ಸ್ಯಾಂಡಲ್‌ವುಡ್‌ ಸ್ಟಾರ್‌ ಕಪಲ್‌ ಮುದ್ದಿನ ಪುತ್ರಿ, ಚಿರಂಜೀವಿ ಮನಸ್ಸು ಕದ್ದ ಸುಂದರಿ  ಮೇಘನಾ ರಾಜ್‌ ತಮ್ಮ ಶಾಲಾ ದಿನಗಳಲ್ಲಿ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಂಡ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಶಿಳ್ಳೆ ಹೊಡೆದು 'ಸಿಂಗ'ನ ಮನಸ್ಸು ಕದ್ದ ಮೇಘನಾ ರಿಯಲ್ ಲೈಘ್‌ ಇರೋದೇ ಹೀಗೆ!

'ಹ್ಯಾಪಿ ರಿಪಬ್ಲಿಕ್ ಡೇ, ಜೈ ಹಿಂದ್' ಎಂದು ಬರೆದುಕೊಂಡಿದ್ದಾರೆ. ಪೋಟೋ ನೋಡಿದ ಅಭಿಮಾನಿಗಳು ಮೇಘನಾ ಸೇಮ್‌ 'ರಾಜಹುಲಿ' ಚಿತ್ರದಲ್ಲಿ ಹೇಗಿದ್ದರೋ ಹಾಗೇ ಇದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ. ಮೇಘನಾ ಫ್ಯಾನ್ಸ್‌ ಶಾಲಾ ದಿನದಲ್ಲೇ 'she is beauty' ಎಂದು ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಮೇಘನಾ ರಾಜ್‌ 'ಇರುವುದೆಲ್ಲವಾ ಬಿಟ್ಟು' ಚಿತ್ರಕ್ಕೆ 2018ರ ರಾಜ್ಯ ಚಲನಚಿತ್ರ ಅತ್ಯತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸೃಜನ್‌ ಲೋಕೇಶ್‌ಗೆ ಜೋಡಿಯಾಗಿರುವ 'Selfie ಮಮ್ಮಿ Google ಡ್ಯಾಡಿ' ಚಿತ್ರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

2018 ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ- ವಿಡಿಯೋ!