‘ಅದರ’ ಫೋಟೋದೊಂದಿಗೆ ಗಾಯಕಿಗೆ ಬಾಟಲಿ ವೀರ್ಯ ಕಳಿಸಿದ್ದ ಭೂಪ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Sep 2018, 1:30 PM IST
Singer Janet Jackson was once sent a jar of semen
Highlights

ಗಾಯಕಿ ಜಾನೆಟ್ ಜಾಕ್ಸನ್  ತಮಾಷೆಯ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಏನಪ್ಪಾ ಅದು ಅಂತೀರಾ ಕೇಳಿ.. ಆದರೆ ದಂಗಾಗಬೇಡಿ..

ಲಾಸ್ ಎಂಜಲೀಸ್[ಸೆ.1] ಪಾಪ್ ಗಾಯಕಿ ಜಾನೆಟ್ ಜಾಕ್ಸನ್ ಯಾರಿಗೆ ತಾನೆ ಗೊತ್ತಿಲ್ಲ. ಸಂದರ್ಶನವೊಮದರಲ್ಲಿ ಆಕೆಗೆ ನಿಮ್ಮ ಅಭಿಮಾನಿಗಳಿಂದ ನಿಮಗೆ ಉಂಟಾದ ಕ್ರೇಜಿಯಸ್ಟ್ ವಿಷಯ ಯಾವುದು?  ಎಂದು ಪ್ರಶ್ನೆ ಕೇಳಲಾಗಿತ್ತು.

ಇದಕ್ಕೆ ಉತ್ತರಿಸಿದ ಜಾಕ್ಸನ್, ಅಭಿಮಾನಿಯೊಬ್ಬರು ತನ್ನ ಜನನಾಂಗದ ಫೋಟೋದೊಂದಿಗೆ ಒಂದು ಜಾರ್ ನಷ್ಟು ವೀರ್ಯವನ್ನು ಕಳುಹಿಸಿಕೊಟ್ಟಿದ್ದ. ಜತೆಗೆ ಒಂದು ಪತ್ರವನ್ನು ಬರೆದಿದ್ದು ಇದರಿಂದಲೇ ನೀವು ಮಕ್ಕಳನ್ನು ಪಡೆಯುಬೇಕು ಎಂದು ವಿನಂತಿ ಮಾಡಿದ್ದ ಎಂಬ ಅಂಶವನ್ನು  ಹಂಚಿಕೊಂಡಿದ್ದಾರೆ.

ನನಗೆ 18 ತಿಂಗಳ  ಮಗನಿದ್ದಾನೆ. ಜೀವನದ ಪರಮಾನಂದ ಏನಾದರೂ ಇದ್ದರೆ ಅದು ತನ್ನ ಮಗುವನ್ನು ತೋಳಿನಲ್ಲಿ ಹಿಡಿದು ಅಪ್ಪಿಕೊಳ್ಳುವುದರಲ್ಲಿದೆ ಎಂದು ಹೇಳಿದ್ದಾರೆ.

 

loader