ಕಾಮಿ ಆಂಟಿ ವೈಯಾರದ ಬಲೆಗೆ ಬಿದ್ದ ಬಾಲಕ, ಆಗಿದ್ದು ಮಾತ್ರ ದುರಂತ !

ತನ್ನ ಮಗನ ವಯಸ್ಸಿನ ನೆರೆಮನೆಯ ಬಾಲಕ (Boy) ಅವನು. ಆಕೆಗೋ 35 ದಾಟಿತ್ತು. ಅದ್ಯಾವ ಘಳಿಗೆಯಲ್ಲಿ, ಅದು ಹೇಗೆ ಇವರಿಬ್ಬರ ನಡುವೆ ಪ್ರೇಮಾಂಕುರವಾಯಿತೋ ಗೊತ್ತಿಲ್ಲ. ಗಂಡ (Husband) ಮಕ್ಕಳಿದ್ದರೂ ಏನೂ ಅರಿಯದ ಮುಗ್ಧ ಹುಡುಗನೊಂದಿಗೆ ಆಂಟಿ ದೈಹಿಕ ಸಂಪರ್ಕ ಬೆಳೆಸಲು ಆರಂಭಿಸಿದಳು. ಮೀಸೆ ಚಿಗುರುವ ವಯಸ್ಸು, ಆಕೆಗೂ ಈ ಆಂಟಿ (Aunty) ಮೇಲೆ ವ್ಯಾಮೋಹ. ಆದರೆ, ಇಂಥ ಸಂಬಂಧಗಳಿಗೆ ಆಯಸ್ಸು ಕಡಿಮೆ. ಆಗಿದ್ದು ಮಾತ್ರ ಆಗಬಾರದ್ದು!

Boys Loves Aunty Madly, What Happend Next Was Really Tragedy

ಕೆಲವು ಆಂಟಿಯರ ವಯಸ್ಸು (Age) ಹೆಚ್ಚಾದಂತೆ ಪ್ರಬುದ್ಧತೆ ಹೆಚ್ಚಿಸಿಕೊಳ್ಳುವುದಿಲ್ಲ. ಮಕ್ಕಳು (Children), ಸಂಸಾರ ಅಂತ ಸುಸಂಸ್ಕೃತ ಜೀವನ (Life) ನಡೆಸುವ ಬದಲು, ಕೆಟ್ಟ ದಾರಿ ಹಿಡಿದು ಬಿಡುತ್ತಾರೆ. ತಾವು ಹಾಳಾಗುವುದಲ್ಲದೇ ಮುಗ್ಧ ಬಾಲಕ (Boy)ನೊಬ್ಬನ ಜೀವನ ಹಾಳು ಮಾಡಿದ ಕಥೆ ಇದು! ಕೆಲವು ವರ್ಷಗಳ ಹಿಂದಿ ಕಥೆ ಇದು. ಆದರೆ, ಅದೆಷ್ಟೋ ಕಡೆ ಇಂಥ ಘಟನೆಗಳಾಗೋದು ಸಹಜ. ಆದರೆ, ಎಲ್ಲವೂ ಇಂಥ ದುರಂತ (Tragey) ಅಂತ್ಯ ಕಾಣದಿರಬಹುದು.ಅಷ್ಟಕ್ಕೂ ಈ ಕಥೆಯಲ್ಲಿ ಆಗಿದ್ದೇನು?  

ಆಕೆಗೋ ಮದುವೆಯಾಗಿ ಮೂವರು ಮಕ್ಕಳಿದ್ದವು. ದೊಡ್ಡವನು ಬಹುತೇಕ ಇದೇ ನೆರೆ ಮನೆಯ ಬಾಲಕನ ವಯಸ್ಸು. ಗಂಡ ಕಷ್ಟ ಪಟ್ಟು ದುಡಿಯೋ ಕೂಲಿ ಕಾರ್ಮಿಕ. ಇವಳು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿಯೇ ಬಿದ್ದಿರುತ್ತಿದ್ದಳು. ಆದರೆ, ಪತಿರಾಯ ಸಂಸಾರದ ನೊಗ ತೂಗಿಸಲು ಹೆಚ್ಚಿಗೆ ದುಡಿಯುವ ನೆಪದಲ್ಲಿ ಯಾವಾಗ ನೈಟ್ ಶಿಫ್ಟ್ ಮಾಡಲು ಆರಂಭಿಸಿದಳೂ ಆಗ ಶುರುವಾಯಿತು ನೋಡಿ ಇವಳ ಆಟ. ಮೂವತ್ತೈದರ ಆಂಟಿ ಪಕ್ಕದ ಮನೆಯ 14 ವರ್ಷದ ಹುಡುಗನಿಗೇ ಬಲೆ ಹಾಕಿದ್ದಳು. ಅವನು ಇನ್ನೂ ಪ್ರಪಂಚ ಅರಿಯದ ಮುಗ್ಧ. ಈ ಆಂಟಿ ಬೀಸಿದ ಬಲೆಗೆ ಸುಲಭವಾಗಿಯೇ ಬಿದ್ದಿದ್ದಾನೆ. 

#Feelfree: ಆಂಟಿ ಬಾ ಅಂತಾಳೆ, ಓದಿನ ಮೇಲೆ ಮನಸು ನಿಲ್ತಿಲ್ಲ!

ರಾತ್ರಿ ಮಕ್ಕಳೊಂದಿಗೆ ಇರುತ್ತಿದ್ದ ಆಂಟಿಗೆ ಪಕ್ಕದ ಮನೆಯ ಹುಡುಗನ  ಸಾಮಿಪ್ಯ ಬೇಕೆನೆಸಲು ಶುರುವಾಯಿತು. ಆಟವಾಡೋ ಈ ಪೋರ ಪ್ರೀತಿಯಿಂದಲೇ ಆಂಟಿ-ಅಂಕಲ್ ಅಂತ ಇವರ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಮೊದಮೊದಲು ಮಕ್ಕಳೊಂದಿಗೆ ಆಡುತ್ತಾ, ಎಲ್ಲರಿಗೂ ಚೆನ್ನಾಗಿಯೇ ಮಾತನಾಡಿಕೊಂಡಿರುತ್ತಿದ್ದ ಈ ಹುಡುಗ. ಹೀಗಿರುವಾಗಲೇ ಆಂಟಿಗೆ ಆ  ಹುಡುಗನ ಬಗ್ಗೆ ಮೋಹ ಬೆಳೆಯಿತು. ಬಣ್ಣದ ಮಾತುಗಳಿಂದ ಮರುಳು ಮಾಡಲು ಶುರುಮಾಡಿದಳು. ಮುಗ್ಧ ಬಾಲಕನ್ನು (Innocent Boy) ಬಲೆಗೆ ಹಾಕಿ ಕೊಳ್ಳಲು ಆ ಆಂಟಿಗೆ ಹೆಚ್ಚು ದಿನ ಹಿಡಿಯಲಿಲ್ಲ. ಮಕ್ಕಳನ್ನ (Kids) ಬೇರೆಡೆ ಮಲಗಿಸಿ, ಈ ಹುಡುಗನ ಜೊತೆ ಮಲಗಲಾರಂಭಿಸಿದಳು ಈ ಆಂಟಿ. ಕ್ರಮೇಣ ಹುಡುಗನ ಜೊತೆಗೆ ಇವಳ ಕಾಮದಾಟ ಶುರುವಾಯಿತು.

ಮೊದ ಮೊದಲು ಆ ಹುಡುಗನಿಗೆ ಎಲ್ಲವೂ ಹೊಸತು. ಆದರೆ, ಅದ್ಯಾವ ಪರಿ ಅವಳು ಕಾಮಿ ಎಂದರೆ ಈ ಬಾಲಕನಿಗೆ ದಿನಕ್ಕೆ ಆರೇಳು ಬಾರಿ ಸೆಕ್ಸ್ ಮಾಡಲು ಪ್ರಚೋದಿಸುತ್ತಿದ್ದಳು. ಅಷ್ಟು ಸಣ್ಣವನಿಗೆ ಅದೆಲ್ಲಿಂದ ಅಷ್ಟು ಶಕ್ತಿ ಬರಬೇಕು ಹೇಳಿ? ಕೈ ಮುಗಿದು ನನ್ನಿಂದ ಆಗೋಲ್ಲ ಬಿಡು ತಾಯಿ, ಎಂದರೂ ಈಕೆ ಬಿಡುತ್ತಿರಲಿಲ್ಲ. ಒಟ್ಟಿನಲ್ಲಿ ಆ ಬಾಲಕ ಹೈರಾಣಾಗಿ ಹೋದ. 

ಇವರಿಬ್ಬರ ಕಣ್ಣು ಮುಚ್ಚಾಲೆ ಆಟ ನಡೆಯುತ್ತಿರುವಾಗಲೇ ಒಮ್ಮೆ ಗಂಡನ ಕೈಗೂ ಸಿಕ್ಕಿ ಬಿದ್ದರು. ಬುದ್ಧಿ ಹೇಳಿದ ಗಂಡ. ಆದರೆ, ಕೇಳಬೇಕಲ್ಲ ಈ ಹೆಂಡತಿ? ಅಷ್ಟು ಸುಲಭವಾಗಿ ಬಿಟ್ಟು ಹೋಗುವಂಥ ಮೋಹ ಅದಾಗಿರಲಿಲ್ಲ. ತನ್ನ ಕಳ್ಳಾಟವನ್ನು ಬಿಡದೇ ಮುಂದುವರಿಸಿದಳು. ಸಮಯ ಸಿಕ್ಕಾಗ ಇವರಿಬ್ಬರೂ ಮಂಚವೇರುತ್ತಿದ್ದರು. ಹೊರಗಡೆ ಸುತ್ತಾಡಿ ಬರುತ್ತಿದ್ದರು. ಮೋಜು, ಮಸ್ತಿ ನಡೆಯುತ್ತಲೇ ಇತ್ತು. ಆದರೆ, ಇಂಥ ಕಳ್ಳ ಸಂಬಂಧಗಳು (Illegal Relationship) ಎಷ್ಟು ದಿನ ತಾನೇ ಮುಂದುವರಿಯಲು ಸಾಧ್ಯ ಹೇಳಿ? ಅದಕ್ಕೊಂದು ಫುಲ್ ಸ್ಟಾಪ್ ಸಿಗಲೇ ಬೇಕು ಅಲ್ವಾ? ಅದೇ ಆಯಿತು ಈ ಆಂಟಿ ಜೀವನದಲ್ಲಿಯೂ. ಅಷ್ಟಕ್ಕೂ ಆಗಿದ್ದು ಮಾತ್ರ ದುರಂತ!

ಧಮ್ ಇದ್ರೆ 'ಆಂಟಿ' ಅಂತ ಕರಿರೀ: ಫ್ಯಾನ್ಸ್‌ಗೆ ಸಮಂತಾ ಸವಾಲಿದು..!

ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದಾಗ, ಪಕ್ಕದ್ಮನೆ ಹುಡುಗನೊಟ್ಟಿಗೆ ಆಂಟಿ ಹೊರಗಡೆ ತಿರುಗಲು ಹೋಗಿದ್ದಳು. ಬಳಲಿ ಮನೆಗೆ ಬಂದಾಗ ಆಂಟಿ ಮತ್ತೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದಾಳೆ. ನಂಗಾಗೋಲ್ಲ ಅಂದರೂ ಬಿಡ ಬೇಕಲ್ಲ ಆ ಕಾಮುಕ ಆಂಟಿ? ಮತ್ತೆ ಮತ್ತೆ ಪ್ರಚೋದಿಸಿದ್ದಾಳೆ. ನೋಡಿದ, ನೋಡಿದ ಸಿಟ್ಟು ಆ ಬಾಲಕನ ನೆತ್ತಿಗೇರಿದೆ. ಕೈಗೆ ಸಿಕ್ಕ ಚಾಕುವಿನಿಂದ ಆಕೆಯ ಕತ್ತು ಕತ್ತರಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದವಳನ್ನು ಬಿಟ್ಟು ಓಡಿ ಹೋಗಿದ್ದಾನೆ. 

ಪೊಲೀಸರಿಗೆ ಆ ಆಂಟಿಯ ಸಾವು ರಹಸ್ಯ ಬಿಡಿಸೋದು ಕಬ್ಬಿಣದ ಕಡಲೆಯಂತಾಗಿತ್ತು. ನಾಲ್ಕು ಕೋಣೆ ಮಧ್ಯೆ ಇವರಿಬ್ಬರ ಪಲ್ಲಂಗದಾಟ ನಡೆಯುತ್ತಿದ್ದರೂ, ಊರು ತುಂಬಾ ಸುತ್ತುವುದನ್ನು ಅಕ್ಕ ಪಕ್ಕದವರು ನೋಡಿದ್ದರು. ಈ ಬಾಲಕನ ಸುಳಿವು ಸಿಗೋದು ತನೆಖೆ ನಡೆಸುತ್ತಿದ್ದ ಪೊಲೀಸಿರಿಗೆ ಕಷ್ಟವಾಗಲಿಲ್ಲ. ಹಿಡಿದರು. ವಿಚಾರಿಸಿದರು. ಆಂಟಿಯ ಕಾಮತೃಷೆ ಬಗ್ಗೆ ಬಾಲಕ ಎಳೆ ಎಳೆಯಾಗಿ ಬಿಚ್ಚಿಟ್ಟಾಗ, ಪೊಲೀಸರೇ ಬೆಚ್ಚಿ ಬಿದ್ದಿದ್ದರು. ಮಗನ ವಯಸ್ಸಿನ ಹುಡುಗನೊಬ್ಬ ದಾರಿ ತಪ್ಪುತ್ತಿದ್ದಾಗ, ಹಿಡಿದು ಬುದ್ಧಿ ಹೇಳುವ ಬದಲು, ತಪ್ಪು ದಾರಿಗೆ ಎಳೆದ ಆಂಟಿಗೆ ಬಾಲಕನಿಂದನೇ ಶಿಕ್ಷೆಯಾಗಿತ್ತು. ಆಂಟಿಯ ವ್ಯಾಮೋಹಕ್ಕೆ ಬಿದ್ದ ಬಾಲಕನ ಭವಿಷ್ಯವೂ ಹಾಳಾದಂತಾಯಿತು. ಹೆಣ್ಣು ಹೀಗಾದರೆ ಶಿಕ್ಷೆ ಆಗದೇ ಬಿಡುತ್ತಾ ಅಂತೆ ಪೊಲೀಸರೇ ಹೇಳುವಂಥ ಸ್ಥಿತಿ ತಂದು ಕೊಂಡಿದ್ದಳು ಈ ಆಂಟಿ!

Latest Videos
Follow Us:
Download App:
  • android
  • ios