ಸಂಯುಕ್ತ ಅರಬ್ ಸಂಸ್ಥಾನದ ವಾಣಿಜ್ಯ ನಗರಿ ದುಬೈನಲ್ಲಿ ಹೊರನಾಡ ಕನ್ನಡಿಗರೇ ನಿರ್ಮಿಸಿರುವ ಕನ್ನಡ ಶಾಲೆಗೆ 5ನೇ ವರ್ಷದ ಸಂಭ್ರಮ
ಕನ್ನಡ ಮಿತ್ರರು ಯುಎಇ ವತಿಯಿಂದ ನಡೆಯುತ್ತಿರುವ ಕನ್ನಡ ಪಾಠ ಶಾಲೆ ದುಬೈ ಯಶಸ್ವಿಯಾಗಿ 5ನೇ ವರ್ಷಕ್ಕೆ ಕಾಲಿಟ್ಟಿದೆ. ಅನಿವಾಸಿ ಭಾರತೀಯ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯ ನಿಸ್ವಾರ್ಥವಾಗಿ ನಡೆದುಕೊಂಡು ಬರುತ್ತಿರುವುದು UAE ಕನ್ನಡಿಗರಿಗೆ ಸಂಸತ ತಂದಿದೆ. ಇದರ ಒಂದು ಝಲಕ್ ವಿಡಿಯೋದಲ್ಲಿ ನೋಡಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
"
