ಕಲಕ್ಷ್ಮಿಸಿಂಗನಕೇರಿ ನಿವಾಸಿ ಅಶೋಕ ಕೆಳಗಿಮನೆ ಥಳಿಕ್ಕೊಳಗಾದ ಯುವಕ. ಈ ಚಾಲಾಕಿ ಕಳ್ಳ ಅಕ್ಕ ಪಕ್ಕದ ಮನೆ, ಅಂಗಡಿ , ಹಾಸ್ಟೆಲ್ ಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಕದ್ದ ಮೊಬೈಲ್ ಮಾರಾಟ ಮಾಡುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದು ಒದೆ ತಿಂದಿದ್ದಾನೆ. ಇದೀಗ ಇಲ್ಲಿನ ಸ್ಥಳೀಯರು ಈ ಚಾಲಾಕಿ ಕಳ್ಳನನ್ನು ಗದಗ ಬೆಟಗೇರಿ ಬಡಾವಣೆ ಪೊಲೀಸ್'ರಿಗೆ ಅಶೋಕನ್ನು ಒಪ್ಪಿಸಿದ್ದಾರೆ.
ಗದಗ(ಅ.13): ಕದ್ದ ಮೊಬೈಲ್ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಕಳ್ಳನಿಗೆ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಗದಗ ನಗರದ ಹಾತಲಗೇರಿ ನಾಕಾದಲ್ಲಿ ನಡೆದಿದೆ.
ಲಕ್ಷ್ಮಿಸಿಂಗನಕೇರಿ ನಿವಾಸಿ ಅಶೋಕ ಕೆಳಗಿಮನೆ ಥಳಿಕ್ಕೊಳಗಾದ ಯುವಕ. ಈ ಚಾಲಾಕಿ ಕಳ್ಳ ಅಕ್ಕ ಪಕ್ಕದ ಮನೆ, ಅಂಗಡಿ , ಹಾಸ್ಟೆಲ್ ಗೆ ನುಗ್ಗಿ ಕಳ್ಳತನ ಮಾಡ್ತಿದ್ದ. ಕದ್ದ ಮೊಬೈಲ್ ಮಾರಾಟ ಮಾಡುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದು ಒದೆ ತಿಂದಿದ್ದಾನೆ.
ಇದೀಗ ಇಲ್ಲಿನ ಸ್ಥಳೀಯರು ಈ ಚಾಲಾಕಿ ಕಳ್ಳನನ್ನು ಗದಗ ಬೆಟಗೇರಿ ಬಡಾವಣೆ ಪೊಲೀಸ್'ರಿಗೆ ಅಶೋಕನ್ನು ಒಪ್ಪಿಸಿದ್ದಾರೆ.
