ಅಮೀರ್ ಖಾನ್‌'ಗೆ ನೀಡಿದ ವಿಶೇಷ ಸಂದರ್ಶನದ ವೇಳೆ ಕೊಹ್ಲಿ, ಅನುಷ್ಕಾರನ್ನು ‘ನುಷ್ಕಿ’ ಎಂದು ಕರೆದಿರುವುದು ಬಹಿರಂಗವಾಗಿದೆ.

ನವದೆಹಲಿ(ಅ.14): ಪ್ರೇಯಸಿ ಅನುಷ್ಕಾ ಶರ್ಮಾರ ಅಡ್ಡ ಹೆಸರನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಹಿರಂಗಗೊಳಿಸಿದ್ದಾರೆ.

ಅಮೀರ್ ಖಾನ್‌'ಗೆ ನೀಡಿದ ವಿಶೇಷ ಸಂದರ್ಶನದ ವೇಳೆ ಕೊಹ್ಲಿ, ಅನುಷ್ಕಾರನ್ನು ‘ನುಷ್ಕಿ’ ಎಂದು ಕರೆದಿರುವುದು ಬಹಿರಂಗವಾಗಿದೆ.

ಇತ್ತೀಚೆಗಷ್ಟೇ ಅನುಷ್ಕಾ ‘ನುಷ್’ ಹೆಸರಿನಲ್ಲಿ ಉಡುಪಿನ ಬ್ರ್ಯಾಂಡ್'ವೊಂದನ್ನು ಆರಂಭಿಸಿದ್ದರು. ದೀಪಾವಳಿಗಾಗಿ ಅಮೀರ್ ನಡೆಸಿದ ಕೊಹ್ಲಿಯ ವಿಶೇಷ ಸಂದರ್ಶನ ಅಕ್ಟೋಬರ್ 15ರಂದು ಝೀ ಟಿವಿಯಲ್ಲಿ ಪ್ರಸಾರವಾಗಲಿದೆ.