12 ಗಂಟೆಯಲ್ಲಿ 1057 ಪುರುಷರ ಜೊತೆ ಮಲಗಿ 'ದಾಖಲೆ' ಮಾಡಿದ ಬೊನ್ನಿ ಬ್ಲ್ಯೂ, ಪ್ರತಿ ಗಂಡಸರಿಗೆ 58 ಸೆಕೆಂಡ್‌ ಟೈಮ್‌!

ಅಡಲ್ಟ್‌ ಕಂಟೆಂಟ್‌ ವೆಬ್‌ಸೈಟ್‌ ಓನ್ಲಿಫ್ಯಾನ್ಸ್‌ ಮಾಡೆಲ್‌ ಬೊನ್ನೊ ಬ್ಲ್ಯೂ 12 ಗಂಟೆಯಲ್ಲಿ 1057 ಪುರುಷರೊಂದಿಗೆ ಮಲಗಿದ್ದಾಗಿ ಹೇಳಿಕೊಂಡಿದ್ದಾರೆ. ಈ ಸಾಧನೆಯನ್ನು ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಬಹಿರಂಗಪಡಿಸಿದ್ದು, ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

Model Bonnie Blue slept with 1057 men in just 12 hours Makes Record san

ಬೆಂಗಳೂರು (ಜ.14): ಅಡಲ್ಟ್‌ ಕಂಟೆಂಟ್‌ ವೆಬ್‌ಸೈಟ್‌ ಓನ್ಲಿಫ್ಯಾನ್ಸ್‌ ಮಾಡೆಲ್‌ ಬೊನ್ನೊ ಬ್ಲ್ಯೂ ಹೊಸ ದಾಖಲೆ ಮಾಡಿದ್ದಾರೆ. 12 ಗಂಟೆಯ ಅವಧಿಯಲ್ಲಿ 1057 ಪುರುಷರೊಂದಿಗೆ ತಾನು ಮಲಗಿದ್ದಾಗಿ ಹೇಳಿಕೊಂಡಿದ್ದಾಳೆ. ಸೋಮವಾರ ಈ ಬಗ್ಗೆ ಇನ್ಸ್‌ಟಾಗ್ರಾಮ್‌ ವಿಡಿಯೋದಲ್ಲಿ ಮಾಹಿತಿ ನೀಡಿದ್ದು, ತಮ್ಮ ಶಾಕಿಂಗ್‌ ಬೆಡ್‌ರೂಮ್‌ ಕ್ಲೇಮ್‌ ಮಾಡಿದ್ದಾಳೆ. ಹಾಗೇನಾದರೂ ಇದು ನಿಜವಾಗಿದ್ದ ಹೊಸ ದಾಖಲೆ ಎನಿಸಿದೆ. ದಿ ಸನ್‌ ಪತ್ರಿಕೆಯೊಂದಿಗೆ ಮಾತನಾಡಿರುವ ಈಕೆ ಈ ನಂಬರ್‌ ನಿಜವಾದದ್ದು ಎಂದು ಹೇಳಿದ್ದಾರೆ. ಇಂಡಸ್ಟ್ರೀಯ ಹಲವು ಮಂದಿ ಇಂಥದ್ದೊದು ಕೆಲಸ ಲಾಜಿಸ್ಟಿಕ್‌ನ ದೃಷ್ಟಿಯಿಂದ ಅಸಂಭವ ಎಂದು ಹೇಳಿದ್ದರೂ, ಆಕೆ ಇದಕ್ಕಾಗಿ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾಳೆ. ಪ್ರತಿ ಪುರುಷರಿಗೆ ತಾನು 60 ಸೆಕೆಂಡ್‌ಗಿಂತ ಕಡಿಮೆ ಸಮಯವನ್ನು ನೀಡಿದ್ದಾಗಿ ತಿಳಿಸಿದ್ದಾರೆ.

'ಕೇವಲ 12 ಗಂಟೆಯಲ್ಲಿ 1 ಸಾವಿರಕ್ಕೂ ಅಧಿಕ ಪುರುಷರೊಂದಿಗೆ ಮಲಗಿದ ಬಳಿಕ ನನ್ನ ಮುಖ ಈ ರೀತಿ ಕಾಣುತ್ತಿದೆ' ಎಂದು ಸ್ಟ್ರ್ಯಾಪಿ ವೆಸ್ಟ್‌ ಟಾಪ್‌ ಹಾಗೂ ಅದಕ್ಕೆ ಮ್ಯಾಚ್‌ ಆಗುವ ಚಡ್ಡಿ ಧರಿಸಿಕೊಂಡು ವಿಡಿಯೋದಲ್ಲಿ ತಿಳಿಸಿದ್ದಾರೆ.

ಇನ್ನು ಈಕೆಯ ವಿಡಿಯೋಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ವಿಡಿಯೋಗೆ ಕಾಮೆಂಟ್‌ ಮಾಡಿರುವ ಒಬ್ಬ ಯೂಸರ್‌, 'ಈಕೆ ಬ್ರೇಕ್‌ ಮಾಡಿದ್ದ ಬರೀ ರೆಕಾರ್ಡ್‌ ಅಲ್ಲ ಎನ್ನುವುದು ನನಗೆ ಈಗ ಗೊತ್ತಾಗಿದೆ' ಎಂದಿದ್ದಾರೆ. 'ಇದನ್ನ ಸಾಧನೆ ಎಂದು ಹೇಳೊಕೊಳ್ಳುವಷ್ಟರ ಮಟ್ಟಿಗೆ ನಾವು ಹೋಗಿದ್ದೇಕೆ? ನಮ್ಮ ಸಮಾಜದಲ್ಲಿ ಯಾವುದನ್ನು ಸಾಧನೆ ಎಂದು ಸಂಭ್ರಮಿಸಬೇಕು ಅನ್ನೋದೇ ಗೊತ್ತಾಗುತ್ತಿಲ್ಲ. ಒಟ್ಟಾರೆ ಮಾನವ ಸಮಾಜದ ಸಂಸ್ಕೃತಿ ಕುಸಿಯುತ್ತಿದೆ' ಎಂದು ಬರೆದಿದ್ದಾರೆ.

ಇವರಿಗೆ ಏರ್‌ಟೈಮ್‌ಅನ್ನು ನೀವು ಕೊಡೋಕೆ ಬಿಡಬಾರದಿತ್ತು ಎಂದು ಮತ್ತೊಬ್ಬರು ಬರೆದಿದ್ದಾರೆ. ಈ ಪುರುಷರು ನಿಜಕ್ಕೂ ಕೆಟ್ಟವರು. ಪುರುಷರ ಕುಲಕ್ಕೆ ಅವಮಾನ. ಇದರಲ್ಲಿ ಭಾಗವಹಿಸಿದ ಎಲ್ಲರಿಗೂ ನಾಚಿಕೆಯಾಗಬೇಕು ಎಂದು ಬರೆದಿದ್ದಾರೆ. 2004ರಲ್ಲಿ ಲಿಸಾ ಸ್ಪಾರ್ಕ್ಸ್‌ ಎನ್ನುವ ಮಾಡೆಕ್‌ ಒಂದು ದಿನದ ಅವಧಿಯಲ್ಲಿ 919 ಪುರುಷರೊಂದಿಗೆ ಮಲಗಿದ್ದು ಈ ಹಿಂದಿನ ದಾಖಲೆಯಾಗಿತ್ತು. ಸರಿಯಾದ ಟೈಮ್‌ ಸ್ಕೇಲ್‌ನಲ್ಲಿ ಬೊನ್ನಿ ಬ್ಲ್ಯೂ ದಾಖಲೆಯನ್ನು ವಿಭಜಿಸೋದಾದರೆ, 12 ಗಂಟೆಯಲ್ಲಿ ಒಟ್ಟು 720 ನಿಮಿಷಗಳಿವೆ. ಈಕೆ ಹೇಳಿದ್ದು ನಿಜವಾದಲ್ಲಿ ಪ್ರತಿ ಪುರುಷರಿಗೆ ಆಕೆ ನೀಡಿದ್ದು 58 ಸೆಕೆಂಡ್‌ಗಿಂತ ಕಡಿಮೆ ನಿಮಿಷವಾಗಿದೆ.

ಒಬ್ಬಂಟಿ ಪುರುಷರಿಗೆ ಗುಡ್ ನ್ಯೂಸ್; ಮಾರುಕಟ್ಟೆಗೆ ಬಂದ ರೊಮ್ಯಾಂಟಿಕ್ ಆಗಿ ವರ್ತಿಸುವ ಎಐ ಪ್ರೇಯಸಿ!

ಯಾರೀಕೆ ಬೊನ್ನಿ ಬ್ಲ್ಯೂ: 1999ರಲ್ಲಿ ನಾಟಿಂಗ್‌ಹ್ಯಾಂಷೈರ್‌ನ ಸ್ಟಾಪಲ್‌ಫೋರ್ಡ್‌ನಲ್ಲಿ ಜನಿಸಿದ ಬೊನ್ನಿ ಬ್ಲ್ಯೂ ಇಂಗ್ಲೀಷ್‌ನ ಅಡಲ್ಟ್‌ ಕಂಟೆಂಟ್‌ ಕ್ರಿಯೇಟರ್‌. ಓನ್ಲಿ ಫ್ಯಾನ್ಸ್‌ ಅಕೌಂಟ್‌  ಕೂಡ ಹೊಂದಿದ್ದಾರೆ. ಮೊದಲಿಗೆ ವೆಬ್‌ಕ್ಯಾಮ್‌ ಮಾಡೆಲ್‌ ಆಗಿದ್ದ ಈಕೆ ಇದರಿಂದ ಬರುವ ಆದಾಯವನ್ನು ಕಂಡು ಅಪ್ಲಿಕೇಶನ್‌ಗೆ ಶಿಫ್ಟ್‌ ಆದರು. 18 ಹಾಗೂ 19 ವರ್ಷದ ಸ್ಟೂಡೆಂಟ್‌ಗಳೇ ತಮ್ಮ ಟಾರ್ಗೆಟ್‌ ಎಂದಿದ್ದಾರೆ. ಅಡಲ್ಟ್‌ ಇಂಡಸ್ಟ್ರಿಗೆ ಹೋಗುವ ಮುನ್ನ ಈಕೆ ಎಚ್‌ಆರ್‌ ಆಗಿ ಕೆಲಸ ಮಾಡುತ್ತಿದ್ದರು.

ಒಂದು ಮಗುವಿಗೆ ಅಮ್ಮ, ಇನ್ನೊಂದು ಮಗುವಿಗೆ ಅಪ್ಪ: ವೈದ್ಯಲೋಕವೇ ಬೆಚ್ಚಿಬಿದ್ದ 'ಮಹಿಳೆ'ಯ ಕಥೆಯಿದು!
 

Latest Videos
Follow Us:
Download App:
  • android
  • ios