ವಿಭಾಷಾ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ನಟಿ ನಯನಾ ತಾರಾ ಇವರಿಗೆ ನಾಯಕಿಯಾಗಬಹುದು ಎನ್ನಲಾಗುತ್ತಿದೆ. 

ಗೂಗ್ಲಿ-2 ಚಿತ್ರದಲ್ಲಿ ಯಶ್ ಇಲ್ಲ; ಕಾರಣವೇನು?

ಹಾಗೆ ನೋಡಿದರೆ ವಿಜಯ್ ಗಿಂತ ನಯನತಾರಾ ದೊಡ್ಡವರಂತೆ ಕಾಣಿಸುತ್ತಾರೆ. ತೆರೆ ಮೇಲೆ ಇವರಿಬ್ಬರ ಕಾಂಬಿನೇಶನ್ ವರ್ಕೌಟ್ ಆಗುತ್ತಾ ಎನಿಸುತ್ತದೆ. ಆದರೆ ವಯಸ್ಸು ಒಂದು ಸಂಖ್ಯೆ ಅಷ್ಟೇ. ಅದಕ್ಕೆಲ್ಲಾ ಡೋಂಟ್ ಕೇರ್ ಎನ್ನುತ್ತಾರೆ ವಿಜಯ್ ದೇವರಕೊಂಡ. ಇದೀಗ ನಯನ ತಾರಾ ಜೊತೆ ರೊಮ್ಯಾನ್ಸ್ ಮಾಡಲು ವಿಜಯ್ ಸಿದ್ಧರಾಗಿದ್ದಾರೆ.