ಮಂಡ್ಯದಲ್ಲಿ ಜೋರಾಗಿದೆ ಜೋಡೆತ್ತುಗಳ ಪ್ರಚಾರದ ಭರಾಟೆ | ಮಂಡ್ಯದಲ್ಲಿ ಉರ್ದುವಿನಲ್ಲಿ ಮತಯಾಚಿಸಿದ ದರ್ಶನ್ | ಸುಮಲತಾ ಪರ ಭರ್ಜರಿ ಪ್ರಚಾರದಲ್ಲಿ ದರ್ಶನ್, ಯಶ್ 

ಬೆಂಗಳೂರು (ಏ. 12): ಮಂಡ್ಯ ಚುನಾವಣಾ ಕಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ- ನಿಖಿಲ್ ನಡುವಿನ ಪೈಪೋಟಿ ತಾರಕಕ್ಕೇರಿದೆ. ಆರೋಪ-ಪ್ರತ್ಯಾರೋಪಗಳು ಜೋರಾಗಿದೆ. ಸುಮಲತಾ ಪರ ದರ್ಶನ್, ಯಶ್ ಮತಬೇಟೆ ಶುರು ಮಾಡಿದ್ದಾರೆ. 

ದರ್ಶನ್ ಸಾರ್ವಜನಿಕ ಪ್ರಚಾರದಲ್ಲಿ ಬ್ಯುಸಿಯಾಗಿದ್ದು ಇಂದು ಮುಸ್ಲಿಂ ಟೋಪಿ ಹಾಕಿಕೊಂಡು ಉರ್ದು ಭಾಷೆಯಲ್ಲಿ ಭಾಷಣ ಮಾಡಿದರು. ಉರ್ದುವಿನಲ್ಲೇ ಮತಯಾಚಿಸಿದರು. ದರ್ಶನ್ ಉರ್ದು ಭಾಷಣದ ವಿಡಿಯೋ ಇಲ್ಲಿದೆ ನೋಡಿ. 

"