ಮೆಗಾಸ್ಟಾರ್ ಚಿರಂಜೀವಿ ನಟಿಸಿದ್ದ ಒಂದು ಇಂಡಸ್ಟ್ರಿ ಹಿಟ್ ಸಿನಿಮಾ ಅಂದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದದಲ್ಲಿ ಚಿರಂಜೀವಿ ಅವರ ಪತ್ನಿ ಸುರೇಖಾ ಕೊನಿದೆಲಾ ಅವರ ಹೆಸರು ಕೂಡ ಕೇಳಿಬಂದಿತ್ತು. ಆ ವಿವಾದ ಏನಿತ್ತು ಮತ್ತು ಅದರ ಹಿಂದಿನ ಸತ್ಯಾಸತ್ಯತೆ ಏನು?
- Home
- News
- India News
- India Latest News Live: ಚಿರಂಜೀವಿ ಇಂಡಸ್ಟ್ರಿ ಹಿಟ್ ಸಿನಿಮಾದ ಹಿಂದೆ ದೊಡ್ಡ ವಿವಾದ - ಪತ್ನಿ ಸುರೇಖಾ ಹೆಸರು ಯಾಕೆ ಬಂತು?
India Latest News Live: ಚಿರಂಜೀವಿ ಇಂಡಸ್ಟ್ರಿ ಹಿಟ್ ಸಿನಿಮಾದ ಹಿಂದೆ ದೊಡ್ಡ ವಿವಾದ - ಪತ್ನಿ ಸುರೇಖಾ ಹೆಸರು ಯಾಕೆ ಬಂತು?

ಭಾರತದತ್ತ ಹೊರಟ ಶೇ.40ರಷ್ಟು ತೈಲ ಮತ್ತು ಶೇ.50ರಷ್ಟು ಎಲ್ಎನ್ಜಿ ಸಾಗಿ ಬರುತ್ತಿದ್ದ ಹೋರ್ಮುಜ್ ಜಲಸಂಧಿಯನ್ನು ಸಂಪೂರ್ಣ ಬಂದ್ ಮಾಡಿರುವ ಇರಾನ್, ಅಲ್ಲಿಂದ ಸಾಗುವ ಎಲ್ಲಾ ಹಡಗುಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಘೋಷಿಸಿದೆ. ಇದು ಭಾರತೀಯ ಹಡುಗಗಳ ಮಾಲೀಕರನ್ನು ಚಿಂತಾಕ್ರಾಂತರನ್ನಾಗಿಸಿದೆ.
ರಾಷ್ಟ್ರೀಯ ಹಡಗು ಮಾಲೀಕರ ಸಂಘವು ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಭಾರತೀಯ ಹಡಗುಗಳು ಸುರಕ್ಷಿತವಾಗಿ ಸಾಗುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ‘ಭಾರತೀಯ ಧ್ವಜ ಇರುವ 27 ಹಡಗುಗಳು ಪ್ರಸ್ತುತ ಹೋರ್ಮುಜ್ ಪ್ರದೇಶದಲ್ಲಿ ಸಿಲುಕಿಕೊಂಡಿವೆ. ಪರಿಣಾಮ 10,000 ಕೋಟಿ ರು.ಗೂ ಅಧಿಕ ಮೌಲ್ಯದ ನಮ್ಮ ಆಸ್ತಿಗಳು ಅಪಾಯದಲ್ಲಿವೆ. ಆದ್ದರಿಂದ ದಯವಿಟ್ಟು ಇರಾನ್ ಮತ್ತು ಇಸ್ರೇಲ್ ಜತೆ ರಾಜತಾಂತ್ರಿಕ ಮಾತುಕತೆ ನಡೆಸಿ ಅವುಗಳು ಸುರಕ್ಷಿತವಾಗಿ ಸಾಗಲು ಅನುವು ಮಾಡಿಕೊಡಿ’ ಎಂದು ಅದರಲ್ಲಿ ತಿಳಿಸಲಾಗಿದೆ.
ಸದ್ಯ ಹೋರ್ಮುಜ್ ಸಮೀಪದ ಪರ್ಷಿಯನ್ ಕೊಲ್ಲಿ, ಒಮಾನ್ ಕೊಲ್ಲಿಯಲ್ಲಿ ಭಾರತದ ಸುಮಾರು 37 ಹಡಗುಗಳು ಸಿಲುಕಿದ್ದು, ಅದರಲ್ಲಿ ಅಂದಾಜು 1,109 ನಾವಿಕರು ಇದ್ದಾರೆಂದು ತಿಳಿದುಬಂದಿದೆ.
India Latest News Live 5 March 2026ಚಿರಂಜೀವಿ ಇಂಡಸ್ಟ್ರಿ ಹಿಟ್ ಸಿನಿಮಾದ ಹಿಂದೆ ದೊಡ್ಡ ವಿವಾದ - ಪತ್ನಿ ಸುರೇಖಾ ಹೆಸರು ಯಾಕೆ ಬಂತು?
India Latest News Live 5 March 2026ಭಾರತ ಇಂಗ್ಲೆಂಡ್ ಸೆಮೀಸ್‌ನಲ್ಲಿ 34 ಸಿಕ್ಸರ್, ಟಿ20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ
ಭಾರತ ಇಂಗ್ಲೆಂಡ್ ಸೆಮೀಸ್‌ನಲ್ಲಿ 34 ಸಿಕ್ಸರ್, ಟಿ20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ ನಿರ್ಮಾಣವಾಗಿದೆ. ಎರಡೂ ತಂಡಗಳು ಸಿಕ್ಸರ್ ಮೂಲಕ ಅಬ್ಬರಿಸಿದೆ. ಇದರ ಜೊತೆ ಕೆಲ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದೆ.
India Latest News Live 5 March 2026'ಬೇಡ' ಎಂದ ರಜನಿಕಾಂತ್‌ಗೆ ಇಳಯರಾಜಾ ಹೇಳಿದ ಆ ಭವಿಷ್ಯ! ಸೂಪರ್‌ಸ್ಟಾರ್‌ಗೆ ಮಹಿಳಾ ಫ್ಯಾನ್ಸ್ ಹೆಚ್ಚಿಸಿದ ಹಾಡಿದು!
'ಮನ್ನನ್' ಚಿತ್ರಕ್ಕಾಗಿ ಇಳಯರಾಜಾ ಕಂಪೋಸ್ ಮಾಡಿದ 'ಅಮ್ಮಾ ಎಂಡ್ರು ಅಳೈಕ್ಕಾದ' ಹಾಡು ರಜನಿಕಾಂತ್‌ಗೆ ಸಮಾಧಾನ ತರಲಿಲ್ಲ. ಆದರೆ, ಇಳಯರಾಜಾ ಮಾತಿನಂತೆ ಆ ಹಾಡು ಸೂಪರ್ ಹಿಟ್ ಆಗಿದ್ದು ಹೇಗೆ ಗೊತ್ತಾ?
India Latest News Live 5 March 202618ನೇ ಓವರ್‌ನಲ್ಲಿ ಸುಳಿವು, ಕೊನೆಯಲ್ಲಿ ತಿರುವು, ಇಂಗ್ಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ
18ನೇ ಓವರ್‌ನಲ್ಲಿ ಸುಳಿವು, ಕೊನೆಯಲ್ಲಿ ತಿರುವು, ಇಂಗ್ಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ, ಬೆತೆಲ್ ಅಬ್ಬರದ ನಡುವೆ ಕೊನೆಯ ಓವರ್‌ನಲ್ಲಿ ಶಿವಂ ದುಬೆ ಮ್ಯಾಜಿಕ್ ವರ್ಕ್ ಆಗಿದೆ. ಭಾರತ ರೋಚಕವಾಗಿ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದೆ.
India Latest News Live 5 March 2026ಕಷ್ಟದಲ್ಲಿದ್ದ ಹಿರಿಯ ನಟಿಗೆ ನೆರವಾದ ಅಲ್ಲು ಅರ್ಜುನ್ - ತಿಂಗಳಿಗೆ ಎಷ್ಟು ಹಣ ಸಹಾಯ ಮಾಡ್ತಾರೆ ಗೊತ್ತಾ?
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ದೊಡ್ಡ ಮನಸ್ಸನ್ನು ತೋರಿಸಿದ್ದಾರೆ. 50 ವರ್ಷಗಳಿಂದ ಚಿತ್ರರಂಗದಲ್ಲಿರುವ ಹಿರಿಯ ನಟಿಯೊಬ್ಬರ ಕಷ್ಟಕ್ಕೆ ಸ್ಪಂದಿಸಿ, ಆರ್ಥಿಕ ಸಂಕಷ್ಟದಲ್ಲಿದ್ದ ಅವರಿಗೆ ಸಹಾಯ ಮಾಡಿದ್ದಾರೆ.
India Latest News Live 5 March 2026ಅಬ್ಬಬ್ಬಾ! ಹಿಮ ತಿಂದು ಟೇಸ್ಟ್ ಹೇಗಿದೆ ಅಂದ್ರು ಗಜ ಸಿನಿಮಾದ ನಟಿ! ವಿಡಿಯೋ ನೋಡಿ ಫ್ಯಾನ್ಸ್ ಶಾಕ್
ಗಜ ಸಿನಿಮಾದ ನಟಿ ನವ್ಯಾ ನಾಯರ್, ಸ್ನೇಹಿತರ ಜೊತೆ ರಜೆಯ ಮಜಾ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ಮಕ್ಕಳಂತೆ ಹಿಮದಲ್ಲಿ ಆಟವಾಡುತ್ತಾ, ಅದನ್ನು ತಿಂದು ರುಚಿ ನೋಡಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್ ಫನ್ನಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
India Latest News Live 5 March 2026ಡಿವೋರ್ಸ್ ವಿವಾದ ನಡುವೆ ಮ್ಯಾಚಿಂಗ್ ಡ್ರೆಸ್ ಹಾಕಿ ಮದುವೆ ವೇದಿಕೆಯಲ್ಲಿ ವಿಜಯ್-ತ್ರಿಶಾ, ವಿಡಿಯೋ
ಡಿವೋರ್ಸ್ ವಿವಾದ ನಡುವೆ ಮ್ಯಾಚಿಂಗ್ ಡ್ರೆಸ್ ಹಾಕಿ ಮದುವೆ ವೇದಿಕೆಯಲ್ಲಿ ವಿಜಯ್-ತ್ರಿಶಾ,ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಒಂದೇ ಕಾರಿನಲ್ಲಿ ಜೊತೆಯಾಗಿ ಬಂದ ಈ ಜೋಡಿ ವಿರುದ್ದ ಫ್ಯಾನ್ಸ್ ಗರಂ ಆಗಿದ್ದಾರೆ.
India Latest News Live 5 March 2026Video Viral - ವೇದಿಕೆಯಲ್ಲೇ ಕುರ್ಚಿಯಿಂದ ಬಿದ್ದ ನಟ - ಆಯೋಜಕರ ಮೇಲೆ ಫ್ಯಾನ್ಸ್ ಫುಲ್ ಗರಂ
ನಟ ನಾಗ ಚೈತನ್ಯ ಅವರ ಹೊಸ ಸಿನಿಮಾ 'ವೃಷಕರ್ಮ' ಫಸ್ಟ್ ಗ್ಲಿಂಪ್ಸ್ ರಿಲೀಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿಂದ ಬಿದ್ದಿದ್ದಾರೆ. ಈ ಅಪಘಾತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾರ್ಯಕ್ರಮದ ಆಯೋಜಕರ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
India Latest News Live 5 March 2026ಸಂಜು ಸೇರಿ ಭಾರತದ ಸವಾರಿ, ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 254 ರನ್ ಗುರಿ
ಸಂಜು ಸೇರಿ ಭಾರತದ ಸವಾರಿ, ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 254 ರನ್ ಗುರಿ. ವಾಂಖೆಡೆಯಲ್ಲಿನ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ ಟಿ20 ವಿಶ್ವಕಪ್‌ನಲ್ಲಿ ದಾಖಲೆಯ 253 ರನ್ ಸಿಡಿಸಿದೆ.
India Latest News Live 5 March 2026ಬಿಹಾರ ಬಳಿಕ ಬಂಗಾಳದಲ್ಲಿ ಕೋಲಾಹಲ, ರಾಜ್ಯಪಾಲ ಆನಂದ್ ಬೋಸ್ ದಿಢೀರ್ ರಾಜೀನಾಮೆ
ಬಿಹಾರ ಬಳಿಕ ಬಂಗಾಳದಲ್ಲಿ ಕೋಲಾಹಲ, ರಾಜ್ಯಪಾಲ ಆನಂದ್ ಬೋಸ್ ದಿಢೀರ್ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯಪಾಲರ ಈ ನಡೆ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
India Latest News Live 5 March 2026Shakeela - ಆ ನಟನ ರೂಮ್‌ನಲ್ಲಿ ಶಕೀಲಾ.. ರಾತ್ರಿ ನಡೆದ ಆ ಘಟನೆ ನೆನೆದು ನಕ್ಕಿದ್ಯಾಕೆ ನಟಿ!
ನಟಿ ಶಕೀಲಾ ಮತ್ತು ದಿವಂಗತ ಹಾಸ್ಯನಟ ವೇಣು ಮಾಧವ್ ನಡುವೆ ನಡೆದ ಒಂದು ತಮಾಷೆಯ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶೂಟಿಂಗ್ ವೇಳೆ ಹೋಟೆಲ್ ರೂಮ್ ಸಮಸ್ಯೆಯಿಂದಾಗಿ ವೇಣು ಮಾಧವ್ ಅವರ ಕೋಣೆಯಲ್ಲಿ ಮಲಗಿದ್ದ ಶಕೀಲಾಗೆ ಒಂದು ವಿಚಿತ್ರ ಅನುಭವವಾಗಿತ್ತು.
India Latest News Live 5 March 202620 ಕೋಟಿಯ ಬಂಪರ್ ಲಾಟರಿ ಹಣಕ್ಕಾಗಿ ಕೋರ್ಟ್‌ಗೆ ಕಥೆ ಕಟ್ಟಿದ ನಿವೃತ್ತ ಪೊಲೀಸ್, ಸೀಲ್ಡ್ ಕವರ್ ಓಪನ್ ಮಾಡಿದಾಗ ಬಯಲಾಯ್ತು ಸತ್ಯ!
ಶಬರಿಮಲೆ ತುಪ್ಪದ ಪಾರ್ಸೆಲ್‌ನಲ್ಲಿ ತನ್ನ 20 ಕೋಟಿ ರೂಪಾಯಿ ಬಂಪರ್ ಲಾಟರಿ ಟಿಕೆಟ್ ಕಳುವಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯವು ಮೂಲ ಟಿಕೆಟ್ ಅನ್ನು ಪರಿಶೀಲಿಸಿ, ಅರ್ಜಿದಾರರ ವಾದದಲ್ಲಿ ಹುರುಳಿಲ್ಲ ಎಂದು ತೀರ್ಪು ನೀಡಿದೆ.
India Latest News Live 5 March 2026Iconic Villains - ಹೀರೋಗಳನ್ನೇ ಮೀರಿಸಿದ ಖಳನಾಯಕರು - ಇವರ ನಟನೆ ಮುಂದೆ ಸ್ಟಾರ್‌ಗಳೂ ಸೈಡ್‌ಗೆ!
ಒಂದು ಸಿನಿಮಾದಲ್ಲಿ ಹೀರೋ ಎಷ್ಟು ಪವರ್‌ಫುಲ್ ಆಗಿರುತ್ತಾನೋ, ಆತನನ್ನು ಎದುರಿಸುವ ವಿಲನ್ ಕೂಡ ಅಷ್ಟೇ ಸ್ಟ್ರಾಂಗ್ ಆಗಿರಬೇಕು. ಕೆಲವು ಚಿತ್ರಗಳಲ್ಲಿ ಖಳನಾಯಕರೇ ತಮ್ಮ ನಟನೆಯಿಂದ ಹೀರೋಗಳನ್ನು ಮೀರಿಸಿ ಪ್ರೇಕ್ಷಕರ ಮನಗೆದ್ದಿದ್ದಾರೆ.
India Latest News Live 5 March 2026ಅರ್ಜುನ್ ಮದುವೆಯಲ್ಲಿ ಮಿಂಚಿದ್ದು ಅಕ್ಕ ಸಾರಾ ತೆಂಡೂಲ್ಕರ್, ಪಿಂಕ್ ಸೀರೆಯಲ್ಲಿ ಮೋಡಿ
ಅರ್ಜುನ್ ಮದುವೆಯಲ್ಲಿ ಮಿಂಚಿದ್ದು ಅಕ್ಕ ಸಾರಾ ತೆಂಡೂಲ್ಕರ್, ಪಿಂಕ್ ಸೀರೆಯಲ್ಲಿ ಮೋಡಿ, ಮದುವೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಅದು ಸಾರಾ. ಇದಕ್ಕೆ ಮುಖ್ಯ ಕಾರಣ ಮನೀಶ್ ಮಲ್ಹೋತ್ರ ಡಿಸೈನ್ ಮಾಡಿದ ಪಿಂಕ್ ಸೀರೆ.
India Latest News Live 5 March 2026T20 WC 2026 - ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ - ಟೀಂ ಇಂಡಿಯಾಗೆ ಕಪಿಲ್ ದೇವ್ 'ಗುಡ್ ಲಕ್'!
T20 World Cup 2026: 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ 2026ರ ಸೆಮಿಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾಗೆ ಶುಭ ಹಾರೈಸಿದ್ದಾರೆ. ಭಾರತ ಫೈನಲ್ ತಲುಪಿ, ಪ್ರಶಸ್ತಿ ಉಳಿಸಿಕೊಳ್ಳಲಿ ಎಂದು ಆಶಿಸಿದ್ದಾರೆ.
India Latest News Live 5 March 2026ಶುರುವಾಯ್ತಲ್ಲ ಬೇಸಿಗೆ, 30 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ 5 ಅತ್ಯುತ್ತಮ ಎಸಿಗಳು!
30,000 ರೂ. ಬಜೆಟ್‌ನಲ್ಲಿ 1.5 ಟನ್ ಸಾಮರ್ಥ್ಯದ 3 ಸ್ಟಾರ್ ಎಸಿ ಖರೀದಿಸಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಕ್ರೂಸ್, ಗೋದ್ರೇಜ್, ವೋಲ್ಟಾಸ್ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳ ಎಸಿಗಳ ಮೇಲೆ ಲಭ್ಯವಿರುವ ಭರ್ಜರಿ ರಿಯಾಯಿತಿ, ಬೆಲೆ ಮತ್ತು ವಾರಂಟಿ ವಿವರಗಳನ್ನು ಇಲ್ಲಿ ನೀಡಲಾಗಿದೆ.
India Latest News Live 5 March 2026China-Iran Relations - ಇರಾನ್‌ಗೆ ಚೀನಾ ಸಪೋರ್ಟ್ ಬರೀ ಮಾತಿನಲ್ಲೇ? ಅಮೆರಿಕದ ಮಾಜಿ ಅಧಿಕಾರಿ ಬಿಚ್ಚಿಟ್ಟ ಸತ್ಯ
ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಯುದ್ಧದಲ್ಲಿ ಚೀನಾ ಇರಾನ್‌ಗೆ ನೇರ ಸೇನಾ ಸಹಾಯ ನೀಡಿಲ್ಲ. ಐತಿಹಾಸಿಕವಾಗಿ ಬೆಂಬಲ ನೀಡಿದ್ದರೂ, ಸದ್ಯಕ್ಕೆ ಬರೀ ಬಾಯಿ ಮಾತಿನ ಬೆಂಬಲವನ್ನಷ್ಟೇ ನೀಡುತ್ತಿದೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಅಧಿಕಾರಿ ಜಾನ್ ಫೈನರ್ ಹೇಳಿದ್ದಾರೆ.
India Latest News Live 5 March 2026ಇರಾನ್ ಪತನಕ್ಕೆ ಕಾರಣವಾದಳಾ ಈ ಯುವತಿ? ಖಮೇನಿ ಬದುಕಿಗೆ ಕೊನೆ ಮೊಳೆ ಹೊಡೆದಳಾ ಈಕೆ? ಏನಿದು ಸ್ಟೋರಿ?
ಇರಾನ್ ಸರ್ವಾಧಿಕಾರಿ ಅಲಿ ಖಮೇನಿಯ ಸಾವಿನ ನಂತರ, 2004ರಲ್ಲಿ ಹಿಜಾಬ್ ಕಾನೂನುಗಳ ವಿರುದ್ಧ ಪ್ರತಿಭಟಿಸಿದ ಅಹೌ ದರಾಯೈ ಎಂಬ ವಿದ್ಯಾರ್ಥಿನಿಯ ಹೆಸರು ಮುನ್ನೆಲೆಗೆ ಬಂದಿದೆ. ಆಕೆಯ ದಿಟ್ಟ ಪ್ರತಿಭಟನೆಯು ಇರಾನ್‌ನ ಮಹಿಳೆಯರಲ್ಲಿ ಪ್ರತಿರೋಧದ ಕಿಡಿಯನ್ನು ಹೊತ್ತಿಸಿತು.
India Latest News Live 5 March 2026ಚಿರಂಜೀವಿ ಅವರ 40 ವರ್ಷದ ಕೆರಿಯರ್‌ನ ಕಪ್ಪುಚುಕ್ಕೆ ಈ ಸಿನಿಮಾ - 100 ಕೋಟಿ ಹಾಕಿ ವಾರದಲ್ಲೇ ಎತ್ತಂಗಡಿ!
ಮೆಗಾಸ್ಟಾರ್ ಚಿರಂಜೀವಿ ಅವರ 40 ವರ್ಷಗಳ ಸಿನಿಮಾ ಜರ್ನಿಯಲ್ಲಿ ಸಾಕಷ್ಟು ಹಿಟ್‌ಗಳಿವೆ. ಆದರೆ, 'ಆಚಾರ್ಯ' ಸಿನಿಮಾ ಅವರ ವೃತ್ತಿಜೀವನಕ್ಕೆ ಒಂದು ದೊಡ್ಡ ಕಪ್ಪುಚುಕ್ಕೆಯಾಗಿ ಉಳಿದಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ ರಾಮ್ ಚರಣ್ ಜೊತೆ ನಟಿಸಿದ ಈ ಸಿನಿಮಾ ಯಾಕೆ ಅಷ್ಟು ಹೀನಾಯವಾಗಿ ಸೋತಿತು?
India Latest News Live 5 March 2026ಸೆಮಿಫೈನಲ್ ಹೋರಾಟಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11? ಸಂಭಾವ್ಯ ತಂಡದಲ್ಲಿದೆ ಅಚ್ಚರಿ
ಸೆಮಿಫೈನಲ್ ಹೋರಾಟಕ್ಕೆ ಟೀಂ ಇಂಡಿಯಾ ಪ್ಲೇಯಿಂಗ್ 11? ಸಂಭಾವ್ಯ ತಂಡದಲ್ಲಿದೆ ಅಚ್ಚರಿ, ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯಕ್ಕೆ ಬದಲಾವಣೆ ಮಾಡಿದರೆ ಉತ್ತಮವೇ? ಯಾರಿಗೆ ಚಾನ್ಸ್, ಯಾರಿಗೆ ಕೊಕ್?