Yuvraj Singh  

(Search results - 109)
 • yuvraj singh
  Video Icon

  SPORTS16, Sep 2019, 5:59 PM IST

  ಶುಭ್‌ಮನ್ ಗಿಲ್ ಯಶಸ್ಸಿನ ಹಿಂದೆ ಯುವಿ ’ಕೈವಾಡ’..!

  ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಗಾರರು ತಂಡವೊಂದನ್ನು ಪ್ರಕಟಿಸಿದ್ದಾಗ ಒಂದು ಅಚ್ಚರಿಯ ಹೆಸರು ಸೇರ್ಪಡೆಗೊಂಡಿತ್ತು. 20 ವರ್ಷದ ಯುವ ಕ್ರಿಕೆಟಿಗ ಶುಭ್ ಮನ್ ಗಿಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಗಿಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯುವಿ ಪಾತ್ರ ಮರೆಯುವಂತಿಲ್ಲ. ಅಷ್ಟಕ್ಕೂ ಯುವಿ ಮಾಡಿದ್ದಾದರೂ ಏನು..? ಈ ಸ್ಟೋರಿ ನೋಡಿ...  
   

 • Yuvraj Singh

  SPORTS9, Aug 2019, 12:54 PM IST

  ಕೆನಡಾ ಟಿ20: ವೇತನ ಸಿಗದ್ದಕ್ಕೆ ಪಂದ್ಯ ವಿಳಂಬ!

  ಕೆನಡಾದ ಗ್ಲೋಬಲ್‌ ಟಿ20 ಲೀಗ್‌ನಲ್ಲಿ ಬುಧವಾರ, ತಂಡದ ಮಾಲೀಕರು ಬಾಕಿ ಇರುವ ವೇತನ ಪಾವತಿಸದ ಕಾರಣ, ಯುವರಾಜ್‌ ಸಿಂಗ್‌ ನೇತೃತ್ವದ ಟೊರೊಂಟೋ ನ್ಯಾಷನಲ್ಸ್‌ ಹಾಗೂ ಜಾರ್ಜ್ ಬೈಲಿ ನೇತೃತ್ವದ ಮಾಂಟ್ರಿಯಲ್‌ ಟೈಗ​ರ್ಸ್ ತಂಡದ ಆಟಗಾರರು ಪ್ರತಿಭಟಿಸಿದರು. 

 • yuvi batting

  SPORTS5, Aug 2019, 6:34 PM IST

  ಕೆನಡಾ ಟಿ20 ಲೀಗ್; ಯುವಿ ಘರ್ಜನೆಗೆ ಅಭಿಮಾನಿಗಳ ಶ್ಲಾಘನೆ!

  ಕೆನಡಾ ಟಿ20 ಲೀಗ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಹಳೇ ಖದರ್ ತೋರಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮತ್ತೆ ಬೌಂಡರಿ ಸಿಕ್ಸರ್ ಸುರಿಮಳೆಗೈದಿದ್ದಾರೆ. ಯುವಿ ಆಟಕ್ಕೆ ಟ್ವಿಟರಿಗರ ಪ್ರತಿಕ್ರಿಯೆ ಇಲ್ಲಿದೆ.

 • yuvraj singh canada t20

  SPORTS5, Aug 2019, 4:19 PM IST

  ಕೆನಡ ಟಿ20 ಲೀಗ್‌ನಲ್ಲಿ ಯುವರಾಜ್ ಘರ್ಜನೆ; ಸಿಕ್ಸರ್ ಸುರಿಮಳೆ!

  ಕೆನಡ ಟಿ20 ಲೀಗ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಘರ್ಜಿಸಿದ್ದಾರೆ. 5 ಸಿಕ್ಸರ್ ಮೂಲಕ ಯುವಿ 22 ಎಸೆತದಲ್ಲಿ 51 ರನ್ ಚಚ್ಚಿದ್ದಾರೆ. ಯುವಿ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.
   

 • Yuvraj Singh

  SPORTS29, Jul 2019, 11:15 AM IST

  ಕೆನಡಾ ಟಿ20: ಯುವಿ ತಂಡವನ್ನು ಗೆಲ್ಲಿಸಿದ ಮತ್ತೋರ್ವ ಭಾರತೀಯ..!

  ಕೆನಡಾ ಗ್ಲೋಬಲ್‌ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ 27 ಎಸೆತಗಳಲ್ಲಿ 14 ರನ್ ಬಾರಿಸಿ ನಿರಾಸೆ ಅನುಭವಿಸಿದ್ದ ಯುವಿ, ಎಡ್ಮನ್‌ಶನ್ ವಿರುದ್ಧದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್‌ ಸಹಿತ 35 ರನ್‌ ಗಳಿಸಿದರು.

 • Yuvraj gayle

  SPORTS24, Jul 2019, 10:49 PM IST

  GT20 ಲೀಗ್: ಯುವರಾಜ್ ಸಿಂಗ್ vs ಕ್ರಿಸ್ ಗೇಲ್ ಹೋರಾಟಕ್ಕೆ ವೇದಿಕೆ ರೆಡಿ !

  ಗ್ಲೋಬಲ್ ಕೆನಡಾ ಟಿ20 ಲೀಗ್ ಟೂರ್ನಿ ನಾಳೆಯಿಂದ(ಜು.25) ಆರಂಭಗೊಳ್ಳುತ್ತಿದೆ. ಉದ್ಘಟಾನಾ ಪಂದ್ಯದಲ್ಲಿ ಯುವರಾಜ್ ಸಿಂಗ್ ಹಾಗೂ ಕ್ರಿಸ್ ಗೇಲ್ ಮುಖಾಮುಖಿಯಾಗುತ್ತಿದೆ. ಈ ರೋಚಕ ಹೋರಾಟಕ್ಕೆ ಅಭಿಮಾನಿಗಳು ಕಾತರಗೊಂಡಿದ್ದಾರೆ.

 • വിരമിക്കല്‍: ശോഭനമായിരുന്നില്ല യുവ്‌രാജ് സിംഗിന്‍റെ കരിയറിന്‍റെ അവസാന കാലം. വെള്ളക്കുപ്പായത്തില്‍ നല്ല പേരെടുക്കാനായില്ലെങ്കിലും ടെസ്റ്റില്‍ അവസാനം കളിച്ചത് 2012 ഡിസംബറില്‍ ഇംഗ്ലണ്ടിനെതിരെ കൊല്‍ക്കത്തയില്‍. അവസാന ഏകദിനം വെസ്റ്റ് ഇന്‍ഡീസിന് എതിരെ 2017 ജൂണില്‍. അവസാന ടി20 ഇംഗ്ലണ്ടിനെതിരെ 2017 ഫെബ്രുവരിയില്‍. തിരിച്ചെത്താനുള്ള കാത്തിരിപ്പിന് വിരാമമിട്ട് യുവി ഒടുവില്‍ വിരമിച്ചു.

  World Cup14, Jul 2019, 9:40 PM IST

  ರಾಯುಡುಗೆ ಅನ್ಯಾಯ; ಬಿಸಿಸಿಐ ವಿರುದ್ಧ ಗುಡುಗಿದ ಯುವರಾಜ್!

  ಅಂಬಾಟಿ ರಾಯುಡುಗೆ ಅನ್ಯಾಯ ಆಗಿದೆ. ನಾಲ್ಕನೇ ಕ್ರಮಾಂಕಕ್ಕೆ ರಾಯುಡು ಬದಲು ಇತರ ಆಟಗಾರರನ್ನು ಆಯ್ಕೆ ಮಾಡಿದ್ದೇ ಟೀಂ ಇಂಡಿಯಾ ಬ್ಯಾಟಿಂಗ್ ಸಮಸ್ಯೆಗೆ ಕಾರಣವಾಗಿದೆ ಎಂದು ಯುವರಾಜ್ ಹೇಳಿದ್ದಾರೆ.

 • yuvi kevin

  World Cup3, Jul 2019, 9:05 PM IST

  ಪೀಟರ್‌ಸನ್- ಯುವರಾಜ್ ಮತ್ತೆ ಟ್ವಿಟರ್ ಸಮರ!

  ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಹಾಗೂ ಇಂಗ್ಲೆಂಡ್ ಮಾಜಿ ನಾಯಕ ಕೇವಿನ್ ಪೀಟರ್‌ಸನ್ ಟ್ವಿಟರ್ ಸಮರ ಶುರುಮಾಡಿದ್ದಾರೆ. ಸದ್ಯ ರೋಹಿತ್ ಶರ್ಮಾ ವಿಚಾರದಲ್ಲಿ ಯುವಿ ಹಾಗೂ ಪೀಟರ್‌ಸನ್ ಸಮರ ಆರಂಭಗೊಂಡಿದೆ.

 • yuvaraj singh

  SPORTS30, Jun 2019, 4:39 PM IST

  ನಟನೆಯತ್ತ ಮುಖ ಮಾಡಿದ ಯುವರಾಜ್ ಸಿಂಗ್

  ಹಾಟ್‌ ಸ್ಟಾರ್‌ನಲ್ಲಿ ಈ ಸೀರೀಸ್‌ ಪ್ರಸಾರವಾಗಲಿದ್ದು, ಒಟ್ಟು 13 ಸಂಚಿಕೆಗಳನ್ನು ಒಳಗೊಂಡಿರಲಿದೆ. ‘ಇದೊಂದು ಹೊಸ ಪ್ರಯತ್ನ. ಕ್ರಿಕೆಟ್‌ ನನಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಕ್ರಿಕೆಟ್‌ ಹೊರತುಪಡಿಸಿ ಜೀವನದಲ್ಲಿ ಬೇರೆ ಏನನ್ನೂ ಮಾಡಿಲ್ಲ. ಹೀಗಾಗಿ ಹೊಸ ಕಲೆಯತ್ತ ಸಾಗಿದ್ದೇನೆ’ ಎಂದು ಯುವರಾಜ್‌ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

 • Yuvraj Singh

  SPORTS21, Jun 2019, 12:15 PM IST

  ಈ ದೇಶದ ಟಿ20 ಲೀಗ್‌ನಲ್ಲಿ ಆಡಲಿದ್ದಾರೆ ಯುವಿ!

  ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ವಿದೇಶಿ ಕ್ರಿಕೆಟ್ ಲೀಗ್‌ನಲ್ಲಿ ಆಡಲು ಬಿಸಿಸಿಐ ಅನುಮತಿ ಕೋರಿದ್ದರು. ಇದೀಗ ಅನುಮತಿ  ಸಿಕ್ಕಿದ್ದು, ಈ ದೇಶದ ಟಿ20 ಲೀಗ್‌ನಲ್ಲಿ ಆಡಲಿದ್ದಾರೆ.

 • yuvi batting

  SPORTS19, Jun 2019, 10:23 AM IST

  ಯುವಿಯ ಈ ಆಸೆಯನ್ನು ಈಡೇರಿಸುತ್ತಾ BCCI..?

  ’ಯುವಿ ಕ್ರಿಕೆಟ್ ಆನಂದಿಸುವ ಸಲುವಾಗಿ ವಿದೇಶಿ ಲೀಗ್ ಗಳಲ್ಲಿ ಆಡಲು ಅನುಮತಿ ಕೋರಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎನಿಸುತ್ತದೆ. ಅವರೀಗ ನಿವೃತ್ತಿ ಪಡೆದಿರುವ ಕಾರಣ, ಅನುಮತಿ ಸಿಗಲಿದೆ’ ಎಂದು ಬಿಸಿಸಿಐನ ಹೆಸರು ಹೇಳಲಿಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

 • SPORTS11, Jun 2019, 9:45 PM IST

  ಯುವಿ ವಿದಾಯ: ರೋಹಿತ್ ಶರ್ಮಾ ಟ್ವೀಟ್ ವೈರಲ್...!

  ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ ಕೂಡಾ ಟ್ವೀಟ್ ಮಾಡಿ, ಇದಕ್ಕಿಂತ ಒಳ್ಳೆಯ ವಿದಾಯಕ್ಕೆ ಅರ್ಹತೆಯಿತ್ತು ಎಂದು ಟ್ವೀಟ್ ಮಾಡಿದ್ದಾರೆ. ರೋಹಿತ್ ಟ್ವೀಟ್ ಮಾಡಿದ ಕೆಲ ಹೊತ್ತಿನಲ್ಲೇ #YuviDeservesProperFarewell ಎನ್ನುವ ಹ್ಯಾಷ್’ಟ್ಯಾಗ್ ಟ್ರೆಂಡಿಂಗ್ ಆಗಿತ್ತು. 

 • Yuvraj Singh Former Cricketer
  Video Icon

  SPORTS11, Jun 2019, 7:58 PM IST

  ಯುವಿ ದಿಢೀರ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದೇಕೆ..?

  ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ದಿಢೀರ್ ಆಗಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. 2002 ನಾಟ್ ವೆಸ್ಟ್ ಸರಣಿ, 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಗೆಲುವುಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವಿ, 2019ರ ವಿಶ್ವಕಪ್ ನಡೆಯುತ್ತಿರುವ ಸಂದರ್ಭದಲ್ಲೇ ಕ್ರಿಕೆಟ್ ಗುಡ್ ಬೈ ಹೇಳಿದ್ದಾರೆ.

  ಅಷ್ಟಕ್ಕೂ ಯುವಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ಆಗಿ ಗುಡ್ ಬೈ ಹೇಳಿದ್ದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ... 

 • Video Icon

  SPORTS11, Jun 2019, 4:31 PM IST

  ಯುವಿ ಬಗೆಗಿನ ಇಂಟ್ರೆಸ್ಟಿಂಗ್ ಸಂಗತಿಗಳಿವು...!

  ಟೀಂ ಇಂಡಿಯಾ ವಿಶ್ವಕಪ್ ಹೀರೋ ಯುವರಾಜ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ತಮ್ಮ 17 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ ಯುವಿ ಟೀಂ ಇಂಡಿಯಾ ಪರ ಸಾಕಷ್ಟು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
  ಈ ಸಂದರ್ಭದಲ್ಲಿ ಯುವಿ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳನ್ನು ಸುವರ್ನನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.  

 • Yuvraj Singh Kim Sharma

  SPORTS11, Jun 2019, 3:31 PM IST

  ಅಮ್ಮನ ಮಾತು ಕೇಳಿ ಕಿಮ್ ಶರ್ಮ ತಿರಸ್ಕರಿಸಿದ್ದ ಯುವರಾಜ್ ಸಿಂಗ್!

  ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ ಗಳಲ್ಲಿ ಯುವರಾಜ್ ಸಿಂಗ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಟೀಂ ಇಂಡಿಯಾ ಟಿ20 ಹಾಗೂ ಏಕದಿನ ವಿಶ್ವಕಪ್ ಗೆಲುವಿನ ರೂವಾರಿ ಎನಿಸಿದ್ದ ಯುವಿ ವಿವಾದಗಳಿಂದಲೂ ಸುದ್ದಿಯಾಗಿದ್ದರು. ಯುವಿ ಕ್ರಿಕೆಟ್ ವೃತ್ತಿಜೀವನದಲ್ಲಿ ಎದುರಿಸಿದ ಪ್ರಮುಖ ವಿವಾದಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.