'ಹಿಂದ'ದಿಂದ ಹಿಂದೆ ಸರಿದ್ರಾ ಅಹಿಂದ ರಾಮಯ್ಯ? ಅನಾರೋಗ್ಯವಾ? ಹೈ ಕಡಿವಾಣವಾ? ಹಿಂದ ರಾಮಯ್ಯ ಹಿಂದೇಟು ಹಾಕಿದ್ದರಾ ಅಸಲಿ ಮರ್ಮವೇನು? ಇದೇ ಇವತ್ತಿನ ಸುವರ್ಣ ಸ್ಪೆಷಲ್ 'ಹಿಂದ'ರಾಮಯ್ಯಾ ಚಕ್ಕರ್...!

ಬೆಂಗಳೂರು, (ಸೆ.30): ಇಡೀ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕೆನ್ನುವ ನಿರ್ಧಾರದಿಂದ ದಾವಣಗೆರೆಯಲ್ಲಿ ಅಹಿಂದ ಸಮಾವೇಶ ಆಯೋಜೆ ಮಾಡಲಾಗಿತ್ತು. ಆದ್ರೆ, ಸಿದ್ದರಾಮಯ್ಯನವರು ಬರಲಿಲ್ಲ ಎನ್ನುವ ಕಾರಣಕ್ಕೆ ಕೆಲವರಿಗೆ ಬೇಸರವನ್ನುಂಟು ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಾಮುಂಡೇಶ್ವರಿ ಸೇಡು ತುಮಕೂರಿನಲ್ಲಿ ಸಮಾಪ್ತಿ...ಗೌಡ್ರು ಬಿಚ್ಚಿಟ್ಟ ರಹಸ್ಯ

'ಹಿಂದ'ದಿಂದ ಹಿಂದೆ ಸರಿದ್ರಾ ಅಹಿಂದ ರಾಮಯ್ಯ? ಅನಾರೋಗ್ಯವಾ? ಹೈ ಕಡಿವಾಣವಾ? ಹಿಂದ ರಾಮಯ್ಯ ಹಿಂದೇಟು ಹಾಕಿದ್ದರಾ ಅಸಲಿ ಮರ್ಮವೇನು? ಇದೇ ಇವತ್ತಿನ ಸುವರ್ಣ ಸ್ಪೆಷಲ್ 'ಹಿಂದ'ರಾಮಯ್ಯಾ ಚಕ್ಕರ್...!