Health
ಚಳಿಗಾಲದ ಸಂಧಿವಾತವನ್ನು ನಿಯಂತ್ರಿಸಲು ಏನು ಮಾಡಬೇಕೆಂದು ನೋಡೋಣ.
ಚಳಿ ಹೆಚ್ಚು ತಾಗದಂತೆ ದಪ್ಪ ಬಟ್ಟೆಗಳನ್ನು ಧರಿಸಿ ರಾತ್ರಿ ಮಲಗಿ.
ಕೈ ಮತ್ತು ಕಾಲುಗಳ ಸ್ನಾಯುಗಳನ್ನು ಸಡಿಲಗೊಳಿಸುವ ಮತ್ತು ಬಿಗಿಗೊಳಿಸುವ ಸರಳ ಸ್ಟ್ರೆಚಿಂಗ್ ವ್ಯಾಯಾಮ ಮಾಡಿ.
ಆರೋಗ್ಯಕರ ಆಹಾರ ಪದ್ಧತಿಯನ್ನು ಖಚಿತಪಡಿಸಿಕೊಳ್ಳಿ. ಒಮೆಗಾ 3 ಕೊಬ್ಬಿನಾಮ್ಲ, ವಿಟಮಿನ್ ಡಿ, ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವ ಆಹಾರಗಳನ್ನು ಆಹಾರದಲ್ಲಿ ಸೇರಿಸಿ.
ಸಾಕಷ್ಟು ನೀರು ಕುಡಿಯಿರಿ. ನೀರು ಕುಡಿಯುವುದು ಸಂಧಿಗಳ ಆರೋಗ್ಯಕ್ಕೆ ಮತ್ತು ದೇಹಕ್ಕೆ ಒಳ್ಳೆಯದು.
ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳುವುದು ಸಂಧಿಗಳ ಆರೋಗ್ಯಕ್ಕೆ ಒಳ್ಳೆಯದು.
ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ
ರಾತ್ರಿ ಚೆನ್ನಾಗಿ ನಿದ್ರೆ ಮಾಡಲು ಪ್ರಯತ್ನಿಸಿ.
ಭಾರತದಲ್ಲಿನ ಟಾಪ್ 10 ಔಷಧೀಯ ಬಿಸಿನೀರಿನ ಚಿಲುಮೆಗಳು
ಪ್ರತಿದಿನ ಈ 7 ಆಹಾರ ಸೇವನೆ ಮಾಡಿದ್ರೆ ಮಕ್ಕಳ ಮೆದುಳು ಕಂಪ್ಯೂಟರ್‌ಗಿಂತಲೂ ಫಾಸ್ಟ್
ಹಾಲಲ್ಲಷ್ಟೇ ಅಲ್ಲ, ಕಾಫಿಯಲ್ಲೂ ಅರಿಶಿನ ಬೆರೆಸಿ ಕುಡಿದರೆ ಎಷ್ಟೆಲ್ಲ ಲಾಭಗಳಿವೆ!
ಹೃದಯದ ಆರೋಗ್ಯಕ್ಕೆ ಕೊಲೆಸ್ಟ್ರಾಲ್ ಕಡಿಮೆ ಮಾಡುವ ತರಕಾರಿಗಳಿವು!