ನವದೆಹಲಿ (ಮಾ.29): ಲೋಕಸಭೆಯಲ್ಲಿ ಜಿಎಸ್'ಟಿ ಮಸೂದೆ ಅಂಗೀಕಾರಗೊಂಡಿರುವುದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ದೇಶದ ಜನತೆಗೆ ಅಭಿನಂದನೆ ಸಲ್ಲಿಸಿರುವ ಮೋದಿ, ಈ ಬೆಳವಣಿಗೆಯನ್ನು 'ಹೊಸ ವರ್ಷ, ಹೊಸ ಕಾನೂನು ಹೊಸ ಭಾರತ' ಎಂದು ಬಣ್ಣಿಸಿದ್ದಾರೆ.
Scroll to load tweet…
