ಅದು ಹುಡುಗನೋ..? ಹುಡುಗಿಯೋ...? ಯಾವ ಸಿನಿಮಾಗೂ ಕಡಿಮೆ ಇಲ್ಲ ಈ ಕಹಾನಿ...

 ಚರಂಡಿಯಲ್ಲಿ ಒಂದು ಅಸ್ಥಿಪಂಜರ ಪತ್ತೆಯಾಗಿದೆ. ಆದ್ರೆ, ಆ ಅಸ್ತಿಪಂಜರ ಹುಡುಗಿಯದ್ದೋ...? ಹುಡುಗನದ್ದೋ...? 

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್ ಮೇಲೆ FIR ದಾಖಲು..!...

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪುದುಚೇರಿಯಲ್ಲಿ ಬಹುಮತ ಕಳೆದುಕೊಂಡ ಕಾಂಗ್ರೆಸ್, ಶೀಘ್ರದಲ್ಲೇ ಸರ್ಕಾರ ಪತನ!...

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೂ ಮೊದಲೇ ಕಾಂಗ್ರೆಸ್‌ಗೆ ಭಾರೀ ಹೊಡೆತ ಬಿದ್ದಿದೆ. ಕಾಮರಾಜನಗರ ಕ್ಷೇತ್ರದ ಶಾಸಕ ಎ ಜಾನ್ ಕುಮಾರ್ ತಮ್ಮ ಸ್ತಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ ಜೊತೆಗಿನ ಅಸಮಾಧಾನದಿಂದ ತಾನು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. 

ಭಾರತದ ಲಸಿಕೆ ರಾಜತಾಂತ್ರಿಕ ನೀತಿಗಳಿಗೆ ಬೆಚ್ಚಿಬಿದ್ದ ಚೀನಾ!...

ಭಾರತ ತಾನು ಉತ್ಪಾದಿಸಿದ ಕೊರೋನಾ ಲಸಿಕೆಯನ್ನು ಉಚಿತವಾಗಿ ಮತ್ತು ಅಗ್ಗದ ದರದಲ್ಲಿ ಮಿತ್ರದೇಶಗಳಿಗೆ ಹಂಚುವ ಮೂಲಕ ಪ್ರದರ್ಶಿಸಿದ ಲಸಿಕೆ ರಾಜತಾಂತ್ರಿಕ ನೀತಿಗೆ ನೆರೆಯ ಚೀನಾ ಬೆಚ್ಚಿಬಿದ್ದಿದೆ. ಇದರ ಪರಿಣಾಮ ಎಂಬಂತೆ ತಾನು ಉತ್ಪಾದಿಸುತ್ತಿರುವ ಲಸಿಕೆಯನ್ನು ತನ್ನ ಪ್ರಜೆಗಳಿಗೆ ನೀಡುವುದಕ್ಕಿಂತ ಹೆಚ್ಚಾಗಿ, ಮಿತ್ರ ದೇಶಗಳಿಗೆ ರಫ್ತು ಮಾಡುವುದಕ್ಕೆ ಉತ್ತೇಜನ ನೀಡುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಇಂಗ್ಲೆಂಡ್‌ ಬಗ್ಗುಬಡಿದ ಭಾರತಕ್ಕೆ ಜೈ ಹೋ ಎಂದ ನೆಟ್ಟಿಗರು..!...

ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 317 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 4 ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ 1-1ರ ಸಮಬಲ ಸಾಧಿಸಿದೆ. ಟೀಂ ಇಂಡಿಯಾದ ಈ ಅದ್ಭುತ ಪ್ರದರ್ಶನಕ್ಕೆ ನೆಟ್ಟಿಗರು ಜೈ ಹೋ ಎಂದಿದ್ದಾರೆ.

ಡಿ ಬಾಸ್ ನೀವಂದುಕೊಂಡ ಹಾಗಲ್ಲ ಗೊತ್ತಾ!...

ಡಿ ಬಾಸ್, ಬಾಕ್ಸ್ ಆಫೀಸ್ ಸುಲ್ತಾನಾ, ಚಾಲೆಂಜಿಂಗ್ ಸ್ಟಾರ್ ಎಲ್ಲವೂ ಆಗಿರುವ ದರ್ಶನ್ ತೂಗುದೀಪ ಅವರ ಬರ್ತ್ ಡೇ. ಅವರು ಬೆಳೆದು ಬಂದ ಹಾದಿ, ಈಗ ಬದುಕುತ್ತಿರುವ ರೀತಿ ಕಂಡು ಸ್ಫೂರ್ತಿ ಪಡೆದವರು ಹಲವರು. ಅವರನ್ನು ಡಿ ಬಾಸ್ ಅಂತ ಕರೆದು ಮೆರೆಸಿದವರು ಹಲವರು. ಆದರೆ ದರ್ಶನ್ ನೀವಂದುಕೊಂಡ ಹಾಗಲ್ಲ.

ವಾಟ್ಸ್‌ಆ್ಯಪ್‌ ಕಂಪನಿಗೆ ಸುಪ್ರೀಂ ತೀವ್ರ ತರಾಟೆ!...

ಬಳಕೆದಾರರ ಖಾಸಗಿತನದ ರಕ್ಷಣೆಯ ವಿಷಯದಲ್ಲಿ ವಾಟ್ಸ್‌ಆ್ಯಪ್‌ ಕಂಪನಿ ಭಾರತದಲ್ಲೊಂದು ಹಾಗೂ ಯುರೋಪ್‌ನಲ್ಲೊಂದು ಮಾನದಂಡ ಅನುಸರಿಸುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಆ ಕಂಪನಿಯನ್ನು ತೀವ್ರ ತರಾಟೆ ತೆಗೆದುಕೊಂಡಿದೆ.

ವೋಕ್ಸ್‌ವ್ಯಾಗನ್ ಅಥವಾ ಫೋಕ್ಸ್‌ವ್ಯಾಗನ್? ಯಾವ ಉಚ್ಚಾರಣೆ ಸರಿ?...

ಜರ್ಮನಿಯ ವೋಕ್ಸ್‌ವ್ಯಾಗನ್ ಕಾರಿನ ಸರಿಯಾದ ಉಚ್ಚಾರಣೆ ಏನು? ಹಲವರಲ್ಲಿ ಗೊಂದಲ ಇದೆ. ವೋಕ್ಸ್‌ವ್ಯಾಗನ್ ಅಥವಾ ಅಥವಾ ಫೋಕ್ಸ್‌ವ್ಯಾಗನ್, ಯಾವುದು ಸರಿ ಅನ್ನೋ ಪ್ರಶ್ನೆಗೆ ಇಲ್ಲಿದೆ. ಉತ್ತರ.

ಮತ್ತೆ ವಕ್ಕರಿಸಿದ ಮಹಾಮಾರಿ : ಅಪಾರ್ಟ್‌ಮೆಂಟ್‌ ಪಾರ್ಟಿಯಿಂದ ಬಂದ ಕೊರೋನಾ...

ಅಪಾರ್ಟ್‌ಮೆಂಟ್‌ ಒಂದರಲ್ಲಿ ನಡೆದ ಪಾರ್ಟಿಯ ಪರಿಣಾಮ ಇದೀಗ ಅತ್ಯಧಿಕ ಸಂಖ್ಯೆಯಲ್ಲಿ ಕೊರೋನಾ ಮಹಾಮಾರಿ ವಕ್ಕರಿಸಿದೆ. ಇಲ್ಲಿನ 103 ಮಂದಿಯಲ್ಲಿ ಪಾಸಿಟಿವ್ ಬಂದಿದೆ. 

ಡಿಕೆಶಿ ಪುತ್ರಿ ಮದುವೆ ರಿಸೆಪ್ಶೆನ್‌ನಲ್ಲಿ ಭಾಗಿಯಾಗುತ್ತಿದ್ದಾರೆ ರಾಹುಲ್ ಗಾಂಧಿ !...

ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಪುತ್ರಿ ಮುದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಸುತ್ತಿದ್ದಾರೆ. ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಅದ್ಧೂರಿ ಆರತಕ್ಷತೆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೂಡ ಪಾಲ್ಗೊಳ್ಳುತ್ತಿದ್ದಾರೆ.