ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ 224 ವಿಧಾನಸಭಾ ಕ್ಷೇತ್ರಗಳ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ. ಒಟ್ಟು 2613 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಬೆಂಗಳೂರು (ಏ.25): ರಾಜ್ಯದ ಚುನಾವಣಾ ಕಣದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ನಡುವೆ ಪ್ರಬಲ ಪೈಪೋಟಿಯಿದೆ. ಜೊತೆಗೆ ಜೆಡಿಎಸ್‌ ಕೂಡ ಈ ಬಾರಿ ಸ್ವತಂತ್ರ ಅಧಿಕಾರದ ಕನಸು ಕಾಣುತ್ತಿದೆ. ಒಟ್ಟಾರೆ ಎಲ್ಲ ಪಕ್ಷಗಳು ಹಾಗೂ ಪಕ್ಷೇತರರು ಸೇರಿದಂತೆ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ 2,613 ಸ್ಪರ್ಧಿಗಳು ಅಖಾಡದಲ್ಲಿದ್ದಾರೆ. ಎಲ್ಲ ಕ್ಷೇತ್ರದ ಅಭ್ಯರ್ಥಿಗಳ ವಿವರ ಇಲ್ಲಿದೆ ನೋಡಿ..

ರಾಜ್ಯದ ಚುನಾವಣಾ ಕಣದಲ್ಲಿರುವ 2613 ಅಭ್ಯರ್ಥಿಗಳ ಪೈಕಿ 2427 ಪುರುಷರು, 184 ಮಹಿಳೆಯರು ಮತ್ತು ಇಬ್ಬರು ಇತರರಿದ್ದಾರೆ. ಎಲ್ಲ 224 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, 223 ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 207 ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಅದೃಷ್ಟಪರೀಕ್ಷೆಗಿಳಿದಿದ್ದಾರೆ. 209 ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿಗಳು, 133 ಕ್ಷೇತ್ರದಲ್ಲಿ ಬಿಎಸ್‌ಪಿ, 4 ಕ್ಷೇತ್ರದಲ್ಲಿ ಸಿಪಿಐಎಂ, 8 ಕ್ಷೇತ್ರದಲ್ಲಿ ಜೆಡಿಯು, 2 ಕ್ಷೇತ್ರದಲ್ಲಿ ಎನ್‌ಪಿಪಿ, ಮಾನ್ಯತೆ ಇಲ್ಲದ ನೋಂದಾಯಿತ ಪಕ್ಷಗಳಿಂದ 685 ಅಭ್ಯರ್ಥಿಗಳು ಮತ್ತು ಪಕ್ಷೇತರರು 918 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ಹೇಳಿದೆ.

ಶಿವಮೊಗ್ಗದಲ್ಲಿ 2ನೇ ತಲೆಮಾರಿನ ರಾಜಕಾರಣ: ಮಾಜಿಗಳ ಪುತ್ರರದ್ದೇ ರಣಕಣ

ಬಳ್ಳಾರಿ ನಗರ ಕ್ಷೇತ್ರದಲ್ಲಿ ಅಧಿಕ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಒಟ್ಟು 24 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು, ಗಂಗಾವತಿ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಮಾಹಿತಿ ನೀಡಿದೆ. ಇನ್ನು ಬಳ್ಳಾರಿ ಜಿಲ್ಲೆಯ ಕಂಪ್ಲಿ ಹಾಗೂ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಇತರೆ (ತೃತೀಯ ಲಿಂಗಿಗಳು) ಸ್ಪರ್ಧೆ ಮಾಡಿದ್ದಾರೆ. 15 ಅಭ್ಯರ್ಥಿಗಳಿಗಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುವ ಕ್ಷೇತ್ರದಲ್ಲಿ ಚುನಾವಣಾ ಆಯೋಗವು ಎರಡು ಬ್ಯಾಲೆಟ್‌ ಯೂನಿಟ್‌ ಬಳಕೆ ಮಾಡುತ್ತದೆ. ಈ ಬಾರಿ 16 ಕ್ಷೇತ್ರದಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿರುವ ಹಿನ್ನೆಲೆಯಲ್ಲಿ ಎರಡು ಬ್ಯಾಲೆಟ್‌ ಯೂನಿಟ್‌ ಬಳಕೆ ಮಾಡಲಾಗುವುದು.

ರಾಜಾಜಿನಗರ, ಹೊಸಕೋಟೆ, ಯಲಹಂಕ, ಬ್ಯಾಟರಾಯಪುರ, ಬಳ್ಳಾರಿ ನಗರ, ಹನೂರು, ಗೌರಿಬಿದನೂರು, ಚಿಕ್ಕಮಗಳೂರು, ಚಿತ್ರದುರ್ಗ, ಹುಬಳ್ಳಿ-ಧಾರವಾಡ ಕೇಂದ್ರ, ಕೋಲಾರ, ಗಂಗಾವತಿ, ಶ್ರೀರಂಗಪಟ್ಟಣ, ಕೃಷ್ಣರಾಜ, ನರಸಿಂಹರಾಜ, ರಾಯಚೂರು ಕ್ಷೇತ್ರದಲ್ಲಿ ಎರಡು ಬ್ಯಾಲೆಟ್‌ ಯೂನಿಟ್‌ ಬಳಸಲಾಗುತ್ತದೆ.

ದೇವೇಗೌಡರಿಗೆ ನನ್ನ ದೇಹದ ಮೇಲಾದ ಪರಿಣಾಮದ ಬಗ್ಗೆ ಆತಂಕ ಇದೆ: ಹೆಚ್‌ಡಿಕೆ

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಬಿಜೆಪಿ, ಕಾಂಗ್ರೆಸ್‌ ಜೆಡಿಎಸ್‌ ಅಭ್ಯರ್ಥಿಗಳ ವಿವರ ಇಲ್ಲಿದೆ..

ವಿಧಾನಸಭಾ ಕ್ಷೇತ್ರ ಬಿಜೆಪಿ ಕಾಂಗ್ರೆಸ್‌ ಜೆಡಿಎಸ್

  1. ನಿಪ್ಪಾಣಿ ಶಶಿಕಲಾ ಜೊಲ್ಲೆ ಕಾಕಾ ಸಾಹೇಬ್ ಪಾಟೀಲ್ ರಾಜು ಮಾರುತಿ ಪವಾರ್
  2. ಚಿಕ್ಕೋಡಿ-ಸದಲಗ ರಮೇಶ್ ಕತ್ತಿ ಗಣೇಶ್ ಹುಕ್ಕೇರಿ ಸುಹಾಸ್ ಸದಾಶಿವ ವಾಲ್ಕೆ
  3. ಅಥಣಿ ಮಹೇಶ್ ಕುಮಟಳ್ಳಿ ಲಕ್ಷ್ಮಣ ಸವದಿ ಶಶಿಕಾಂತ್ ಪಡಸಲಗಿ
  4. ಕಾಗವಾಡ ಶ್ರೀಮಂತ ಪಾಟೀಲ್ ರಾಜು ಕಾಗೆ ಮಲ್ಲಿಕಾರ್ಜುನ ಗುಂಜಿಗಣವಿ
  5. ಕುಡಚಿ ಪಿ.ರಾಜೀವ್ ಮಹೇಂದ್ರ ಕೆ.ತಿಮ್ಮಣ್ಣನವರ್ ಆನಂದ್ ಮಾಳಗಿ
  6. ರಾಯಬಾಗ ದರ್ಯೋಧನ ಐಹೊಳೆ ಮಹಾವೀರ್ ಮೋಹಿತ್ ಪ್ರದೀಪ್‌ಕುಮಾರ್ ಮಾಳಗಿ
  7. ಹುಕ್ಕೇರಿ ನಿಖಿಲ್ ಕತ್ತಿ ಎ.ಬಿ.ಪಾಟೀಲ್ ಬಸವರಾಜ್ ಪಾಟೀಲ್
  8. ಅರಭಾವಿ ಬಾಲಚಂದ್ರ ಜಾರಕಿಹೊಳಿ ಅರವಿಂದ್ ದಳವಾಯಿ ಪ್ರಕಾಶ್ ಕಾಶೆಟ್ಟಿ
  9. ಗೋಕಾಕ ರಮೇಶ್ ಜಾರಕಿಹೊಳಿ ಮಹಂತೇಶ್ ಕಡಾಡಿ ಚಂದನ್ ಕುಮಾರ್
  10. ಯಮಕನಮರಡಿ ಬಸವರಾಜ ಹುಂಡ್ರಿ ಸತೀಶ್ ಜಾರಕಿಹೊಳಿ ಮಾರುತಿ ಮಲ್ಲಪ್ಪ ಅಷ್ಟಗಿ
  11. ಬೆಳಗಾವಿ ಉತ್ತರ ಡಾ.ರವಿ ಪಾಟೀಲ್ ಆಸೀಫ್‌ ಸೇಠ್ ಶಿವನಗೌಡ ಮುಗಳಿಹಾಳ್
  12. ಬೆಳಗಾವಿ ದಕ್ಷಿಣ ಅಭಯ್ ಪಾಟೀಲ್ ಪ್ರಭಾವತಿ ಮಸ್ತಿಮರಡಿ ಶ್ರೀನಿವಾಸ್ ತಲುಕರ್
  13. ಬೆಳಗಾವಿ ಗ್ರಾಮೀಣ ನಾಗೇಶ್ ಮನೋಳ್ಕರ್ ಲಕ್ಷ್ಮೀ ಹೆಬ್ಬಾಳ್ಕರ್ ಶಂಕರಗೌಡ ಪಾಟೀಲ್
  14. ಖಾನಾಪುರ ವಿಠಲ್ ಹಲಗೇಕರ್ ಡಾ.ಅಂಜಲಿ ನಿಂಬಾಳ್ಕರ್ ನಸೀರ್ ಭಾಗವಾನ್
  15. ಕಿತ್ತೂರು ಮಹಂತೇಶ್ ದೊಡ್ಡಗೌಡರ್ ಬಾಬಾ ಸಾಹೇಬ್ ಅಶ್ವಿನಿ ಸಿಂಗಯ್ಯ ಪೂಜಾರ್
  16. ಬೈಲಹೊಂಗಲ ಜಗದೀಶ್ ಚನ್ನಪ್ಪ ಮೆಟಗುಡ್ ಮಹಾಂತೇಶ್ ಕೌಜಲಗಿ ಶಂಕರ್ ಮಾಡಲಗಿ
  17. ಸವದತ್ತಿ ರತ್ನ ವಿಶ್ವನಾಥ ಮಹಾಮನಿ ವಿಶ್ವಾಸ್ ವಸಂತ್ ವೈದ್ಯ ಸೌರಭ್ ಆನಂದ್ ಛೋಪ್ರಾ
  18. ರಾಮದುರ್ಗ ಚಿಕ್ಕರೇವಣ್ಣ ಅಶೋಕ್ ಎಂ.ಪಟ್ಟಣ್ ಪ್ರಕಾಶ್ ಮುಧೋಳ
  19. ಮುಧೋಳ ಗೋವಿಂದ ಕಾರಜೋಳ ಆರ್.ಬಿ.ತಿಮ್ಮಾಪುರ್ ಧರ್ಮರಾಜ್ ದೊಡ್ಡಮನಿ
  20. ತೇರದಾಳ ಸಿದ್ದು ಸವದಿ ಸಿದ್ದಪ್ಪ ರಾಮಪ್ಪ ಕೊನ್ನೂರ್ ಸುರೇಶ್ ಮಡಿವಾಳರ್
  21. ಜಮಖಂಡಿ ಜಗದೀಶ್ ಗುಡಗುಂಟಿ ಆನಂದ್ ಸಿದ್ದು ನ್ಯಾಮಗೌಡ ಯಾಕೂಬ್ ಬಾಬಾಲಾಲ್ 
  22. ಬೀಳಗಿ ಮುರುಗೇಶ್ ನಿರಾಣಿ ಜಗದೀಶ್ ಪಾಟೀಲ್ ರುಕ್ಮುದ್ದೀನ್ ಸೌದಾಗರ್
  23. ಬಾದಾಮಿ ಶಾಂತಗೌಡ ಪಾಟೀಲ್ ಭೀಮಸೇನ ಬಿ.ಚಿಮ್ಮನಗಟ್ಟಿ ಹನುಮಂತ ಮಾವಿನಮರದ
  24. ಬಾಗಲಕೋಟೆ ವೀರಣ್ಣ ಚಿರಂತಿಮಠ ಎಚ್.ವೈ.ಮೇಟಿ ಡಾ.ದೇವರಾಜ್ ಪಾಟೀಲ್
  25. ಹುನಗುಂದ ದೊಡ್ಡನಗೌಡ ಜಿ.ಪಾಟೀಲ್ ವಿಜಯಾನಂದ ಕಾಶಪ್ಪನವರ ಶಿವಪ್ಪ ಮಹಾದೇವಪ್ಪ ಭೋಳಿ
  26. ಮುದ್ದೇಬಿಹಾಳ ಎ.ಎಸ್.ಪಾಟೀಲ್ ನಡಹಳ್ಳಿ ಸಿ.ಎಸ್.ನಾಡಗೌಡ ಬಸವರಾಜ ಭಜಂತ್ರಿ
  27. ದೇವರ ಹಿಪ್ಪರಗಿ ಸೋಮನಗೌಡ ಪಾಟೀಲ್ ಶರಣಪ್ಪ ಸಿ.ಸುಣಗಾರ್ ರಾಜುಗೌಡ ಪಾಟೀಲ್
  28. ಬಸವನ ಬಾಗೇವಾಡಿ ಎಸ್.ಕೆ.ಬೆಳ್ಳುಬ್ಬಿ ಶಿವಾನಂದ ಪಾಟೀಲ್ ಸೋಮನಗೌಡ ಪಾಟೀಲ್
  29. ಬಬಲೇಶ್ವರ ವಿಜುಗೌಡ ಎಸ್.ಪಾಟೀಲ್ ಎಂ.ಬಿ.ಪಾಟೀಲ್ ಬಸವರಾಜ ಹೊನವಾಡ 
  30. ಬಿಜಾಪುರ ನಗರ ಬಸನಗೌಡ ಪಾಟೀಲ್ ಅಬ್ದುಲ್ ಅಮೀದ್ ಖಾಜಾ ಮಹಾಬರಿ
  31. ನಾಗಠಾಣ ಸಂಜೀವ್ ಐಹೊಳೆ ವಿಠಲ್ ಕಠಕದಹೊಂಡ್ ಡಾ.ದೇವಾನಂದ್ ಚವಾಣ್
  32. ಇಂಡಿ ಕಾಸಗೌಡ ಬೀರಾದರ್ ಯಶವಂತ್ ಪಾಟೀಲ್ ಬಿ.ಡಿ.ಪಾಟೀಲ್
  33. ಸಿಂದಗಿ ರಮೇಶ್ ಭೂಸನೂರು ಅಶೋಕ್ ಎಸ್.ಮನಗೂಳಿ ವಿಶಾಲಾಕ್ಷ್ಮಿ ಪಾಟೀಲ್
  34. ಅಜಲ್‌ಪುರ ಮಾಲಿಕಯ್ಯ ಗುತ್ತೇದಾರ್ ಎಂ.ವೈ.ಪಾಟೀಲ್ ಶಿವಕುಮಾರ್ ನಾಟಿಕರ್
  35. ಜೇವರ್ಗಿ ಶಿವನಗೌಡ ಪಾಟೀಲ್ ಡಾ.ಅಜಯ್ ಧರ್ಮಸಿಂಗ್ ದೊಡ್ಡಪ್ಪಗೌಡ 
  36. ಸುರಪುರ ನರಸಿಂಹ ನಾಯಕ್ ರಾಜಾ ವೆಂಕಟಪ್ಪ ನಾಯಕ ಶ್ರವಣಕುಮಾರ್ ನಾಯಕ್
  37. ಶಹಾಪುರ ಅಮೀನ್‌ರೆಡ್ಡಿ ಯಲಗಿ ಶರಣಬಸಪ್ಪ ದರ್ಶನಾಪುರ ಗುರುಲಿಂಗಪ್ಪ ಪಾಟೀಲ್
  38. ಯಾದಗಿರಿ ವೆಂಕಟರೆಡ್ಡಿ ಮುದ್ನಾಳ್ ಚಲ್ಲರೆಡ್ಡಿ ಪಾಟೀಲ್ ಕಿನ್ನೂರ್ ಡಾ.ಎ.ಬಿ.ಮಾಲಕರಡ್ಡಿ
  39. ಗುರುಮಿಟ್ಕಲ್ ಲಿತಾ ಆನಾಪುರ್ ಬಾಬುರಾವ್ ಚಿಂಚನಸೂರ್ ಶರಣಗೌಡ
  40. ಚಿತ್ತಾಪುರ ಮಣಿಕಾಂತ್ ರಾಥೋಡ್ ಪ್ರಿಯಾಂಕ್ ಖರ್ಗೆ ಸುಭಾಷ್‌ಚಂದ್ರ ರಾಥೋಡ್
  41. ಸೇಡಂ ರಾಜಕುಮಾರ್ ಪಾಟೀಲ್ ಡಾ.ಶರಣಪ್ರಕಾಶ್ ಪಾಟೀಲ್ ಬಾಲರಾಜ್ ಗುತ್ತೇದಾರ್
  42. ಚಿಂಚೋಳಿ ಡಾ.ಅವಿನಾಶ್ ಜಾಧವ್ ಸುಭಾಷ್ ವಿ.ರಾಥೋಡ್ ಸಂಜೀವ್ ಯಾಕಾಪುರ್
  43. ಗುಲ್ಬರ್ಗ ಗ್ರಾಮಾಂತರ ಬಸವರಾಜ್ ಮತ್ತಿಮೋಡ್ ರೇವೂನಾಯಕ್ ಬೆಳಮಗಿ ಸಿಪಿಐಗೆ ಬೆಂಬಲ
  44. ಗುಲ್ಬರ್ಗ ದಕ್ಷಿಣ ದತ್ತಾತ್ರೇಯ ಪಾಟೀಲ್ ಅಲ್ಲಮಪ್ರಭು ಪಾಟೀಲ್ ಕೃಷ್ಣಾರೆಡ್ಡಿ
  45. ಗುಲ್ಬರ್ಗ ಉತ್ತರ ಚಂದ್ರಕಾಂತ್ ಪಾಟೀಲ್ ಖನಿಜ ಫಾತಿಮಾ ನಾಸೀರ್ ಹುಸೇನ್ ಉಸ್ತಾದ್
  46. ಆಳಂದ ಸುಭಾಷ್ ಗುತ್ತೇದಾರ್ ಬಿ.ಆರ್.ಪಾಟೀಲ್ ಮಹೇಶ್ವರಿ ವಾಲೆ
  47. ಬಸವಕಲ್ಯಾಣ ಶರಣು ಸಲಗಾರ್ ವಿಜಯ್ ಧರ್ಮಸಿಂಗ್ ಸಂಜೀವ್ ಕುಮಾರ್
  48. ಹುಮನಾಬಾದ್ ಸಿದ್ದು ಪಾಟೀಲ್ ರಾಜಶೇಖರ ಬಿ.ಪಾಟೀಲ್ ಯಾಜ್ ಮೊಹಮದ್
  49. ಬೀದರ್ ದಕ್ಷಿಣ ಡಾ.ಶೈಲೇಂದ್ರ ಬೆಲ್ದಾಳೆ ಅಶೋಕ್ ಖೇಣಿ ಬಂಡೆಪ್ಪ ಕಾಶೆಂಪೂರ್
  50. ಬೀದರ್ ಈಶ್ವರ್ ಸಿಂಗ್ ಠಾಕೂರ್ ರಹೀಂ ಖಾನ್ ಸೂರ್ಯಕಾಂತ್ 
  51. ಭಾಲ್ಕಿ ಪ್ರಕಾಶ್ ಖಂಡ್ರೆ ಈಶ್ವರ ಖಂಡ್ರೆ ರೌಫ್‌ ಪಟೇಲ್
  52. ಔರಾದ್ ಪ್ರಭು ಚವ್ಹಾಣ್ ಡಾ.ಶಿಂಧೆ ಭೀಮಸೇನರಾವ್ ಜಯಸಿಂಗ್ ರಾಥೋಡ್
  53. ರಾಯಚೂರು ಗ್ರಾ. ತಿಪ್ಪರಾಜು ಹವಾಲ್ದಾರ್ ಬಸನಗೌಡ ದದ್ದಲ್ ನರಸಿಂಹ ನಾಯಕ್
  54. ರಾಯಚೂರು ಡಾ.ಶಿವರಾಜ್ ಪಾಟೀಲ್ ಮಹಮದ್ ಶಾಲಂ ವಿನಯಕುಮಾರ್ ಇ
  55. ಮಾನ್ವಿ ಬಿ.ವಿ.ನಾಯಕ್ ಹಂಪಯ್ಯ ನಾಯ್ಕ್ ರಾಜಾ ವೆಂಕಟಪ್ಪ ನಾಯಕ್
  56. ದೇವದುರ್ಗ ಕೆ.ಶಿವನಗೌಡ ನಾಯಕ್ ಶ್ರೀದೇವಿ ಆರ್.ನಾಯಕ್ ಕರೆಮ್ಮ ನಾಯಕ್
  57. ಲಿಂಗಸುಗೂರು ಮಾನಪ್ಪ ಡಿ.ವಜ್ಜಲ್ ದುಗ್ಗಪ್ಪ ಎಸ್.ಹುಲಗೇರಿ ಸಿದ್ದು ಬಂಡಿ
  58. ಸಿಂಧನೂರು ಕೆ.ಕರಿಯಪ್ಪ ಹಂಪನಗೌಡ ಬಾದರ್ಲಿ ವೆಂಕಟರಾವ್ ನಾಡಗೌಡ
  59. ಮಸ್ಕಿ ಪ್ರತಾಪ್ ಗೌಡ ಪಾಟೀಲ್ ಬಸನಗೌಡ ತುರುವಿಹಾಳ್ ರಾಘವೇಂದ್ರ ನಾಯಕ್
  60. ಕುಷ್ಟಗಿ ದೊಡ್ಡನಗೌಡ ಪಾಟೀಲ್ ಅಮರೇಗೌಡ ಪಾಟೀಲ್ ಶರಣಪ್ಪ ಕಂಬಾರ
  61. ಕನಕಗಿರಿ ಬಸವರಾಜ ದಡೇಸುಗೂರ್ ಶಿವರಾಜ್ ತಂಗಡಗಿ ರಾಜಗೋಪಾಲ್
  62. ಗಂಗಾವತಿ ಪರಣ್ಣ ಮನವಳ್ಳಿ ಇಕ್ಬಾಲ್ ಅನ್ಸಾರಿ ಎಚ್.ಆರ್.ಚನ್ನಕೇಶವ
  63. ಯಲಬುರ್ಗಾ ಹಾಲಪ್ಪ ಬಸಪ್ಪ ಆಚಾರ್ ಬಸವರಾಜ ರಾಯರೆಡ್ಡಿ ಮಲ್ಲನಗೌಡ ಸಿದ್ದಪ್ಪ 
  64. ಕೊಪ್ಪಳ ಮಂಜುಳಾ ಅಮರೇಶ್ ರಾಘವೇಂದ್ರ ಹಿಟ್ನಾಳ್ ಸಿ.ವಿ.ಚಂದ್ರಶೇಖರ್
  65. ಶಿರಹಟ್ಟಿ ಡಾ.ಚಂದ್ರು ಲಮಾಣಿ ಸುಜಾತ ಎಲ್.ದೊಡ್ಡಮನಿ ಹನುಮಂತಪ್ಪ ನಾಯಕ್
  66. ಗದಗ ಅನಿಲ್ ಮೆಣಸಿನಕಾಯಿ ಎಚ್.ಕೆ.ಪಾಟೀಲ್ ವೆಂಕನಗೌಡ 
  67. ರೋಣ ಕಳಕಪ್ಪ ಬಂಡಿ ಜಿ.ಎಸ್.ಪಾಟೀಲ್ ಮುಕ್ದುಮ್ ಸಾಬ್ 
  68. ನರಗುಂದ ಸಿ.ಸಿ.ಪಾಟೀಲ್ ಬಿ.ಆರ್.ಯಾವಗಲ್ ರುದ್ರಗೌಡ ಪಾಟೀಲ್
  69. ನವಲಗುಂದ ಶಂಕರ್ ಪಾಟೀಲ್ ಎನ್.ಎಚ್.ಕೋನರೆಡ್ಡಿ ಕಲ್ಲಪ್ಪ ನಾಗಪ್ಪ ಗಡ್ಡಿ
  70. ಕುಂದಗೋಳ ಎಂ.ಆರ್.ಪಾಟೀಲ್ ಕುಸುಮಾವತಿ ಶಿವಳ್ಳಿ ಹಜರತ್ ಅಲಿ ಅಲ್ಲಾಸಾಬ್
  71. ಧಾರವಾಡ ಅಮೃತ್ ಅಯ್ಯಪ್ಪ ದೇಸಾಯಿ ವಿನಯ್ ಕುಲಕರ್ಣಿ ಮಂಜುನಾಥ್ ಹಗೇದಾರ್
  72. ಹುಬ್ಳಿ-ಧಾರವಾಡ ಪೂರ್ವ ಡಾ.ಕ್ರಾಂತಿ ಕಿರಣ್ ಪ್ರಸಾದ್ ಅಬ್ಬಯ್ಯ ವೀರಭದ್ರಪ್ಪ ಹಾಲಹರವಿ
  73. ಹು-ಧಾರವಾಡ ಕೇಂದ್ರ ಮಹೇಶ್ ತೆಂಗಿನಕಾಯಿ ಜಗದೀಶ್ ಶೆಟ್ಟರ್ ಸಿದ್ದಲಿಂಗೇಶಗೌಡ ಮಹಾಂತ 
  74. ಹು-ಧಾರವಾಡ ಪಶ್ಚಿಮ ಅರವಿಂದ್ ಬೆಲ್ಲದ್ ದೀಪಕ್ ಚಿಂಚೋರೆ ಗುರುರಾಜ್ ಹುಣಸಿಮರದ್
  75. ಕಲಘಟಗಿ ನಾಗರಾಜ್ ಛಬ್ಬಿ ಸಂತೋಷ್ ಲಾಡ್ ವೀರಪ್ಪ ಬಸಪ್ಪ ಶಿಗೇಹಟ್ಟಿ
  76. ಹಳಿಯಾಳ ಸುನೀಲ್ ಹೆಗಡೆ ಆರ್.ವಿ.ದೇಶಪಾಂಡೆ ಎಸ್.ಎಲ್.ಘೋಟ್ನೇಕರ್
  77. ಕಾರವಾರ ರೂಪಾಲಿ ನಾಯಕ್ ಸತೀಶ್ ಸೈಲ್ ಚೈತ್ರಾ ಕೋಟಕರ್
  78. ಕುಮಟಾ ದಿನಕರ್ ಶೆಟ್ಟಿ ನಿವೇದಿತ್ ಆಳ್ವ ಸೂರಜ್ ಸೋನಿ ನಾಯಕ್
  79. ಭಟ್ಕಳ ಸುನೀಲ್ ನಾಯಕ್ ಮಾಂಕಾಳ್ ಸುಬ್ಬ ವೈದ್ಯ ನಾಗೇಂದ್ರ ನಾಯಕ್
  80. ಶಿರಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಭೀಮಣ್ಣ ನಾಯ್ಕ್ ಉಪೇಂದ್ರ ಪೈ
  81. ಯಲ್ಲಾಪುರ ಶಿವರಾಮ ಹೆಬ್ಬಾರ್ ಬಿ.ಎಸ್.ಪಾಟೀಲ್ ನಾಗೇಶ್ ನಾಯಕ್
  82. ಹಾನಗಲ್ ಶಿವರಾಜ್ ಸಜ್ಜನರ್ ಶ್ರೀನಿವಾಸ್ ಮಾನೆ ಮನೋಹರ್ ತಹಸೀಲ್ದಾರ್
  83. ಶಿಗ್ಗಾಂವಿ ಬಸವರಾಜ ಬೊಮ್ಮಾಯಿ ಯಾಸಿರ್ ಅಹಮದ್‌ಖಾನ್ ಶಶಿಧರ್ ಯಲಿಗಾರ್
  84. ಹಾವೇರಿ ಗವಿಸಿದ್ದಪ್ಪ ದ್ಯಾಮಣ್ಣನವರ್ ರುದ್ರಪ್ಪ ಎಂ.ಲಮಾಣಿ ತುಕಾರಾಮಪ್ಪ ಮಾಳಗಿ
  85. ಬ್ಯಾಡಗಿ ವಿರೂಪಾಕ್ಷಪ್ಪ ಬಳ್ಳಾರಿ ಬಸವರಾಜ್ ಶಿವಣ್ಣನವರ್ ಸುನೀತಾ ಪೂಜಾರ್
  86. ಹಿರೇಕೆರೂರು ಬಿ.ಸಿ.ಪಾಟೀಲ್ ಯು.ಬಿ.ಬಣಕಾರ್ ಜಯಾನಂದ್ ಜಯಣ್ಣವರ್
  87. ರಾಣೆಬೆನ್ನೂರು ಅರುಣ್ ಕುಮಾರ್ ಪೂಜಾರ್ ಪ್ರಕಾಶ್ ಕೆ.ಕೋಳಿವಾಡ್ ಮಂಜುನಾಥ್ ಗೌಡರ್
  88. ಹೂವಿನ ಹಡಗಲಿ ಕೃಷ್ಣ ನಾಯ್ಕ್ ಪಿ.ಟಿ.ಪರಮೇಶ್ವರ್ ನಾಯ್ಕ್ ಕೆ.ಪುತ್ರೇಶ್
  89. ಹಗರಿಬೊಮ್ಮನಹಳ್ಳಿ ಬಿ.ರಾಮಣ್ಣ ಭೀಮಾನಾಯ್ಕ್ ನೇಮಿರಾಜ್ ನಾಯಕ್
  90. ವಿಜಯನಗರ ಸಿದ್ಧಾರ್ಥ್ ಸಿಂಗ್ ಎಚ್.ಆರ್.ಗವಿಯಪ್ಪ ====
  91. ಕಂಪ್ಲಿ ಟಿ.ಎಚ್.ಸುರೇಶ್ ಬಾಬು ಜೆ.ಎನ್.ಗಣೇಶ್ ರಾಜು ನಾಯಕ್
  92. ಸಿರಗುಪ್ಪ ಎಂ.ಎಸ್.ಸೋಮಲಿಂಗಪ್ಪ ಬಿ.ಎಂ.ನಾಗರಾಜ್ ಪರಮೇಶ್ವರ್ ನಾಯಕ್
  93. ಬಳ್ಳಾರಿ ಗ್ರಾ. ಬಿ.ಶ್ರೀರಾಮುಲು ಬಿ.ನಾಗೇಂದ್ರ ===
  94. ಬಳ್ಳಾರಿ ನಗರ ಗಾಲಿ ಸೋಮಶೇಖರ ರೆಡ್ಡಿ ಭರತ್ ರೆಡ್ಡಿ ಅನಿಲ್ ಲಾಡ್
  95. ಸಂಡೂರು ಶಿಲ್ಪ ರಾಘವೇಂದ್ರ ಈ.ತುಕಾರಾಂ ಎನ್.ಸೋಮಪ್ಪ
  96. ಕೂಡ್ಲಿಗಿ ಲೋಕೇಶ್ ವಿ.ನಾಯಕ್ ಡಾ.ಶ್ರೀನಿವಾಸ್ ಕೋಡಿಹಳ್ಳಿ ಭೀಮಪ್ಪ
  97. ಮೊಳಕಾಲ್ಮುರು ಎಸ್.ತಿಪ್ಪೇಸ್ವಾಮಿ ಎನ್.ವೈ.ಗೋಪಾಲಕೃಷ್ಣ ವೀರಭದ್ರಪ್ಪ
  98. ಚಳ್ಳಕೆರೆ ಅನಿಲ್ ಕುಮಾರ್ ಟಿ.ರಘುಮೂರ್ತಿ ರವೀಶ್
  99. ಚಿತ್ರದುರ್ಗ ಜಿ.ಎಚ್.ತಿಪ್ಪಾರೆಡ್ಡಿ ಕೆ.ಸಿ.ವೀರೇಂದ್ರ ರಘು ಆಚಾರ್
  100. ಹಿರಿಯೂರು ಕೆ.ಪೂರ್ಣಿಮಾ ಶ್ರೀನಿವಾಸ್ ಡಿ.ಸುಧಾಕರ್ ರವೀಂದ್ರಪ್ಪ
  101. ಹೊಸದುರ್ಗ ಎಸ್.ಲಿಂಗಮೂರ್ತಿ ಬಿ.ಜಿ.ಗೋವಿಂದಪ್ಪ ಎಂ.ತಿಪ್ಪೇಸ್ವಾಮಿ
  102. ಹೊಳಲ್ಕೆರೆ ಎಂ.ಚಂದ್ರಪ್ಪ ಎಚ್.ಆಂಜನೇಯ ಇಂದ್ರಜಿತ್ ನಾಯಕ್
  103. ಜಗಳೂರು ಎಸ್.ವಿ.ರಾಮಚಂದ್ರ ದೇವೇಂದ್ರಪ್ಪ ಬಿ. ದೇವರಾಜ್
  104. ಹರಪನಹಳ್ಳಿ ಕರುಣಾಕರ ರೆಡ್ಡಿ ಎನ್.ಕೊಟ್ರೇಶ್ ಎನ್.ಎಂ.ನೂರ್ ಅಹ್ಮದ್
  105. ಹರಿಹರ ಬಿ.ಪಿ.ಹರೀಶ್ ನಂದಗಾವಿ ಶ್ರೀನಿವಾಸ್ ಎಚ್.ಎಸ್.ಶಿವಶಂಕರ್
  106. ದಾವಣಗೆರೆ ಉತ್ತರ ಲೋಕಿಕೆರೆ ನಾಗರಾಜ್ ಎಸ್.ಎಸ್.ಮಲ್ಲಿಕಾರ್ಜುನ್ ಎಂ.ಜಿ.ಶಿವಶಂಕರ್
  107. ದಾವಣಗೆರೆ ದಕ್ಷಿಣ ಅಜಯ್ ಕುಮಾರ್ ಶಾಮನೂರು ಶಿವಶಂಕರಪ್ಪ ಜೆ.ಅಮಾನುಲ್ಲಾ ಖಾನ್
  108. ಮಾಯಕೊಂಡ ಬಸವರಾಜ್ ನಾಯ್ಕ್ ಕೆ.ಎಸ್.ಬಸವರಾಜ್ ಆನಂದಪ್ಪ
  109. ಚನ್ನಗಿರಿ ಶಿವಕುಮಾರ್ ಬಸವರಾಜು ವಿ.ಶಿವಗಂಗ ತೇಜಸ್ವಿ ಪಟೇಲ್
  110. ಹೊನ್ನಾಳಿ ಎಂ.ಪಿ.ರೇಣುಕಾಚಾರ್ಯ ಡಿ.ಜಿ.ಶಾಂತನಗೌಡ ಶಿವಮೂರ್ತಿಗೌಡ
  111. ಶಿವಮೊಗ್ಗ ಗ್ರಾ. ಅಶೋಕ್ ನಾಯಕ್ ಡಾ.ಶ್ರೀನಿವಾಸ್ ಕರಿಯಣ್ಣ ಶಾರದಾ ಪೂರ್ಯನಾಯಕ್
  112. ಭದ್ರಾವತಿ ಮಂಗೋಟಿ ರುದ್ರೇಶ್ ಬಿ.ಕೆ.ಸಂಗಮೇಶ್ವರ ಶಾರಜಾ ಅಪ್ಪಾಜಿ
  113. ಶಿವಮೊಗ್ಗ ಚನ್ನಬಸಪ್ಪ ಎಚ್.ಸಿ.ಯೋಗೇಶ್ ಆಯನೂರು ಮಂಜುನಾಥ್
  114. ತೀರ್ಥಹಳ್ಳಿ ಆರಗ ಜ್ಞಾನೇಂದ್ರ ಕಿಮ್ಮನೆ ರತ್ನಾಕರ್ ರಾಜಾರಾಮ್
  115. ಶಿಕಾರಿಪುರ ಬಿ.ವೈ.ವಿಜಯೇಂದ್ರ ಜಿ.ಬಿ.ಮಾಲತೇಶ್ ===
  116. ಸೊರಬ ಕುಮಾರ ಬಂಗಾರಪ್ಪ ಮಧು ಬಂಗಾರಪ್ಪ ಬಸೂರು ಚಂದ್ರೇಗೌಡ
  117. ಸಾಗರ ಹರತಾಳು ಹಾಲಪ್ಪ ಗೋಪಾಲಕೃಷ್ಣ ಬೇಳೂರು ಝಾಕೀರ್
  118. ಬೈಂದೂರು ಗುರುರಾಜ್ ಗಂಟಿಹೊಳೆ ಕೆ.ಗೋಪಾಲ ಪೂಜಾರಿ ಮನ್ಸೂರ್ ಇಬ್ರಾಹಿಂ
  119. ಕುಂದಾಪುರ ಕಿರಣ್ ಕುಮಾರ್ ಕೊಡಗಿ ಎಂ.ದಿನೇಶ್ ಹೆಗ್ಡೆ ರಮೇಶ್ ಕುಂದಾಪುರ
  120. ಉಡುಪಿ ಯಶಪಾಲ್ ಸುವರ್ಣ ಪ್ರಸಾದ್ ಕಾಂಚನ್ ದಕ್ಷತ್ ಶೆಟ್ಟಿ
  121. ಕಾಪು ಗುರ್ಮೆ ಸುರೇಶ್ ಶೆಟ್ಟಿ ವಿನಯ್‌ಕುಮಾರ್ ಸೊರಕೆ ಸಬೀನಾ ಸಮದ್
  122. ಕಾರ್ಕಳ ವಿ.ಸುನೀಲ್ ಕುಮಾರ್ ಉದಯ್ ಶೆಟ್ಟಿ ಶ್ರೀಕಾಂತ್ ಕೊಚ್ಚೂರ್
  123. ಶೃಂಗೇರಿ ಡಿ.ಎನ್.ಜೀವರಾಜ್ ಟಿ.ಡಿ.ರಾಜೇಗೌಡ ಸುಧಾಕರ್ ಶೆಟ್ಟಿ
  124. ಮೂಡಿಗೆರೆ ದೀಪಕ್ ದೊಡ್ಡಯ್ಯ ನಯನಜ್ಯೋತಿ ಜವಹರ್ ಎಂ.ಪಿ.ಕುಮಾರಸ್ವಾಮಿ
  125. ಚಿಕ್ಕಮಗಳೂರು ಸಿ.ಟಿ.ರವಿ ಎಚ್.ಡಿ.ತಮ್ಮಯ್ಯ ತಿಮ್ಮಶೆಟ್ಟಿ
  126. ತರೀಕೆರೆ ಡಿ.ಎಸ್.ಸುರೇಶ್ ಜಿ.ಎಚ್.ಶ್ರೀನಿವಾಸ್ ====
  127. ಕಡೂರು ಕೆ.ಎಸ್.ಪ್ರಕಾಶ್ ಆನಂದ್ ಕೆ.ಎಸ್. ವೈ.ಎಸ್.ವಿ.ದತ್ತ
  128. ಚಿಕ್ಕನಾಯಕನಹಳ್ಳಿ ಜೆ.ಸಿ.ಮಾಧುಸ್ವಾಮಿ ಕಿರಣ್‌ಕುಮಾರ್ ಸಿ.ಬಿ.ಸುರೇಶ್‌ಗೌಡ
  129. ತಿಪಟೂರು ಬಿ.ಸಿ.ನಾಗೇಶ್ ಕೆ.ಷಡಕ್ಷರಿ ಶಾಂತಕುಮಾರ್
  130. ತುರುವೇಕೆರೆ ಮಸಾಲ ಜಯರಾಂ ಕಾಂತರಾಜ್ ಬಿ.ಎಂ ಎಂ.ಟಿ.ಕೃಷ್ಣಪ್ಪ
  131. ಕುಣಿಗಲ್ ಡಿ.ಕೃಷ್ಣಕುಮಾರ್ ಡಾ.ಎಚ್.ಡಿ.ರಂಗನಾಥ್ ರವಿ ಬಿ.
  132. ತುಮಕೂರು ನಗರ ಜಿ.ಬಿ.ಜ್ಯೋತಿ ಗಣೇಶ್ ಇಕ್ಬಾಲ್ ಅಹಮದ್ ಗೋವಿಂದರಾಜು
  133. ತುಮಕೂರು ಗ್ರಾ. ಬಿ.ಸುರೇಶ್ ಗೌಡ ಜಿ.ಎಚ್.ಷಣ್ಮುಗಪ್ಪ ಯಡವ ಡಿ.ಸಿ.ಗೌರಿಶಂಕರ್
  134. ಕೊರಟಗೆರೆ ಅನಿಲ್ ಕುಮಾರ್ ಡಾ.ಜಿ.ಪರಮೇಶ್ವರ ಪಿ.ಆರ್.ಸುಧಾಕರಲಾಲ್
  135. ಗುಬ್ಬಿ ದಿಲೀಪ್ ಕುಮಾರ್ ಎಸ್.ಆರ್.ಶ್ರೀನಿವಾಸ್ ನಾಗರಾಜು
  136. ಸಿರಾ ಡಾ.ರಾಜೇಶ್ ಗೌಡ ಟಿ.ಬಿ.ಜಯಚಂದ್ರ ಆರ್.ಉಗ್ರೇಶ್
  137. ಪಾವಗಡ ಕೃಷ್ಣ ನಾಯಕ್ ಎಚ್.ವಿ.ವೆಂಕಟೇಶ್ ಕೆ.ಎಂ.ತಿಮ್ಮರಾಯಪ್ಪ
  138. ಮಧುಗಿರಿ ಎಲ್.ಸಿ.ನಾಗರಾಜ್ ಕೆ.ಎನ್.ರಾಜಣ್ಣ ಎಂ.ವಿ.ವೀರಭದ್ರಯ್ಯ
  139. ಗೌರಿಬಿದನೂರು ಡಾ. ಶಶಿಧರ್ ಎನ್.ಎಚ್.ಶಿವಶಂಕರ ರೆಡ್ಡಿ ನರಸಿಂಹಮೂರ್ತಿ
  140. ಬಾಗೇಪಲ್ಲಿ ಸಿ.ಮುನಿರಾಜು ಎಸ್.ಎನ್.ಸುಬ್ಬಾರೆಡ್ಡಿ ಸಿಪಿಎಂಗೆ ಬೆಂಬಲ
  141. ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್ ಪ್ರದೀಪ್ ಈಶ್ವರ್ ಐಯ್ಯರ್ ಕೆ.ಪಿ.ಬಚ್ಚೇಗೌಡ
  142. ಶಿಡ್ಲಘಟ್ಟ ರಾಮಚಂದ್ರಗೌಡ ಬಿ.ವಿ.ರಾಜೀವ್‌ಗೌಡ ಬಿ.ಎನ್.ರವಿಕುಮಾರ್
  143. ಚಿಂತಾಮಣಿ ವೇಣುಗೋಪಾಲ್ ಡಾ.ಎಂ.ಸಿ.ಸುಧಾಕರ್ ಎಂ.ಕೃಷ್ಣಾರೆಡ್ಡಿ
  144. ಶ್ರೀನಿವಾಸಪುರ ಗುಂಜೂರು ಶ್ರೀನಿವಾಸ ರೆಡ್ಡಿ ಕೆ.ಆರ್.ರಮೇಶ್‌ಕುಮಾರ್ ಜಿ.ಕೆ.ವೆಂಕಟಶಿವಾರೆಡ್ಡಿ
  145. ಮುಳಬಾಗಿಲು ಸೀಗೇಹಳ್ಳಿ ಸುಂದರ್ ಆದಿನಾರಾಯಣ್ ಸಮೃದ್ಧಿ ಮಂಜುನಾಥ್
  146. ಕೆಜಿಎಫ್ ಅಶ್ವಿನಿ ಸಂಪಂಗಿ ಎಂ.ರೂಪಕಲಾ ರಮೇಶ್ ಬಾಬು
  147. ಬಂಗಾರಪೇಟೆ ಎಂ.ನಾರಾಯಣಸ್ವಾಮಿ ನಾರಾಯಣಸ್ವಾಮಿ ಎಂ.ಮಲ್ಲೇಶ್‌ಬಾಬು
  148. ಕೋಲಾರ ವರ್ತೂರು ಪ್ರಕಾಶ್ ಕೊತ್ತೂರು ಮಂಜುನಾಥ್ ಸಿ.ಎಂ.ಆರ್.ಶ್ರೀನಾಥ್
  149. ಮಾಲೂರು ಕೆ.ಎಸ್.ಮಂಜುನಾಥಗೌಡ ಕೆ.ವೈ.ನಂಜೇಗೌಡ ರಾಮೇಗೌಡ
  150. ಯಲಹಂಕ ಎಸ್.ಆರ್.ವಿಶ್ವನಾಥ್ ಕೇಶವ ರಾಜಣ್ಣ ಎಂ.ಮುನೇಗೌಡ
  151. ಕೆ.ಆರ್.ಪುರ ಬಿ.ಎಸ್.ಬಸವರಾಜು ಡಿ.ಕೆ.ಮೋಹನ್ ಸಿ.ವೆಂಕಟಾಚಲಪತಿ
  152. ಬ್ಯಾಟರಾಯನಪುರ ಎಚ್.ಸಿ.ತಮ್ಮೇಶ್ ಗೌಡ ಕೃಷ್ಣ ಬೈರೇಗೌಡ ಪಿ.ನಾಗರಾಜು
  153. ಯಶವಂತಪುರ ಎಸ್.ಟಿ.ಸೋಮಶೇಖರ್ ಎಸ್.ಬಾಲರಾಜಗೌಡ ಟಿ.ಎನ್.ಜವರಾಯಿಗೌಡ
  154. ಆರ್. ಆರ್.ನಗರ ಮುನಿರತ್ನ ಕುಸುಮಾ ಎಚ್. ಡಾ.ನಾರಾಯಣಸ್ವಾಮಿ
  155. ದಾಸರಹಳ್ಳಿ ಆರ್.ಮಂಜುನಾಥ್ ಧನಂಜಯ ಜಿ. ====
  156. ಮಹಾಲಕ್ಷ್ಮಿ ಲೇಔಟ್ ಕೆ.ಗೋಪಾಲಯ್ಯ ಕೇಶವಮೂರ್ತಿ ಕೆ.ಸಿ.ರಾಜಣ್ಣ
  157. ಮಲ್ಲೇಶ್ವರಂ ಡಾ.ಅಶ್ವತ್ಥನಾರಾಯಣ ಅನೂಪ್ ಅಯ್ಯಂಗಾರ್ ಉತ್ಕರ್ಷ
  158. ಹೆಬ್ಬಾಳ ಕಟ್ಟಾ ಜಗದೀಶ್ ಬೈರತಿ ಸುರೇಶ್ ಡಾ.ಸೈಯದ್ ಮೊಹಮದ್ 
  159. ಪುಲಕೇಶಿನಗರ ಮುರಳಿ ಎ.ಸಿ.ಶ್ರೀನಿವಾಸ್ ಅನುರಾಧ
  160. ಸರ್ವಜ್ಞ ನಗರ ಪದ್ಮನಾಭ ರೆಡ್ಡಿ ಕೆ.ಜೆ.ಜಾರ್ಜ್ ಮೊಹಮದ್ ಮುಸ್ತ
  161. ಸಿ.ವಿ.ರಾಮನ್‌ನಗರ ಎಸ್.ರಘು ಎಸ್.ಆನಂದಕುಮಾರ್ ಆರ್‌ಪಿಐಗೆ ಬೆಂಬಲ
  162. ಶಿವಾಜಿನಗರ ಎನ್.ಚಂದ್ರ ರಿಜ್ವಾನ್ ಹರ್ಷದ್ ====
  163. ಶಾಂತಿನಗರ ಶಿವಕುಮಾರ್ ಎನ್.ಎ.ಹ್ಯಾರೀಸ್ ಮಂಜುನಾಥ್ ಗೌಡ
  164. ಗಾಂಧಿನಗರ ಎ.ಆರ್.ಸಪ್ತಗಿರಿಗೌಡ ದಿನೇಶ್ ಗುಂಡೂರಾವ್ ನಾರಾಯಣಸ್ವಾಮಿ
  165. ರಾಜಾಜಿನಗರ ಎಸ್.ಸುರೇಶ್ ಕುಮಾರ್ ಪುಟ್ಟಣ್ಣ ಡಾ.ಅಂಜನಪ್ಪ
  166. ಗೋವಿಂದರಾಜನಗರ ಕೆ.ಉಮೇಶ್ ಶೆಟ್ಟಿ ಪ್ರಿಯಕೃಷ್ಣ ಆರ್.ಪ್ರಕಾಶ್
  167. ವಿಜಯನಗರ ಎಚ್.ರವೀಂದ್ರ ಎಂ.ಕೃಷ್ಣಪ್ಪ ಆರ್‌ಪಿಐಗೆ ಬೆಂಬಲ
  168. ಚಾಮರಾಜಪೇಟೆ ಭಾಸ್ಕರ್ ರಾವ್ ಜಮೀರ್ ಅಹಮದ್ ಗೋವಿಂದರಾಜು
  169. ಚಿಕ್ಕಪೇಟೆ ಉದಯ ಬಿ.ಗರುಡಾಚಾರ್ ಆರ್.ವಿ.ದೇವರಾಜ್ ಇಮ್ರಾನ್ ಪಾಷ
  170. ಬಸವನಗುಡಿ ರವಿಸುಬ್ರಮಣ್ಯ ಯು.ಬಿ.ವೆಂಕಟೇಶ್ ಅರಮನೆ ಶಂಕರ್
  171. ಪದ್ಮನಾಭನಗರ ಆರ್.ಅಶೋಕ್ ರಘುನಾಥ್ ನಾಯ್ಡು ಬಿ.ಮಂಜುನಾಥ್
  172. ಬಿಟಿಎಂ ಲೇಔಟ್ ಶ್ರೀಧರ್ ರೆಡ್ಡಿ ರಾಮಲಿಂಗಾರೆಡ್ಡಿ ವೆಂಕಟೇಶ್
  173. ಜಯನಗರ ಸಿ.ಕೆ.ರಾಮಮೂರ್ತಿ ಸೌಮ್ಯಾರೆಡ್ಡಿ ಕಾಳೇಗೌಡ
  174. ಮಹದೇವಪುರ ಮಂಜುಳಾ ಲಿಂಬಾವಳಿ ಎಚ್.ನಾಗೇಶ್ ಆರ್‌ಪಿಐಗೆ ಬೆಂಬಲ
  175. ಬೊಮ್ಮನಹಳ್ಳಿ ಸತೀಶ್ ರೆಡ್ಡಿ ಉಮಾಪತಿ ಶ್ರೀನಿವಾಸಗೌಡ ನಾರಾಯಣರಾಜು
  176. ಬೆಂಗಳೂರು ದಕ್ಷಿಣ ಎಂ.ಕೃಷ್ಣಪ್ಪ ಆರ್.ಕೆ.ರಮೇಶ್ ರಾಜಗೋಪಾಲ್ ರೆಡ್ಡಿ
  177. ಆನೇಕಲ್ ಹುಲ್ಲಳ್ಳಿ ಶ್ರೀನಿವಾಸ್ ಬಿ.ಶಿವಣ್ಣ ಕೆ.ಪಿ.ರಾಜು
  178. ಹೊಸಕೋಟೆ ಎಂಟಿಬಿ ನಾಗರಾಜ್ ಶರತ್ ಬಚ್ಚೇಗೌಡ ====
  179. ದೇವನಹಳ್ಳಿ ಪಿಳ್ಳ ಮುನಿಶಾಮಪ್ಪ ಕೆ.ಎಚ್.ಮುನಿಯಪ್ಪ ನಿಸರ್ಗ ನಾರಾಯಣಸ್ವಾಮಿ
  180. ದೊಡ್ಡಬಳ್ಳಾಪುರ ಧೀರಜ್ ಮುನಿರಾಜು ಟಿ.ವೆಂಕಟರಮಣಯ್ಯ ಮುನೇಗೌಡ ಬಿ.
  181. ನೆಲಮಂಗಲ ಸಪ್ತಗಿರಿ ನಾಯಕ್ ಶ್ರೀನಿವಾಸಯ್ಯ ಎನ್. ಕೆ.ಶ್ರೀನಿವಾಸಮೂರ್ತಿ
  182. ಮಾಗಡಿ ಪ್ರಸಾದ್ ಗೌಡ ಎಚ್.ಸಿ.ಬಾಲಕೃಷ್ಣ ಎ.ಮಂಜುನಾಥ್
  183. ರಾಮನಗರ ಗೌತಮ್ ಗೌಡ ಇಕ್ಬಾಲ್ ಹುಸೇನ್ ನಿಖಿಲ್ ಕುಮಾರಸ್ವಾಮಿ
  184. ಕನಕಪುರ ಆರ್.ಅಶೋಕ್ ಡಿ.ಕೆ.ಶಿವಕುಮಾರ್ ನಾಗರಾಜು
  185. ಚನ್ನಪಟ್ಟಣ ಸಿ.ಪಿ.ಯೋಗೇಶ್ವರ್ ಗಂಗಾಧರ್ ಎಸ್. ಎಚ್.ಡಿ.ಕುಮಾರಸ್ವಾಮಿ
  186. ಮಳವಳ್ಳಿ ಮುನಿರಾಜು ಪಿ.ಎಂ.ನರೇಂದ್ರಸ್ವಾಮಿ ಕೆ.ಅನ್ನದಾನಿ
  187. ಮದ್ದೂರು ಎಸ್.ಪಿ.ಸ್ವಾಮಿ ಕೆ.ಎಂ.ಉದಯ್ ಡಿ.ಸಿ.ತಮ್ಮಣ್ಣ
  188. ಮೇಲುಕೋಟೆ ಡಾ.ಇಂದ್ರೇಶ್ ಕುಮಾರ್ ದರ್ಶನ್ ಪುಟ್ಟಣ್ಣಯ್ಯ (ಬೆಂಬಲ) ಸಿ.ಎಸ್.ಪುಟ್ಟರಾಜು
  189. ಮಂಡ್ಯ ಅಶೋಕ ಜಯರಾಮ್ ಪಿ.ರವಿಕುಮಾರ್ ಬಿ.ಆರ್.ರಾಮಚಂದ್ರ
  190. ಶ್ರೀರಂಗಪಟ್ಟಣ ಇಂಡವಾಳು ಸಚ್ಚಿದಾನಂದ ರಮೇಶ್ ಬಂಡಿಸಿದ್ದೇಗೌಡ ರವೀಂದ್ರ ಶ್ರೀಕಂಠಯ್ಯ
  191. ನಾಗಮಂಗಲ ಸುಧಾ ಶಿವರಾಂ ಎನ್.ಚಲುವರಾಯಸ್ವಾಮಿ ಸುರೇಶ್‌ಗೌಡ
  192. ಕೆ.ಆರ್.ಪೇಟೆ ಡಾ.ಕೆ.ಸಿ.ನಾರಾಯಣಗೌಡ ಬಿ.ಎಲ್.ದೇವರಾಜು ಎಚ್.ಟಿ.ಮಂಜುನಾಥ್
  193. ಶ್ರವಣಬೆಳಗೊಳ ಚಿದಾನಂದ ಎಂ.ಎ.ಗೋಪಾಲಸ್ವಾಮಿ ಸಿ.ಎನ್.ಬಾಲಕೃಷ್ಣ
  194. ಅರಸೀಕೆರೆ ಜಿ.ವಿ.ಬಸವರಾಜು ಕೆ.ಎಂ.ಶಿವಲಿಂಗೇಗೌಡ ಎನ್.ಆರ್.ಸಂತೋಷ್
  195. ಬೇಲೂರು ಹುಲ್ಲಹಳ್ಳಿ ಕೆ.ಸುರೇಶ್ ಬಿ.ಶಿವರಾಂ ಕೆ.ಎಸ್.ಲಿಂಗೇಶ್
  196. ಹಾಸನ ಜೆ.ಪ್ರೀತಮ್ ಗೌಡ ಬನಸವಾಸಿ ರಾಮಸ್ವಾಮಿ ಸ್ವರೂಪ್ ಎಚ್.ಎಸ್.ಪ್ರಕಾಶ್
  197. ಹೊಳೆನರಸೀಪುರ ದೇವರಾಜ ಗೌಡ ಶ್ರೇಯಸ್ ಎಂ.ಪಟೇಲ್ ಎಚ್.ಡಿ.ರೇವಣ್ಣ
  198. ಅರಕಲಗೂಡು ಎಚ್.ಯೋಗಾ ರಮೇಶ್ ಎಚ್.ಪಿ.ಶ್ರೀಧರ್‌ಗೌಡ ಎ.ಮಂಜು
  199. ಸಕಲೇಶಪುರ (ಎಸ್‌ಸಿ) ಸಿಮೆಂಟ್ ಮಂಜು ಮುರಳಿ ಮೋಹನ್ ಎಚ್.ಕೆ.ಕುಮಾರಸ್ವಾಮಿ
  200. ಬೆಳ್ತಂಗಡಿ ಹರೀಶ್ ಪೂಂಜಾ ರಕ್ಷಿತ್ ಶಿವರಾಂ ಅಶ್ರ್ ಅಲಿ 
  201. ಮೂಡುಬಿದಿರೆ ಉಮಾಕಾಂತ್ ಕೊಟ್ಯಾನ್ ಮಿಥುನ್ ಎಂ.ರೈ ಅಮರಶ್ರೀ
  202. ಮಂ. ನಗರ ಉತ್ತರ ಡಾ.ವೈ.ಭರತ್ ಶೆಟ್ಟಿ ಇನಾಯತ್ ಅಲಿ ಮೊಯಿದ್ದಿನ್ ಬಾವಾ
  203. ಮಂಗಳೂರು ನಗರ ದಕ್ಷಿಣ ವೇದವ್ಯಾಸ ಕಾಮಂತ್ ಜೆ.ಆರ್.ಲೋಬೋ ಸುಮತಿ ಹೆಗ್ಡೆ
  204. ಮಂಗಳೂರು ಸತೀಶ್ ಕುಂಪಾಲ ಯು.ಟಿ.ಖಾದರ್ ====
  205. ಬಂಟ್ವಾಳ ರಾಜೇಶ್ ನಾಯ್ಕ್ ರಮಾನಾಥ ರೈ ಪ್ರಕಾಶ್ ರಾಯಲ್ ಗೋಮ್ಸ್
  206. ಪುತ್ತೂರು ಆಶಾ ತಿಮ್ಮಪ್ಪ ಅಶೋಕ್‌ಕುಮಾರ್ ರೈ ದಿವ್ಯ ಪ್ರಭಾ
  207. ಸುಳ್ಯ ಭಾಗೀರಥಿ ಮರುಳ್ಯ ಕೃಷ್ಣಪ್ಪ ಜಿ. ವೆಂಕಟೇಶ್
  208. ಮಡಿಕೇರಿ ಎಂ.ಪಿ.ಅಪ್ಪಚ್ಚು ರಂಜನ್ ಡಾ.ಮಂಥರ್ ಗೌಡ ನಾಪಂದ ಮುತ್ತಪ್ಪ
  209. ವಿರಾಜಪೇಟೆ ಕೆ.ಜಿ.ಬೋಪಯ್ಯ ಎ.ಎಸ್.ಪೊನ್ನಣ್ಣ ಮನ್ಸೂರ್ ಅಲಿ
  210. ಪಿರಿಯಾಪಟ್ಟಣ ಸಿ.ಎಚ್.ವಿಜಯಶಂಕರ್ ಕೆ.ವೆಂಕಟೇಶ್ ಕೆ.ಮಹದೇವ್
  211. ಕೆ.ಆರ್.ನಗರ ವೆಂಕಟೇಶ್ ಹೊಸಹಳ್ಳಿ ಡಿ.ರವಿಶಂಕರ್ ಎಸ್.ಆರ್.ಮಹೇಶ್
  212. ಹುಣಸೂರು ದೇವರಹಳ್ಳಿ ಸೋಮಶೇಖರ್ ಎಚ್.ಪಿ.ಮಂಜುನಾಥ್ ಜಿ.ಡಿ.ಹರೀಶ್‌ಗೌಡ
  213. ಎಚ್.ಡಿ.ಕೋಟೆ ಕೃಷ್ಣ ನಾಯ್ಕ್ ಅನಿಲ್‌ಕುಮಾರ್ ಸಿ. ಸಿ.ಜಯಪ್ರಕಾಶ್
  214. ನಂಜನಗೂಡು ಬಿ.ಹರ್ಷವರ್ಧನ್ ದರ್ಶನ್ ದೃವನಾರಾಯಣ ಕಾಂಗ್ರೆಸ್‌ಗೆ ಬೆಂಬಲ
  215. ಚಾಮುಂಡೇಶ್ವರಿ ಕವೇಶ್ ಗೌಡ ಸಿದ್ದೇಗೌಡ ಜಿ.ಟಿ.ದೇವೇಗೌಡ
  216. ಕೃಷ್ಣರಾಜ ಟಿ.ಎಸ್.ಶ್ರೀವತ್ಸ ಎಂ.ಕೆ.ಸೋಮಶೇಖರ್ ಕೆ.ವಿ.ಮಲ್ಲೇಶ್
  217. ಚಾಮರಾಜ ಎಲ್.ನಾಗೇಂದ್ರ ಕೆ.ಹರೀಶ್‌ಗೌಡ ಎಚ್.ಕೆ.ರಮೇಶ್
  218. ನರಸಿಂಹರಾಜ ಸಂದೇಶ ಸ್ವಾಮಿ ತನ್ವೀರ್ ಸೇಠ್ ಅಬ್ದುಲ್ ಶಾಹೀದ್
  219. ವರುಣ ವಿ.ಸೋಮಣ್ಣ ಸಿದ್ದರಾಮಯ್ಯ ಭಾರತಿ ಶಂಕರ್
  220. ಟಿ.ನರಸೀಪುರ ಡಾ.ರೇವಣ್ಣ ಡಾ.ಎಚ್.ಸಿ.ಮಹದೇವಪ್ಪ ಅಶ್ವಿನ್‌ಕುಮಾರ್ ಎಂ.
  221. ಹನೂರು ಡಾ.ಪ್ರೀತನ್ ನಾಗಪ್ಪ ಆರ್.ನರೇಂದ್ರ ಎಂ.ಆರ್.ಮಂಜುನಾಥ್
  222. ಕೊಳ್ಳೇಗಾಲ ಎನ್.ಮಹೇಶ್ ಎ.ಆರ್.ಕೃಷ್ಣಮೂರ್ತಿ ಪುಟ್ಟಸ್ವಾಮಿ
  223. ಚಾಮರಾಜನಗರ ವಿ.ಸೋಮಣ್ಣ ಸಿ.ಪುಟ್ಟರಂಗಶೆಟ್ಟಿ ಮಲ್ಲಿಕಾರ್ಜುನ ಸ್ವಾಮಿ
  224. ಗುಂಡ್ಲುಪೇಟೆ ಸಿ.ಎಸ್.ನಿರಂಜನ್ ಕುಮಾರ್ ಎಚ್.ಎಂ.ಗಣೇಶ್ ಪ್ರಸಾದ್ ಕಡಬೂರ ಮಂಜುನಾಥ್