2019ರಲ್ಲಿ ಲೋಕಸಭೆಗೆ ಶೋಭಾ ಮೈಸೂರಲ್ಲಿ ಸ್ಪರ್ಧೆ?

First Published 7, Dec 2017, 2:32 PM IST
Shobha Karandlaje To Contest LS Election From Mysuru
Highlights

ಎಲ್ಲವೂ ಅಂದುಕೊಂಡಂತೆ ಪ್ರತಾಪ್ ಸಿಂಹ ಅವರು ಹುಣಸೂರಿನಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದಲ್ಲಿ ಎದುರಾಗುವ ಲೋಕಸಭೆಯ ಉಪಚುನಾವಣೆಗೆ ಬೇರೆ ಯಾರನ್ನಾದರೂ ಕಣಕ್ಕಿಳಿಸಲಾಗುತ್ತದೆ.

ಎಲ್ಲವೂ ಅಂದುಕೊಂಡಂತೆ ಪ್ರತಾಪ್ ಸಿಂಹ ಅವರು ಹುಣಸೂರಿನಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದಲ್ಲಿ ಎದುರಾಗುವ ಲೋಕಸಭೆಯ ಉಪಚುನಾವಣೆಗೆ ಬೇರೆ ಯಾರನ್ನಾದರೂ ಕಣಕ್ಕಿಳಿಸಲಾಗುತ್ತದೆ.

ಆದರೆ, ನಂತರ ಎದುರಾಗುವ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಹಾಲಿ ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಅವರು ಮೈಸೂರಿಗೆ ವಲಸೆ ಬರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಹುಣಸೂರಿಂದ ಅಸೆಂಬ್ಲಿಗೆ ಪ್ರತಾಪ್ ಸಿಂಹ ಸ್ಪರ್ಧೆ?

ಹನುಮ ಜಯಂತಿ ವಿವಾದ ಬೆನ್ನಲ್ಲೇ ಬಿಜೆಪಿ ಅಂಗಳದಲ್ಲಿ ಹೊಸ ರಾಜಕೀಯ ಲೆಕ್ಕಾಚಾರದ ಗುಸುಗುಸು

ಪ್ರತಾಪ್ ಸ್ಪರ್ಧೆಗೆ ಆರೆಸ್ಸೆಸ್ ಬೆಂಬಲ: ಉನ್ನತ ಮೂಲಗಳ ಮಾಹಿತಿ | ಹಾಗಾದಲ್ಲಿ ಮತ್ತೆ ಪ್ರತಾಪ್ v/s ಎಚ್.ವಿಶ್ವನಾಥ್!