ಸದ್ಯ ಒಡನಾಡಿ ಸ್ವಯಂಸೇವಾ ಸಂಸ್ಥೆಯಲ್ಲಿ ಆ ಯುವತಿ ಆಶ್ರಯ ಪಡೆದಿದ್ದು, ಜಡ್ಜ್ ಮುಂದೆ ಯುವತಿ ಹೇಳುವ ಹೇಳಿಕೆ ಸ್ಟಾರ್ ನಟರ ಭವಿಷ್ಯ ನಿರ್ಧರಿಸಲಿದೆ.

ಕನ್ನಡ ಚಿತ್ರರಂಗ ಬೆಚ್ಚಿಬೀಳಿಸುವಂತ ಕಾಮ ಪುರಾಣವೊಂದು ಹೊರಬಿದ್ದಿದ್ದು, ಕನ್ನಡದ ಇಬ್ಬರು ನಟರು ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದಿರುವ ಆರೋಪ ಕೇಳಿ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಸೂರಿನ ಬೋಗಾದಿ ರಿಂಗ್ ರಸ್ತೆಯ ಸ್ಪಾ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರಿಗೆ ದಾಳಿ ನಡೆಸಿದ ಪೊಲೀಸರಿಗೆ ಯುವತಿಯೊಬ್ಬಳು ಕನ್ನಡದ ಸ್ಟಾರ್ ನಟರ ಹೆಸರನ್ನು ಬಹಿರಂಗಗೊಳಿಸಿದ್ದಾಳೆ.

ಸದ್ಯ ಒಡನಾಡಿ ಸ್ವಯಂಸೇವಾ ಸಂಸ್ಥೆಯಲ್ಲಿ ಆ ಯುವತಿ ಆಶ್ರಯ ಪಡೆದಿದ್ದು, ಜಡ್ಜ್ ಮುಂದೆ ಯುವತಿ ಹೇಳುವ ಹೇಳಿಕೆ ಸ್ಟಾರ್ ನಟರ ಭವಿಷ್ಯ ನಿರ್ಧರಿಸಲಿದೆ.

ಯುವತಿಯನ್ನು ಸೆಕ್ಸ್'ಗೆ ಬಳಸಿಕೊಂಡರಾ ಎಂಬ ಅನುಮಾನ ಇದೀಗ ದಟ್ಟವಾಗತೊಡಗಿದೆ.