ಮಹಿಳೆಯೊಂದಿಗೆ ತನಗೆ ಅಕ್ರಮ ಸಂಬಂಧ ಇದೆ ಅಂತ ಮೋಹನ್ ನಂಜುಂಡಯ್ಯ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ. ನಿನ್ನ ಹೆಂಡತಿ ಇನ್ಮುಂದೆ ನನ್ನ ಹೆಂಡತಿ, ನನಗೂ ನಿನ್ನ ಹೆಂಡತಿಗೂ ಕಳೆದ 4 ವರ್ಷಗಳಿಂದ ರಹಸ್ಯ ಪ್ರೀತಿ ಇದೆ. 4 ವರ್ಷಗಳಿಂದ ನಾವಿಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದೇವೆ. ನಾವು ಪ್ರತಿದಿನ ಭೇಟಿ ಮಾಡುತ್ತಿದ್ದೇವೆ. ಆಕೆಯ ಶಾಪಿಂಗ್ ಖರ್ಚೆಲ್ಲಾ ನಾನೇ ನೋಡಿಕೊಳ್ಳುತ್ತಿದ್ದೇನೆ ಅಂತ ಮೋಹನ್ ನಂಜುಂಡಯ್ಯ ಫೇಸ್ ಬುಕ್‌ನಲ್ಲಿ ಕಮೆಂಟ್ ಹಾಕಿದ್ದ.
ಬೆಂಗಳೂರು(ಮಾ.22):ಫೇಸ್ ಬುಕ್‌ನಲ್ಲಿ ಪತ್ನಿ ವಿರುದ್ಧ ಅಸಭ್ಯ ಫೋಸ್ಟ್ ಹಾಕಿದ್ದ ವ್ಯಕ್ತಿ ವಿರುದ್ಧ ದೂರು ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆಯೊಂದಿಗೆ ತನಗೆ ಅಕ್ರಮ ಸಂಬಂಧ ಇದೆ ಅಂತ ಮೋಹನ್ ನಂಜುಂಡಯ್ಯ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ. ನಿನ್ನ ಹೆಂಡತಿ ಇನ್ಮುಂದೆ ನನ್ನ ಹೆಂಡತಿ, ನನಗೂ ನಿನ್ನ ಹೆಂಡತಿಗೂ ಕಳೆದ 4 ವರ್ಷಗಳಿಂದ ರಹಸ್ಯ ಪ್ರೀತಿ ಇದೆ. 4 ವರ್ಷಗಳಿಂದ ನಾವಿಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದೇವೆ. ನಾವು ಪ್ರತಿದಿನ ಭೇಟಿ ಮಾಡುತ್ತಿದ್ದೇವೆ. ಆಕೆಯ ಶಾಪಿಂಗ್ ಖರ್ಚೆಲ್ಲಾ ನಾನೇ ನೋಡಿಕೊಳ್ಳುತ್ತಿದ್ದೇನೆ ಅಂತ ಮೋಹನ್ ನಂಜುಂಡಯ್ಯ ಫೇಸ್ ಬುಕ್‌ನಲ್ಲಿ ಕಮೆಂಟ್ ಹಾಕಿದ್ದ.
ಕಮೆಂಟ್ ಹಾಕಿದ ಮೋಹನ್ ನಂಜುಂಡಯ್ಯ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.