ಪಾಸ್‌ಪೋರ್ಟ್ ಕಳೆದುಹೋಯಿತು ಎಂದು ಚಿಂತಿಸಬೇಡಿ. ಶಾಂತರಾಗಿರಿ ಮತ್ತು ಮುಂದೆ ಏನು ಮಾಡಬೇಕೆಂದು ತಿಳಿದುಕೊಂಡರೆ ಈ ಪರಿಸ್ಥಿತಿಯನ್ನು ನಿಭಾಯಿಸಬಹುದು.
ನಿಮ್ಮ ಪಾಸ್‌ಪೋರ್ಟ್ ಕಳೆದುಹೋದರೆ ಏನು ಮಾಡಬೇಕೆಂದು ನೋಡೋಣ.
ನಿಮ್ಮ ಪಾಸ್‌ಪೋರ್ಟ್ ಕಳೆದುಹೋಗಿದೆ ಎಂದು ಖಚಿತವಾದರೆ, ತಕ್ಷಣವೇ ಸ್ಥಳೀಯ ಪೊಲೀಸರಿಗೆ ವರದಿ ಮಾಡಿ.
ಪೊಲೀಸ್ ವರದಿಯೊಂದಿಗೆ ನಿಮ್ಮ ದೇಶದ ರಾಯಭಾರ ಕಚೇರಿ ಅಥವಾ ದೂತಾವಾಸಕ್ಕೆ ಹೋಗಿ.
ಹೊಸ ಪಾಸ್‌ಪೋರ್ಟ್ ನೀಡಲು ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳಿಗೆ ಪೌರತ್ವ ಮತ್ತು ಗುರುತಿನ ಪುರಾವೆಗಳು ಬೇಕಾಗುತ್ತವೆ.
ಹೊಸ ಪಾಸ್‌ಪೋರ್ಟ್ ಪಡೆಯಲು ಕನಿಷ್ಠ ಒಂದು ವಾರ ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಪ್ರಯಾಣಿಸಲು ತುರ್ತು ಪ್ರಮಾಣಪತ್ರವನ್ನು ಪಡೆಯಿರಿ.
ಜನವರಿ 1, 2026 ರಿಂದ 10 ನಿಯಮಗಳಲ್ಲಿ ಬದಲಾವಣೆ, ಸಂಬಳ-ಪಡಿತರ ಮೇಲೆ ನೇರ ಪರಿಣಾಮ
ತೇಜ್ ಪ್ರತಾಪ್: ಹೀನಾಯ ಸೋಲು.. ಕುಟುಂಬದಿಂದ ದೂರ, ಮುಂದೇನು ಲಾಲು ಪುತ್ರರ ನಡೆ?
ಪ್ರಧಾನಿ ಮೋದಿಯ 2014-2025 ರವರೆಗೆ ಧರಿಸಿದ 11 ಪೇಟಗಳಲ್ಲಡಗಿದೆ ವಿಶೇಷ ಸಂದೇಶ!
ಫೋಟೋಗಳಲ್ಲಿ ನೋಡಿ ಕನ್ವರ್ ಯಾತ್ರೆಯ ರಂಗು : ಶಿವಭಕ್ತಿಯ ಪವಿತ್ರ ಸಂಚಾರ