Asianet Suvarna News Asianet Suvarna News

ಇದೀಗ ₹999ಕ್ಕೆ ವೊಡಾಪೋನ್‌ನಿಂದ ಸ್ಮಾರ್ಟ್‌ಫೋನ್

ಜಿಯೋ, ಏರ್‌ಟೆಲ್, ಬಿಎಸ್‌ಎನ್’ಎಲ್ ಆದ ಬಳಿಕ ಇದೀಗ ವೊಡಾಫೋನ್ ಕೂಡ 4G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಮುಂದಾಗಿದೆ.

Vodafone To Launch Smart Phone Scheme

ನವದೆಹಲಿ: ಜಿಯೋ, ಏರ್‌ಟೆಲ್, ಬಿಎಸ್‌ಎನ್’ಎಲ್ ಆದ ಬಳಿಕ ಇದೀಗ ವೊಡಾಫೋನ್ ಕೂಡ 4G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಮುಂದಾಗಿದೆ.

ಮೈಕ್ರೋಮ್ಯಾಕ್ಸ್ ಸಹಭಾಗಿತ್ವದಲ್ಲಿ ₹999ಕ್ಕೆ 4G ಸ್ಮಾರ್ಟ್ ಫೋನ್‌ನೊಂದಿಗೆ ವೊಡಾಫೋನ್ ಸೂಪರ್‌ನೆಟ್ 4G ಸಂಪರ್ಕ ನೀಡಲಿದೆ.

ಗ್ರಾಹಕರು ಪ್ರಾರಂಭಿಕ ಶುಲ್ಕವಾಗಿ ₹2899 ಪಾವತಿಸಬೇಕಿದ್ದು, ನಂತರ 36 ತಿಂಗಳವರೆಗೆ ಪ್ರತಿ ತಿಂಗಳು ಕನಿಷ್ಠ ₹150 ರಿಚಾರ್ಜ್ ಮಾಡಬೇಕಾಗುತ್ತದೆ.

18 ತಿಂಗಳ ಕೊನೆಗೆ ₹900 ಕ್ಯಾಶ್‌ಬ್ಯಾಕ್ ಲಭಿಸಲಿದ್ದು, ನಂತರದ 18 ತಿಂಗಳ ಬಳಿಕ ₹1000 ಕ್ಯಾಶ್ ಬ್ಯಾಕ್ ಲಭಿಸಲಿದೆ.

 

Follow Us:
Download App:
  • android
  • ios