ನಿರ್ಮಾಪಕ ರಾಜಶೇಖರ್‌ ನಿಧನ/ ಕೊರೋನಾದಿಂದ ಕೊನೆಯುಸಿರೆಳೆದ ನಿರ್ಮಾಪಕ ರಾಜಶೇಖರ್/  ಪಾಪ್ ಕಾರ್ನ್ ಮಂಕಿ‌ಟೈಗರ್, ಬ್ಯಾಡ್ ಮ್ಯಾನರ್ಸ್, ಪೆಟ್ರೋಮ್ಯಾಕ್ಸ್ಚಿ ಚಿತ್ರಗಳ ನಿರ್ಮಾಪಕ/ ಒಂದು ವಾರದಿಂದ ಕೊರೊನಾದಿಂದ ಬಳಲುತ್ತಿದ್ದ ನಿರ್ಮಾಪಕ ರಾಜಶೇಖರ್

ಬೆಂಗಳೂರು(ಏ. 30) ಕೊರೋನಾ ಸ್ಯಾಂಡಲ್ ವುಡ್ ನ್ನು ಕಾಡತೊಡಗಿದೆ. ನಿರ್ಮಾಪಕ ರಾಜಶೇಖರ್‌ ಕೊರೋನಾದಿಂದ ಮೃತಪಟ್ಟಿದ್ದಾರೆ. ಕೊರೋನಾದಿಂದ ನಿರ್ಮಾಪಕ ರಾಜಶೇಖರ್ ಕೊನೆ ಉಸಿರು ಎಳೆದಿದ್ದಾರೆ.

ಪಾಪ್ ಕಾರ್ನ್ ಮಂಕಿ‌ಟೈಗರ್, ಬ್ಯಾಡ್ ಮ್ಯಾನರ್ಸ್, ಪೆಟ್ರೋಮ್ಯಾಕ್ಸ್ಚಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಒಂದು ವಾರದಿಂದ ಕೊರೊನಾದಿಂದ ಬಳಲುತ್ತಿದ್ದ ನಿರ್ಮಾಪಕ ರಾಜಶೇಖರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅದ್ದೂರಿ ಸಿನಿಮಾಗಳ ಸರದಾರ ರಾಮು ಜೀವನ.. ಹೋಟೆಲ್ ಕೆಲಸಗಾರ ಕೋಟಿ ನಿರ್ಮಾಪಕ

ಕೋಟಿ ನಿರ್ಮಾಪಕ ಎಂದು ಹೆಸರು ಗಳಿಸಿದ್ದ ನಟಿ ಮಾಲಾಶ್ರೀ ಪತಿ ರಾಮು ಸಹ ಕೊರೋನಾದಿಂದ ಮೃತಪಟ್ಟಿದ್ದರು. ಸ್ಯಾಂಡಲ್ ವುಡ್ ನ ಅನೇಕರು ಸೋಂಕಿಗೆ ಗುರಿಯಾಗಿದ್ದು ಗುಣಮುಖರಾಗಿ ಬಂದಿದ್ದಾರೆ. ಸಿನಿಮಾ ಉದ್ಯಮದ ಮೇಲೆಯೂ ಕೊರೋನಾ ಕರಿನೆರಳು ಬೀರಿದೆ. ಅನಿವಾರ್ಯ ಕಾರಣದಿಂದ ಅನೇಕ ಸಿನಿಮಾಗಳನ್ನು ಮುಂದಕ್ಕೆ ಹಾಕಲಾಗಿದೆ. 

"