ಲೈವ್’ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

First Published 25, Feb 2018, 10:22 PM IST
US radio presenter gives birth live on air to share the Experience with her listeners
Highlights

ಅಮೆರಿಕದ ರೆಡಿಯೋ ಜಾಕಿಯೋರ್ವರು ತಮ್ಮ ಕಾರ್ಯಕ್ರಮ ಲೈವ್ ಪ್ರಸಾರವಾಗುತ್ತಿದ್ದ ವೇಳೆಯೇ ಮಗುವಿಗೆ ಜನ್ಮ ನೀಡಿದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ಅಮೆರಿಕದ ರೆಡಿಯೋ ಜಾಕಿಯೋರ್ವರು ತಮ್ಮ ಕಾರ್ಯಕ್ರಮ ಲೈವ್ ಪ್ರಸಾರವಾಗುತ್ತಿದ್ದ ವೇಳೆಯೇ ಮಗುವಿಗೆ ಜನ್ಮ ನೀಡಿದ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ಕ್ಯಾಸಿಡೆ ಪ್ರೊಕ್ಟರ್ ಎನ್ನುವ ಈಕೆ ಕಾರ್ಯಕ್ರಮ ನಡೆಸುತ್ತಿದ್ದ ವೇಳೆಯೇ ಮಗುವಿನ ಜನನವಾಗಿದೆ. ಅಲ್ಲದೇ ಇದೇ ವೇಳೆ ಅವರು ತಮ್ಮ ಕೇಳುಗರಿಂದ ಮಗುವಿನ ಹೆಸರು ಸೂಚಿಸುವಂತೆ ಕೇಳಿದ್ದು, ಮಗುವಿಗೆ ಜೇಮ್ಸನ್ ಎಂದು ಹೆಸರನ್ನಿಟ್ಟಿದ್ದಾರೆ.

33 ವರ್ಷದ ಈಕೆ ಈ ಬಗ್ಗೆ ಮಾತನಾಡಿದ್ದು, ತಮ್ಮ ಕೇಳುಗರೊಂದಿಗೆ ಈ ಕ್ಷಣವನ್ನು ಹಂಚಿಕೊಂಡಿದ್ದು, ತಮಗೆ ಅತ್ಯಂತ ಖುಷಿ ವಿಚಾರ ಎಂದಿದ್ದಾರೆ.

loader