ಕೋವಿಡ್ ಸೊಂಕಿನಿಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಸಾವು/ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರೋ ಕಿರಣ್ / 49ವರ್ಷವಾಗಿದ್ದ ಕಿರಣ್ ಇಂದು ನಿಧನರಾಗಿದ್ದು ವಿಚಾರವನ್ನ ಅರ್ಜುನ್ ಜನ್ಯ ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿದ್ದಾರೆ 

ಬೆಂಗಳೂರು(ಮೇ 03) ಕೊರೋನಾದ ಕರಾಳ ಕತೆಗಳಿಗೆ ಅಂತ್ಯವೇ ಇಲ್ಲ. ಅತ್ತ ಚಾಮರಾಜನಗರದಲ್ಲಿ ಘೋರ ದುರಂತವೇ ನಡೆದು ಹೋಗಿದೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋವಿಡ್ ಸೊಂಕಿನಿಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ನಿಧನರಾಗಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಸಾವನ್ನಪ್ಪಿದ್ದಾರೆ.

49ದ ಕಿರಣ್ ಸೋಮವಾರ ನಿಧನರಾಗಿದ್ದು ವಿಚಾರವನ್ನ ಅರ್ಜುನ್ ಜನ್ಯ ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿದ್ದಾರೆ. ಹದಿನೈದು ದಿನಗಳ‌ ಹಿಂದೆ ಅರ್ಜುನ್ ಜನ್ಯಗೂ ಕೋವಿಡ್ ಸೊಂಕು ತಗುಲಿತ್ತು . ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಅರ್ಜುನ್ ಹೊರಕ್ಕೆ ಬಂದಿದ್ದರು.

ಕೋಟಿ ನಿರ್ಮಾಪಕ ಎಂದು ಹೆಸರು ಸಂಪಾದನೆ ಮಾಡಿದ್ದ ರಾಮು ಅವರು ಕೋರೋನಾಕ್ಕೆ ಬಲಿಯಾಗಿದ್ದರು. ಕೊರೋನಾ ವೈರಸ್ ಸ್ಯಾಂಡಲ್ ವುಡ್ ನ್ನು ಕಾಡುತ್ತಿದೆ. 

View post on Instagram