ಪ್ರಶ್ನೆ: ನನ್ನದೊಂದು ವಿಚಿತ್ರ ಸಮಸ್ಯೆ. ನನಗೆ 26 ವರ್ಷ. ನನ್ ತಂಗಿಗೆ 23 ವರ್ಷ. ನಾವಿಬ್ಬರೂ ಒಂದೇ ರೂಮಿನಲ್ಲಿ ಮಲಗುತ್ತೇವೆ. ಒಮ್ಮೆ ಅಚಾನಕ್ಕಾಗಿ ರಾತ್ರಿ ನಮಗಿಬ್ಬರಿಗೂ ಪರಸ್ಪರರ ದೇಹದ ಮೇಲೆ ಆಕರ್ಷಣೆ ಇದೆ ಎಂಬುದು ಗೊತ್ತಾಗಿಬಿಟ್ಟಿತು. ಇಬ್ಬರೂ ಕುತೂಹಲದಿಂದ ಇಬ್ಬರ ದೇಹವನ್ನೂ ಪರೀಕ್ಷೆ ಮಾಡಿಕೊಂಡೆವು. ನಮಗೇ ಅರಿವಿಲ್ಲದೆ ಉದ್ರೇಕಕ್ಕೆ ಒಳಗಾಗಿ ಸೆಕ್ಸ್ ನಡೆದುಬಿಟ್ಟಿತು. ಇದಾದ ಬಳಿಕ ನಾನು ತುಂಬಾ ಪಶ್ಚಾತ್ತಾಪದಿಂದ ನರಳುತ್ತಿದ್ದೇನೆ. ಹೀಗಾಗಬಾರದಿತ್ತು. ಆದರೆ ಈಗ ನನ್ನ ತಂಗಿ, ಮತ್ತೆ ಮಿಲನ ನಡೆಸುವಂತೆ ನನ್ನನ್ನು ಒತ್ತಾಯಿಸುತ್ತಿದ್ದಾಳೆ. ಆದರೆ ಇದು ತಪ್ಪು ಎಂದು ಆಕೆಗೆ ತಿಳಿ ಹೇಳಿದ್ದೇನೆ. ಅದು ಗೊತ್ತಿದ್ದೂ ಆಕೆಗೆ ಆ ಕ್ರಿಯೆಯ ಕಡೆಗೆ ಆಕರ್ಷಣೆ ತಡೆಯಲಾಗುತ್ತಿಲ್ಲವಂತೆ. ಏನು ಮಾಡಲಿ?

ಉತ್ತರ: ನೀವು ನಿಜಕ್ಕೂ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದೀರಿ. ಮಾಡಬಾರದ ಕೆಲಸವನ್ನು ಈಗಾಗಲೇ ಮಾಡಿಬಿಟ್ಟಿದ್ದೀರಿ. ಆದರೆ ಅದು ತಪ್ಪು ಎಂಬ ಅರಿವೂ ನಿಮಗಾಗಿದೆ. ಒಮ್ಮೆ ಯೋಚಿಸಿ. ನಿಮ್ಮ ತಂಗಿಗೆ ಇಷ್ಟನ್ನು ತಿಳಿಹೇಳಿ- ಅಣ್ಣ ತಂಗಿ ಸಂಬಂಧ ತುಂಬ ಪವಿತ್ರವಾದದ್ದು. ಇದರಲ್ಲಿ ಹುಡುಗಾಟವಾಗಲೀ ಚಿನ್ನಾಟವಾಗಲೀ ಸಲ್ಲದು. ಈಗಾಗಲೇ ನಾವು ನಮ್ಮನ್ನು ನಂಬಿ ಒಂಟಿಯಾಗಿರಲು ಬಿಟ್ಟ ತಂದೆ ತಾಯಿಗೆ, ಸಮಾಜಕ್ಕೆ ಮೋಸ ಮಾಡಿದ್ದೇವೆ. ಒಂದು ವೇಳೆ ಈ ಸಂಬಂಧ ಅವರಿಗೂ, ಇತರರಿಗೂ ಗೊತ್ತಾದರೆ ಏನಾಗಬಹುದು ಎಂದು ಯೋಚಿಸಿ. ಇಡೀ ಸಮಾಜವೇ ನಮ್ಮನ್ನು ಬಹಿಷ್ಕರಿಸಿ, ಅಸಹ್ಯಭಾವದಿಂದ ಕಾಣಬಹುದು. ಒಂದು ವೇಳೆ ಅಸುರಕ್ಷಿತ ಸೆಕ್ಸ್‌ನಿಂದ ನೀನು ಗರ್ಭಿಣಿಯಾದರೆ, ಅದರಿಂದಾಗುವ ಹಾನಿಗಳನ್ನು ಅನುಭವಿಸಲು ನೀನು ಸಿದ್ಧಳಿದ್ದೀಯಾ? ಇದನ್ನು ಲೋಕಕ್ಕೆ ವಿವರಿಸಲು ನಿನ್ನಲ್ಲಿ ಮಾತುಗಳು ಇದೆಯೇ? ಇದರಿಂದ ಉಂಟಾಗುವ ಸಂಬಂಧದ ಸಮಸ್ಯೆಗಳು ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸಿ ಬದುಕಲು ನಿನಗೆ ಸಾಧ್ಯವಿದೆಯೇ? ಸಮಾಜದ ಮುಂದೆ ಇದನ್ನು ಮಾಡಲು ಸಾಧ್ಯವಿಲ್ಲವಾದರೆ, ಕದ್ದುಮುಚ್ಚಿ ಮಾಡಬೇಕೆಂಬ ಹಠ ಯಾಕೆ? ಅಷ್ಟಾಗಿಯೂ ನಿನಗೆ ಕಾಮಸಂಬಂಧ ಬೇಕೇ ಬೇಕೆಂದಾದರೆ, ಕೌಟುಂಬಿಕ ಚೌಕಟ್ಟಿನಲ್ಲೇ, ಅಂದರೆ ಮದುವೆಯ ಮೂಲಕವೇ ಸೂಕ್ತ ಸಂಗಾತಿಯನ್ನು ಹುಡುಕಿಕೊಂಡು ಅದನ್ನು ಪಡೆದುಕೊಳ್ಳಬಹುದು. ಆದರೆ ಅದಕ್ಕೂ ಸೂಕ್ತ ಆರೋಗ್ಯಕರ ಮನಸ್ಸಿನ, ದುಡಿಯುವ ಸಂಗಾತಿ ಹಾಗೂ ಕುಟುಂಬದ ಒಪ್ಪಿಗೆ ಬೇಕು. ಅನಾರೋಗ್ಯಕರ ಸೆಕ್ಸ್ ಸಂಬಂಧಗಳನ್ನು ಇಟ್ಟುಕೊಳ್ಳುವುದು ದೇಹ, ಮನಸ್ಸು, ಕುಟುಂಬ ಎಲ್ಲವನ್ನೂ ಹಾಳು ಮಾಡುತ್ತದೆ.

ಇಷ್ಟನ್ನು ಹೇಳಿದ ನಂತರವೂ ಆಕೆ ಹಠ ಹಿಡಿಯುತ್ತಾಳೆ ಎಂದಾದರೆ, ಆಕೆ ಹಾಗೂ ನೀವು ಇಬ್ಬರೂ ಒಬ್ಬ ಪರಿಣತ ಸೆಕ್ಸ್ ಥೆರಪಿಸ್ಟ್ ಹತ್ತಿರ ಹೋಗಿ ನಿಮ್ಮ ಸಮಸ್ಯೆಯನ್ನು ಬಿಚ್ಚಿಟ್ಟು, ಥೆರಪಿ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಒಂದಷ್ಟು ದಿನ ತಂಗಿಯಿಂದ ದೂರವಿದ್ದರೂ ಪರವಾಗಿಲ್ಲ. ಈ ಸಂಬಂಧ ಮಾತ್ರ ಮುಂದುವರಿಸಬೇಡಿ.

ಸ್ವಿಮಿಂಗ್ ಫೂಲ್‌ನಲ್ಲಿ ಪ್ರಬಲ ವೀರ್ಯಾಣು ಇದ್ರೆ ಮಹಿಳೆ ಪ್ರಗ್ನೆಂಟ್!

ಪ್ರಶ್ನೆ : ನನ್ನ ಗಂಡನ ವಯಸ್ಸು ೩೫. ನನ್ನ ವಯಸ್ಸು ಮೂವತ್ತು. ಮದುವೆಯಾಗಿ ಐದು ವರ್ಷವಾಗಿದೆ. ಸೆಕ್ಸ್‌ ವಿಚಾರದಲ್ಲಿ ಏನೂ ಸಮಸ್ಯೆಯಿಲ್ಲ. ಆದರೆ ಅಚಾನಕ್ಕಾಗಿ ಇತ್ತೀಚೆಗೆ ಪತಿಯ ಮೊಬೈಲ್‌ ನೋಡಿದಾಗ ಅದರಲ್ಲಿ ಸಾಕಷ್ಟು ಪೋರ್ನ್ ಚಿತ್ರಗಳಿರುವುದು ಕಂಡಿತು. ಕೆಲವೊಮ್ಮೆ ನನಗೂ ಇವುಗಳನ್ನು ತೋರಿಸಿದ್ದಾರಾದರೂ, ಇಷ್ಟೊಂದು ಪ್ರಮಾಣದಲ್ಲಿ ನೋಡುತ್ತಾರೆಂದು ಅಂದುಕೊಂಡಿರಲಿಲ್ಲ. ಗಂಡ ಬೇರೆ ಹೆಂಗಸರ ಕಡೆಗೆ ಆಕರ್ಷಿತರಾಗಿರಬಹುದೇ? ಇದನ್ನು ಸರಿಪಡಿಸುವುದು ಹೇಗೆ?

ಗರ್ಭಪಾತಕ್ಕೆ ಕಾರಣವಾಗುವ ಗರ್ಭಕಂಠದ ಅಸಮರ್ಥತೆ! 

ಉತ್ತರ: ಮೊದಲಾಗಿ, ಗಂಡನ ಸೆಕ್ಸ್ ಆಸಕ್ತಿಗಳನ್ನು ತಿಳಿದುಕೊಳ್ಳಿ. ಇತ್ತೀಚೆಗೆ ಒಂದೇ ಬಗೆಯಲ್ಲಿ ಸೆಕ್ಸ್ ನಡೆಸುತ್ತಿದ್ದೀರಾ? ಹೊಸ ಹೊಸ ಆಸಕ್ತಿಕರ ರೀತಿಯಲ್ಲಿ, ಹೊಸ ಪ್ರದೇಶಗಳಲ್ಲಿ, ಮನೆಯ ಬೇರೆ ಬೇರೆ ಕೋಣೆಗಳಲ್ಲಿ ಮಿಲನಕ್ಕೆ ಪ್ರಯತ್ನಿಸಿದ್ದೀರಾ? ಗಂಡಸು ವೈವಿಧ್ಯತೆಯನ್ನು ಬಯಸುತ್ತಾನೆ. ಹಾಗೆಯೇ ಹೆಣ್ಣು ಕೂಡ. ಒಮ್ಮೆ ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ. ಗಂಡನ ಜೊತೆಗಿನ ಸೆಕ್ಸ್‌ನಲ್ಲಿ ನಿಮಗೆ ಎಷ್ಟು ಬಾರಿ ಸಂಪೂರ್ಣ ತೃಪ್ತಿಯಾಗಿದೆ? ಕಾಮಕೂಟ ಹೊಸದಾಗಿದ್ದರೆ ತೃಪ್ತಿಯಾಗುವ ಸಾಧ್ಯತೆ ಹೆಚ್ಚು. ನಿಮ್ಮ ಬೆಡ್‌ರೂಮಿನ ಖಾಸಗಿ ಸುಖದಲ್ಲಿ ನಾನಾ ಬಗೆಯ ವೈವಿಧ್ಯಗಳನ್ನು ತಂದಾಗ, ಸಹಜವಾಗಿಯೇ ಇಂಥ ಪೋರ್ನ್ ಆಸಕ್ತಿಗಳೆಲ್ಲ ಇಲ್ಲವಾಗುತ್ತವೆ. ಇಂಥ ವೈವಿಧ್ಯತೆಗಳನ್ನು ತರಲು ಈಗಿನಿಂದಲೇ ಪ್ರಯತ್ನಿಸಿ. ನಿಮ್ಮ ಮನಸಿನ ಮಾತಿಗೂ ಕಿವಿಗೊಡಿ. ಗಂಡನ ಆಸೆಗಳನ್ನೂ ಕೇಳಿಕೊಳ್ಳಿ. ಮುಕ್ತವಾಗಿ ಸೆಕ್ಸ್ ಬಗ್ಗೆ ಮಾತಾಡಿಕೊಳ್ಳಿ. ಅದು ನಿಮ್ಮ ಮಿಲನದ ರುಚಿಯನ್ನು ಹೆಚ್ಚಿಸುತ್ತದೆ.