ಸೈನಿಕರ ಜೊತೆ ವಿಶೇಷ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟ ಭಾಗಿಯಾದರು.

ಇಂದು ದೇಶಾದ್ಯಂತ 68ನೇ ಗಣರಾಜ್ಯೋತ್ಸವ ಸಂಭ್ರಮ. ಬಾಲಿವುಡ್​ ನಟ ಶಾರುಖ್​ ಖಾನ್​ ಸೈನಿಕರ ಜೊತೆ ವಿಶೇಷವಾಗಿ ಸಂಭ್ರಮಿಸಿದರು.

 ಸೈನಿಕರ ಜೊತೆ ವಿಶೇಷ ಕಾರ್ಯಕ್ರಮವೊಂದರಲ್ಲಿ ಭಾಗಿಯಾದರು. ಜೊತೆಗೆ ತಮ್ಮದೇ ದಿಲ್​ ಸೇ ಹಾಡಿಗೆ ಸೈನಿಕರ ಜೊತೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.

ನಟನನ್ನು ಕಂಡ ಯೊಧರು ಕೂಡಾ ಖುಷಿಪಟ್ಟರು.