ಜೂನ್ 22 ರಂದು  ಸುಕನ್ಯಾ ಪುತ್ರಿ ಅನುಮಾಸ್ಪವಾಗಿ ಮೃತಪಟ್ಟಿದ್ದಳು.  ಪುತ್ರಿ ಸಾವಿನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳದೇ ಇದ್ದುದರಿಂದ  ನ್ಯಾಯಕ್ಕಾಗಿ ಮಹಿಳೆ ಕಚೇರಿಗೆ ಬಂದಿದ್ದರು.  ನ್ಯಾಯ ಸಿಗದೇ ಇದ್ದುದಕ್ಕೆ ಮನನೊಂದು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ. 

ಮಂಡ್ಯ (ಜೂ. 27):  ಎಸ್ಪಿ ಕಚೇರಿಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೊಳಲು ಗ್ರಾಮದ ಸುಕನ್ಯಾ(35) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.

ಜೂನ್ 22 ರಂದು ಸುಕನ್ಯಾ ಪುತ್ರಿ ಅನುಮಾಸ್ಪವಾಗಿ ಮೃತಪಟ್ಟಿದ್ದಳು. ಪುತ್ರಿ ಸಾವಿನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳದೇ ಇದ್ದುದರಿಂದ ನ್ಯಾಯಕ್ಕಾಗಿ ಮಹಿಳೆ ಕಚೇರಿಗೆ ಬಂದಿದ್ದರು. ನ್ಯಾಯ ಸಿಗದೇ ಇದ್ದುದಕ್ಕೆ ಮನನೊಂದು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ. 

ಸೀಮೆಎಣ್ಣೆ ಸುರಿದುಕೊಳ್ಳುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರಯ ಮಹಿಳೆಯನ್ನು ರಕ್ಷಿಸಿದ್ದಾರೆ.