ಯೋಗರಾಜ್ ಭಟ್ಟರ ಪಂಚತಂತ್ರಕ್ಕೆ ಸಿಕ್ಕಾಪಟ್ಟೆ ರೆಸ್ಪಾನ್ಸ್! | ಭಟ್ಟರ ಪಂಚಿಂಗ್ ಡೈಲಾಗ್‌ಗೆ ಪ್ರೇಕ್ಷಕ ಫುಲ್ ಫಿದಾ! | ತೆಲುಗು, ಹಿಂದಿಯಿಂದಲೂ ಬೇಡಿಕೆ 

ಬೆಂಗಳೂರು (ಏ. 01): ಯೋಗರಾಜ್ ಭಟ್ಟರ ಪಂಚತಂತ್ರ ಬಿಡುಗಡೆಯಾಗಿದೆ. ನಿರೀಕ್ಷೆಯಂತೆ ಪಂಚತಂತ್ರ ಸಿಕ್ಕಾಪಟ್ಟೆ ಮೋಡಿ ಮಾಡಿದೆ. ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

ಹಳೆ ಬೇರು ಹೊಸ ಚಿಗುರು ಭಟ್ಟರ ಹೊಸ ಆವಿಷ್ಕಾರವೇ ಪಂಚತಂತ್ರ!

ಸ್ಯಾಂಡಲ್ ವುಡ್ ಮಾತ್ರವಲ್ಲ ತೆಲುಗು ಹಾಗೂ ಹಿಂದಿಯಿಂದ ರಿಮೇಕ್ ಗೆ ಬೇಡಿಕೆ ಬಂದಿದೆ! ಕನ್ನಡದ ಸಾಕಷ್ಟು ಒಚಿತ್ರಗಳು ಬೇರೆ ಭಾಷೆಗೆ ರಿಮೇಕಾಗುತ್ತದೆ. ಆ ಸಾಲಿಗೆ ಭಟ್ಟರ ಪಂಚತಂತ್ರವೂ ಸೇರಲಿದೆ. ರಿಮೇಕ್ ವಿಚಾರ ಇನ್ನೂ ಅಧಿಕೃತವಾಗಿಲ್ಲ. ತೆಲುಗಿನಲ್ಲಿ ಆಂಧ್ರ ವರ್ಸಸ್ ತೆಲಂಗಾಣ ಎಂದು ಹೆಸರಿಡುವ ಸಾಧ್ಯತೆ ಇದೆ. 

ಮದುವೆಗೂ ಮುನ್ನವೇ ಗರ್ಭಿಣಿ ಎಂದು ಘೋಷಿಸಿಕೊಂಡ ‘ವಿಲನ್’ ನಾಯಕಿ

ಭಟ್ರ ಸಿನಿಮಾವೆಂದರೆ ಒಂದಷ್ಟು ಪಂಚಿಂಗ್ ಡೈಲಾಗ್ ಗಳು, ಕಿಕ್ ಕೊಡುವ ಮಾತುಗಳು, ತರ್ಲೆ ಇವೆಲ್ಲಾ ಇರುತ್ತದೆ. ಪಂಚತಂತ್ರ ಇವೆಲ್ಲದರ ಸಮ್ಮಿಶ್ರಣ.