ಮೈಸೂರು: ಸಾಮಾಜಿಕ ಬಹಿಷ್ಕಾರ ಕಾನೂನು ಬಾಹಿರ ಅಪರಾಧ. ಆದರೆ ಮೈಸೂರಿನ ರಾಮನಹಳ್ಳಿ ಗ್ರಾಮದಲ್ಲಿ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸುವರ್ಣನ್ಯೂಸ್ ಬಿಗ್ 3 ಇದಕ್ಕೆ ಪರಿಹಾರ ಒದಗಿಸಿಕೊಟ್ಟಿದೆ.

ಊರಿನ ಇಬ್ಬರು ಮುಖಂಡರು ನಾಗರಾಜ್ ಕುಟುಂಬದವರ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಈ ಬಗ್ಗೆ ಸುವರ್ಣನ್ಯೂಸ್ ಬಿಗ್ 3 ಬಳಗ ಬೆಳಕು ಚೆಲ್ಲಿ, ಸಮಸ್ಯೆ ಪರಿಹರಿಸಲು ಯಶಸ್ವಿಯಾಗಿದೆ. ಅಷ್ಟಕ್ಕೂ ಏನಿದು ಸ್ಟೋರಿ, ಏನೆಲ್ಲಾ ಆಯ್ತು ನೀವೇ ನೋಡಿ...

"

"

"