ಅಮೆರಿಕಾದ ಒರಾಗಾನ್ ಪ್ರದೇಶದ 39 ವರ್ಷದ ರೋಸ್ ಗಾಯಲ್ ಮುಖದ ತುಂಬ ಗಡ್ಡ ಬಿಟ್ಟು ಗಡ್ಡಮ್ಮರಾಗಿದ್ದಾರೆ

ಇತ್ತೀಚಿಗೆ ಗಡ್ಡ ಬಿಡುವುದು ಯುವಕರಿಗೆ ಫ್ಯಾಷನ್ ಆಗಿದೆ. ಮೊದಲೆಲ್ಲ ನೀಟಾಗಿ ಶೇವ್ ಮಾಡುತ್ತಿದ್ದವರು ಈಗ ಗಡ್ಡಪ್ಪನಾಗುತ್ತಿದ್ದಾರೆ. ತಿಥಿ ಚಿತ್ರದ 'ಗಡ್ಡಪ್ಪ'ನವರು ಗಡ್ಡ ಬಿಟ್ಟದ್ದಕ್ಕೆ ಪ್ರಖ್ಯಾತಿ ಹೊಂದಿರುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಅಮೆರಿಕಾದಲ್ಲಿ ಒಂದು ವಿಚಿತ್ರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯುವಕರಂತೆ ಮಹಿಳೆಯೊಬ್ಬರು ಗಡ್ಡ ಬಿಟ್ಟು ಪ್ರಖ್ಯಾತರಾಗಿದ್ದಾರೆ. ಅಮೆರಿಕಾದ ಒರಾಗಾನ್ ಪ್ರದೇಶದ 39 ವರ್ಷದ ರೋಸ್ ಗಾಯಲ್ ಮುಖದ ತುಂಬ ಗಡ್ಡ ಬಿಟ್ಟು ಗಡ್ಡಮ್ಮರಾಗಿದ್ದಾರೆ. ವೈದ್ಯಕೀಯದ ಪ್ರಕಾರ ಮಹಿಳೆಯರಿಗೆ ಗಡ್ಡ ಬರುವುದಿಲ್ಲ. ರೋಸ್ ಗಾಯಲ್ ತಮ್ಮ 13ನೇ ವರ್ಷದಲ್ಲಿ ಮುಖದಲ್ಲಿ ಸ್ವಲ್ಪ ಕೂದಲಿದ್ದ ಕಾರಣ ಶೇವ್ ಮಾಡಲು ಆರಂಭಿಸಿದ್ದಾರೆ. ಸುಮಾರು ವರ್ಷಗಳ ನಂತರ ಶೇವ್ ಮಾಡುವುದನ್ನು ನಿಲ್ಲಿಸಿದಾಗ ಮುಖದ ತುಂಬ ಗಡ್ಡ ಆವರಿಸಿ ಗಡ್ಡಮ್ಮನಾದರು.

Click Here :ಪ್ರೇಮಿಗಳೆನಂದಿಬೆಟ್ಟದಲ್ಲಿರೊಮ್ಯಾನ್ಸ್ಮಾಡುವಾಗಎಚ್ಚರ