ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ್ತಿಯ ಎಂಎಂಎಸ್ ವಿಡಿಯೋ ಲೀಕ್ ಆಗಿದೆ. ಅಸಭ್ಯ ಭಂಗಿಯಲ್ಲಿರುವ ಈ ವಿಡಿಯೋಗಳು ಇದೀಗ ಕ್ರೀಡಾ ಜಗತ್ತಿನಲ್ಲಿ ಕೋಲಾಹಲ ಸೃಷ್ಟಿಸಿದೆ. 

ಫ್ಲೋರಿಡಾ(ಸೆ.10) ಬಾಸ್ಕೆಟ್ ಆಟಗಾರ್ತಿಯಾಗಿ, ಸೋಶಿಯಲ್ ಮಿಡಿಯಾ ಸೆನ್ಸೇಶನ್ ಆಗಿರುವ ಜೇಡೆನ್ ನ್ಯೂಮನ್ ಎಂಎಂಎಸ್ ವಿಡಿಯೋ ಲೀಕ್ ಆಗಿದೆ. ಫ್ಲೋರಿಡಾ ಮೂಲದ ಬಾಸ್ಕೆಟ್ ಬಾಲ್ ಆಟಗಾರ್ತಿಯ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಸಭ್ಯ ಭಂಗಿಯಲ್ಲಿರುವ ಹಲವು ವಿಡಿಯೋಗಳು ಹರಿದಾಡುತ್ತಿದೆ. ಇತ್ತೀಚೆಗಷ್ಟೇ ಜೆಡೆನ್ ನ್ಯೂಮನ್ ಒನ್ಲಿಫ್ಯಾನ್ಸ್ ಮಾಡೆಲಿಂಗ್ ಹಾಗೂ ಕೆಂಟೆಂಟ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಇದರ ಬೆನ್ನಲ್ಲೇ ಎಂಎಂಎಸ್ ಲೀಕ್ ಇದೀಗ ಕಲಾಹಲ ಸೃಷ್ಟಿಸಿದೆ.

20 ವರ್ಷದ ಜೆಡೆನ್ ನ್ಯೂಮನ್ ಅತ್ಯಂತ ಜನಪ್ರಿಯ ಬಾಸ್ಕೆಟ್ ಬಾಲ್ ಆಟಗಾರ್ತಿ. ಸೋಶಿಯಲ್ ಮೀಡಿಯಾಗಳಲ್ಲಿ ಬಿಕಿನಿ ಸೇರಿದಂತೆ ತಮ್ಮ ಬೋಲ್ಡ್ ಫೋಟೋಗಳ ಮೂಲಕವೇ ಕಿಚ್ಚು ಹಚ್ಚಿದ್ದ ಜೆಡೆನ್ ಇದೀಗ ಅಶ್ಲೀಲ ವಿಡಿಯೋಗಳೇ ಹೊರಬಂದಿದೆ. ಒನ್ಲಿಫ್ಯಾನ್ಸ್ ಅಶ್ಲೀಲ ಕಂಟೆಂಟ್ ಸೈಟ್ ಸೇರಿಕೊಂಡ ಬೆನ್ನಲ್ಲೇ ಈ ವಿಡಿಯೋಗಳು ಬಹಿರಂಗಗೊಂಡಿದೆ.

ಸಖತ್‌ ಹಾಟ್‌ ಮಗಾ.. ಪ್ಯಾರಿಸ್‌ ಒಲಿಂಪಿಕ್ಸ್‌ 'ಮೇನಕೆ..' ಸ್ವಿಮ್ಮರ್‌ ಲುವಾನಾ ಅಲಾನ್ಸೋ ಕ್ರೀಡಾಗ್ರಾಮದಿಂದ ಔಟ್‌!

ಜೆಡೆನ್ ನ್ಯೂಮನ್ ಸೋಶಿಯಲ್ ಮೀಡಿಯಾ ಸೆನ್ಸೇಶನ್ ಆಗಿ ಹೊರಹೊಮ್ಮಿದ್ದಾರೆ. ಬಾಸ್ಕೆಟ್ ಆಟಕ್ಕಿಂತಲೂ ಸೋಶಿಯಲ್ ಮೀಡಿಯಾದ ಮೂಲಕವೇ ಈಕೆ ಜನಪ್ರಿಯಗೊಂಡಿದ್ದಾಳೆ. ಈಕೆಯ ಸಹೋದರಿ ಜೂಲಿಯನ್ ನ್ಯೂಮನ್ ಜನಪ್ರಿಯ ಬಾಸ್ಕೆಟ್ ಬಾಲ್ ಆಟಗಾರ್ತಿ. ಟಿಕ್‌ಟಾಕ್, ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾದಲ್ಲಿ ಜೆಡೆನ್ ನ್ಯೂಮನ್ ಭಾರಿ ಸಕ್ರಿಯವಾಗಿದ್ದಾಳೆ. 800,000 ಹೆಚ್ಚು ಫಾಲೋವರ್ಸ್ ಹೊಂದಿರುವ ಜೆಡೆನ್ ನ್ಯೂಮನ್ ಇದೀಗ ಎಂಎಂಎಸ್ ಮೂಲಕ ಸುದ್ದಿಯಾಗಿದ್ದಾರೆ.

ಕಿರಿಯ ವಯಸ್ಸಿನಲ್ಲೇ ಜೆಡೆನ್ ನ್ಯೂಮನ್ ಬಾಸ್ಕೆಟ್ ಬಾಲ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಇದಕ್ಕೆ ಮುಖ್ಯ ಕಾರಣ ಈಕಯ ತಂದೆ ಜೇಮಿ ನ್ಯೂಮನ್ ಫ್ಲೋರಿಡಾದ ಪ್ರಸಿದ್ಧ ಬಾಸ್ಕೆಟ್ ಬಾಲ್ ಮಾಜಿ ಆಟಗಾರ ಹಾಗೂ ಕೋಚ್ ಆಗಿದ್ದರು. ತಂದೆಯ ಮಾರ್ಗದರ್ಶನದಲ್ಲಿ ಪಳಗಿದ ಜೆಡೆಮೆನ್ ಅಷ್ಟೇ ವೇಗದಲ್ಲಿ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 

Scroll to load tweet…

5ನೇ ವಯಸ್ಸಿಗೆ ಜೆಡೆನ್ ನ್ಯೂಮನ್ ಬಾಸ್ಕೆಟ್ ಬಾಲ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಕಿರಿಯರ ತಂಡ ಸೇರಿದಂತೆ ಫ್ಲೋರಿಡಾ ಪ್ರಮುಖ ತಂಡದಲ್ಲೂ ಸ್ಥಾನ ಪಡೆದ ಹೆಗ್ಗಳಿಗೆ ಜೆಡೆನ್ ನ್ಯೂಮನ್ ಪಾತ್ರರಾಗಿದ್ದಾರೆ. ಆದರೆ ಇತ್ತೀಚೆಗೆ ಅಡಲ್ಟ್ ಕಂಟೆಂಟ್ ವೇದಿಕೆಯತ್ತ ಮುಖಮಾಡಿದ ಜೆಡೆನ್ ವಿರುದ್ಧ ಬಾರಿ ಟೀಕೆಗಳು ಕೇಳಿಬಂದಿತ್ತು. ಎಂಎಂಸ್ ವಿಡಿಯೋ ಕುರಿತು ಜೆಡೆನ್ ನ್ಯೂಮನ್ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲೂ ಯಾವುದೇ ರೀತಿಯ ಸ್ಪಷ್ಟನೆಯನ್ನೂ ನೀಡಿಲ್ಲ. 

ಮಗಳ ಪೋರ್ನ್ ವಿಡಿಯೋಗೆ ತಂದೆಯ ಸಬ್‌ಸ್ಕ್ರೈಬರ್, ಶಾಕಿಂಗ್ ಘಟನೆ ಬಿಚ್ಚಿಟ್ಟ ನಟಿ!