ಸಾಗರ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಅವರಿಗೆ ಬೇಳೂರು ಗೋಪಾಲಕೃಷ್ಣ ಎದುರಾಳಿಯಾಗುತ್ತಿದ್ದರು.
ಶಿವಮೊಗ್ಗ : ಸಾಗರ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಅವರಿಗೆ ಬೇಳೂರು ಗೋಪಾಲಕೃಷ್ಣ ಎದುರಾಳಿಯಾಗುತ್ತಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆದರೆ ಈ ಬಾರಿ ಸೊರಬ ಕ್ಷೇತ್ರದ ಹರತಾಳು ಹಾಲಪ್ಪ ಅವರು ಬಿಜೆಪಿ ಟಿಕೆಟ್ ಪಡೆದುಕೊಳ್ಳುವ ಸಂಭವ ಕಂಡುಬರುತ್ತಿದೆ. ಬೇಳೂರು ಕೂಡ ಬಿಜೆಪಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಒಂದು ವೇಳೆ ಟಿಕೆಟ್ ತಪ್ಪಿದರೆ 2013ರಂತೆ ಈ ಬಾರಿಯೂ ಜೆಡಿಎಸ್ ಕದ ತಟ್ಟಿ, ಆ ಪಕ್ಷದಿಂದ ಕಣಕ್ಕಿಳಿವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
