ದಿನವಿಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದ ಪತಿರಾಯನ‌ ವಿರುದ್ಧ ಎಫ್ ಐಆರ್
ಬೆಂಗಳೂರು(ಆ.31): ದಿನವಿಡಿ ಪತ್ನಿಯನ್ನ ಲೈಂಗಿಕಕ್ರಿಯೆಗೆ ಒತ್ತಾಯ ಮಾಡುತ್ತಿದ್ದ ಪತಿರಾಯನ ವಿರುದ್ಧ ಬೈಯಪ್ಪನಹಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಭಾಷಿ ಸಿಂಗ್ ಗುಪ್ತಾ ಎಂಬುವವನು ತನ್ನ ಪತ್ನಿಯನ್ನ ದಿನವೀಡಿ ಲೈಂಗಿಕ ಕ್ರೀಯೆಗೆ ತೋಡಗಿಕೋಳ್ಳುವಂತೆ ಒತ್ತಾಯಿಸುತ್ತಿದ್ದ. ಅಲ್ಲದೆ ನನಗೆ ದೈಹಿಕ ಸುಖ ನೀಡುತ್ತಿಲ್ಲ ಎಂದು ಪತ್ನಿಯ ಕಳೆದ ಕೆಲವು ದಿನಗಳ ಹಿಂದೆ ಸುಭಾಷ್ ಹಲ್ಲೆ ಮಾಡಿದ್ದ. ಪತಿಯ ಈ ವರ್ತನೆಗೆ ಬೇಸತ್ತ ಪತ್ನಿ ತನ್ನ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದಿನಕ್ಕೆ 5 ರಿಂದ 6 ಬಾರಿ ಸೆಕ್ಸ್'ಗೆ ಕರೆಯುತ್ತಿದ್ದ. ಬೆಳಿಗ್ಗೆ, ಎದ್ದಾಗ, ತಂಡಿ, ಊಟ ಯಾವಾಗಂದರೆ ಆವಾಗ ಸೆಕ್ಸ್'ಗೆ ಕರೆಯುತ್ತಿದ್ದ ಎಂದು ಪತಿ ದೂರು ನೀಡಿದ್ದಾಳೆ. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ನಡೆಸಲಾಗುತ್ತಿದೆ.
