ಬಿಸಿಸಿಐ ಲೋಧ ಶಿಫಾರಸ್ಸುಗಳನ್ನು ಬದಲಾವಣೆ ಕೋರಿ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಿತ್ತು.
ನವದೆಹಲಿ(ಅ.18): ಲೋಧ ವರದಿಯ ಶಿಫಾರಸ್ಸನ್ನು ಪುನರ್ ಪರಿಶೀಸಬೇಕೆಂಬ ಬಿಸಿಸಿಐ ಮನವಿಯನ್ನು ಸುಪ್ರಿಂ ಕೋರ್ಟ್ ತಿರಸ್ಕರಿಸಿದೆ. ಸುಪ್ರಿಂ ಕೋರ್ಟ್'ನ ಮುಖ್ಯನ್ಯಾಯಧೀಶರಾದ ಟಿ.ಎಸ್. ಠಾಕೂರ್ಒಳಗೊಂಡ ತ್ರಿಸದಸ್ಯ ಪೀಠ ಲೋಧ ಶಿಫಾರಸ್ಸುಗಳನ್ನುಜಾರಿಗೊಳಿಸುವಂತೆ ಜುಲೈ 18 ರಂದು ಆದೇಶಿಸಿತ್ತು. ಆದರೆ ಬಿಸಿಸಿಐ ಲೋಧ ಶಿಫಾರಸ್ಸುಗಳನ್ನು ಬದಲಾವಣೆ ಕೋರಿ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಿತ್ತು. ಸುಪ್ರಿಂ ಬಿಸಿಸಿಐ ಮನವಿಯನ್ನು ತಿರಸ್ಕರಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
