ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಕುತೂಹಲ ಡಬಲ್ ಆಗಿದೆ. ಇದಕ್ಕೆ ಕಾರಣ ಚುನಾವಣೋತ್ತರ ಸಮೀಕ್ಷೆ ನೀಡಿರುವ ವರದಿ. ಹಲವು ಸಮೀಕ್ಷಾ ವರದಿಗಳು ಅತಂತ್ರ ವಿಧಾನಸಭಾ ಚುನಾವಣೆ ಎನ್ನುತ್ತಿದೆ.ಬಹುತೇಕ ಸಮೀಕ್ಷಾ ವರದಿಯಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ. ವಿವಿಧ ಚುನಾವಣಾ ಸಮೀಕ್ಷಾ ವರದಿಯ ವಿವರ ಇಲ್ಲಿದೆ.
ಬೆಂಗಳೂರು(ಮೇ.10): ಕರ್ನಾಟಕ ವಿಧಾನಸಭಾ ಚುನಾವಣೆ ಜನಸಾಮಾನ್ಯರ ಕುತೂಹಲ ಹೆಚ್ಚಿಸಿದೆ. ಮತದಾನ ಪ್ರಕ್ರಿಯೆ ಅಂತ್ಯಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗವಾಗಿದೆ. ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಎಂದು ಹೇಳುತ್ತಿವೆ. ಇಷ್ಟೇ ಅಲ್ಲ ಶೇಕಡಾ 70 ರಷ್ಟು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ. ವೋಟ್ ಶೇರ್‌ನಲ್ಲೂ ಕಾಂಗ್ರೆಸ್ ಶೇಕಡಾ 40 ದಾಟಲಿದೆ ಎಂದು ಬಹುತೇಕ ಸರ್ವೆಗಳು ಹೇಳುತ್ತಿವೆ. ಕರ್ನಾಟಕ ವಿಧಾನಸಭೆಯ ಸ್ಪಷ್ಟ ಬಹುಮತಕ್ಕಿರುವ ಮ್ಯಾಜಿಕ್ ನಂಬರ್ 113.
ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷೆ
ಬಿಜೆಪಿ: 94 ರಿಂದ 117 ಸ್ಥಾನ
ಕಾಂಗ್ರೆಸ್: 96 ರಿಂದ 106 ಸ್ಥಾನ
ಜೆಡಿಎಸ್: 14 ರಂದ 24 ಸ್ಥಾನ
ಇತರರು: 2 ಸ್ಥಾನ
Karnataka Elections 2023 LIVE: ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಅತಂತ್ರ ಸರ್ಕಾರದ ಸೂಚನೆ...
ಫಸ್ಟ್ ಫೀಪಲ್ ಪಲ್ಸ್ ಚುನಾವಣೋತ್ತರ ಸಮೀಕ್ಷೆ
ಕಾಂಗ್ರೆಸ್: 107 ರಿಂದ 119 ಸ್ಥಾನ
ಬಿಜೆಪಿ: 79 ರಿಂದ 80 ಸ್ಥಾನ
ಜೆಡಿಎಸ್: 23ರಿಂದ 29 ಸ್ಥಾನ
ಇತರರು: 1 ಸ್ಥಾನ
ಟೈಮ್ಸ್ ನೌ ಇಟಿಜಿ ಚುನಾವಣೋತ್ತರ ಸಮೀಕ್ಷೆ
ಕಾಂಗ್ರೆಸ್ : 112
ಬಿಜೆಪಿ :85
ಜೆಡಿಎಸ್:25
Karnataka Election Exit Poll ಏಷ್ಯಾನೆಟ್ ಚುನಾವಣೋತ್ತರ ಸಮೀಕ್ಷೆ ಪ್ರಕಟ, ಬಿಜೆಪಿ ಅತೀದೊಡ್ಡ ಪಕ್ಷ!
ನ್ಯೂಸ್ ನೇಷನ್ ಸಿಜಿಎಸ್ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ: 114 ಸ್ಥಾನ
ಕಾಂಗ್ರೆಸ್: 86 ಸ್ಥಾನ
ಜೆಡಿಎಸ್: 21 ಸ್ಥಾನ
ಎಬಿಪಿ ಸಿವೋಟರ್ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ: 83-95 ಸ್ಥಾನ
ಕಾಂಗ್ರೆಸ್: 100 ರಿಂದ 112 ಸ್ಥಾನ
ಜೆಡಿಎಸ್ : 21 ರಿಂದ 29 ಸ್ಥಾನ
ಇತರರು: 2 ರಿಂದ 4 ಸ್ಥಾನ
ಪೋಲ್‌ಸ್ಟಾರ್ಟ್ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ 88 ರಿಂದ 98 ಸ್ಥಾನ
ಕಾಂಗ್ರೆಸ್ 99 ರಿಂದ 109 ಸ್ಥಾನ
ಜೆಡಿಎಸ್ 21 ರಿಂದ 26 ಸ್ಥಾನ

ನವಭಾರತ್ ಟೈಮ್ಸ್ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ 78 ರಿಂದ 92 ಸ್ಥಾನ
ಕಾಂಗ್ರೆಸ್ 106 ರಿಂದ 120 ಸ್ಥಾನ
ಜೆಡಿಎಸ್
ಇತರರು: 2 ರಿಂದ 4 ಸ್ಥಾನ
ಜಿ ಮ್ಯಾಟ್ರಿಕ್ಸ್ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ; 79-94
ಕಾಂಗ್ರೆಸ್ 103 -118
ಜೆಡಿಎಸ್ 25-33
ಪಿ ಮಾರ್ಕ್ ರಿಪಬ್ಲಿಕ್ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ: 88 ರಿಂದ 98
ಕಾಂಗ್ರೆಸ್: 99 ರಿಂದ 109
ಜೆಡಿಎಸ್ : 14 ರಿಂದ 24
ಇಂಡಿಯಾ ಟುಡೆ ಚುನಾವಣೋತ್ತರ ಸಮೀಕ್ಷೆ
ಕಾಂಗ್ರೆಸ್: 120 ರಿಂದ 140
ಬಿಜೆಪಿ: 62-80
ಜೆಡಿಎಸ್ : 20-25
ಇತರರು 2-3
