ನಮಸ್ಕಾರ ಓದುಗರೇ, ಇಂದಿನ ನಿಮ್ಮ ರಾಶಿ ಫಲಾಫಲಗಳು ಹೇಗಿದೆ ಗೊತ್ತಾ?

First Published 1, Mar 2018, 7:21 AM IST
Today Horoscope
Highlights

ಮೇಷ : ಕಾರ್ಯಸಾಧನೆಗೆ ಮಡದಿಯ ಸಹಾಯ, ಸ್ತ್ರೀಯರಿಂದ ಧನ ಸಹಾಯ, ಕನಕಧಾರಾ ಸ್ತೋತ್ರವನ್ನು ಪಠಿಸಿ

ಮೇಷ : ಕಾರ್ಯಸಾಧನೆಗೆ ಮಡದಿಯ ಸಹಾಯ, ಸ್ತ್ರೀಯರಿಂದ ಧನ ಸಹಾಯ, ಕನಕಧಾರಾ ಸ್ತೋತ್ರವನ್ನು ಪಠಿಸಿ

ವೃಷಭ : ಭಾಗ್ಯೋದಯ,ಆಗಂತುಕರಿಂದ ಆತಂಕ,ಆರೋಗ್ಯದಿಂದಾಗಿ ಧನಹಾನಿ, ಅಮ್ಮನವರ ದರ್ಶನ ಮಾಡಿ

ಮಿಥುನ  : ಸುಖ ಭೋಜನ, ಮಿತ್ರರೊಂದಿಗೆ ಕಲಾಪ, ಸಮಾರಂಭದಲ್ಲಿ ಭಾಗಿ, ಇಷ್ಟ ದೇವರ ಪ್ರಾರ್ಥನೆ ಮಾಡಿ

ಕಟಕ  : ಆರೋಗ್ಯದಲ್ಲಿ ವ್ಯತ್ಯಯ, ವೈದ್ಯರ ಸಲಹೆ ಪಡೆಯಿರಿ, ಮಾನಸಿಕ ಚಿಂತೆ, ಪಾರ್ವತಿ ದರ್ಶನ ಮಾಡಿ

ಸಿಂಹ  : ಮಧ್ಯಾಹ್ನದವರೆಗೆ ಕಾರ್ಯ ವಿಘ್ನ, ಬಳಿಕ ಸಮಾಧಾನ, ಇಡೀ ದಿನ ತಿರುಗಾಟ, ದುರ್ಗಾ ದೇವಿಯ ದರ್ಶನ ಮಾಡಿ

ಕನ್ಯಾ  : ಕನ್ಯೆಯರಿಗೆ ಶುಭ ದಿನ, ಸ್ನೇಹಿತರ ಭೇಟಿ ಮಾಡುವಿರಿ, ತುಳಸಿ ನಮಸ್ಕಾರ ಮಾಡಿ

ತುಲಾ  : ಕಾರ್ಯದಲ್ಲಿ ಒತ್ತಡ, ಸಹೋದ್ಯೋಗಿಗಳಿಂದ ಸಹಾಯ, ತಂದೆ-ತಾಯಿಗಳಿಗೆ ನಮಸ್ಕಾರ ಮಾಡಿ 

ವೃಶ್ಚಿಕ : ವ್ಯಾಯಾಮದಿಂದ ತರುಣತೆ ಹೆಚ್ಚಲಿದೆ, ದಾನ ಮಾಡುವ ಮನಸ್ಸು, ದೃಷ್ಟಿ ದೋಷವಾಗುವ ಸಾಧ್ಯತೆ, ಅಭಯ ಗಣಪತಿ ದರ್ಶನ ಮಾಡಿ

ಧನಸ್ಸು : ವ್ಯಾಪಾರದಲ್ಲಿ ಲಾಭ, ಮಾತಿನಿಂದ ಕಲಹ ಸಾಧ್ಯತೆ, ಮಕ್ಕಳಿಗೆ ಸಹಾಯ ಮಾಡಿ, ಹಿರಿಯರ ಆಶೀರ್ವಾದ ಪಡೆಯಿರಿ

ಮಕರ  : ಪ್ರಾತ:ಕಾಲದಲ್ಲೇ ಮನಸ್ಸು ಹಾಳಾಗಲಿದೆ, ನಿಮ್ಮದಲ್ಲದ ತಪ್ಪಿಗೆ ಹೊಣೆಯಾಗಲಿದ್ದೀರಿ, ಜಾಗರೂಕರಾಗಿರಿ

ಕುಂಭ : ಹೊಸ ಉದ್ಯೋಗ ಅವಕಾಶ, ಹಿರಿಯರಿಂದ ಪ್ರಶಂಸೆ, ಉತ್ತಮ ದಿನ, ಶ್ರೀಚಕ್ರ ಆರಾಧನೆ ಮಾಡಿ

ಮೀನ : ಗಾಣಗಾಪುರಕ್ಕೆ ಹೋಗಿಬರುವುದರಿಂದ ಮಾನಸಿಕ ನೆಮ್ಮದಿ, ಕಾರ್ಯ ಸಾಧನೆಗೆ ಅಡ್ಡಿ, ಸಾಧಾರಣ ದಿನ
=============
ಡಾ.ಗೋಪಾಲಕೃಷ್ಣ ಶರ್ಮ,ಜ್ಯೋತಿಷಿಗಳು

loader