ಜಯಲಲಿತಾ ನಿಧನಾ ನಂತರ ತೆರವಾಗಿದ್ದ ಎಐಎಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ಪಕ್ಷವನ್ನು ಅಮ್ಮಾ ಹಾಕಿಕೊಟ್ಟ ಹಾದಿಯಲ್ಲಿ ಮುನ್ನೆಡಸಬೇಕೆಂದು ಪಕ್ಷದ ಹಿರಿಯ ಮುಖಂಡರು ಶಶಿಕಲಾ ಅವರಿಗೆ ಒತ್ತಾಯಿಸಿದ್ದಾರೆ.

ಚೆನ್ನೈ (ಡಿ.10): ಜಯಲಲಿತಾ ನಿಧನಾ ನಂತರ ತೆರವಾಗಿದ್ದ ಎಐಎಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ, ಪಕ್ಷವನ್ನು ಅಮ್ಮಾ ಹಾಕಿಕೊಟ್ಟ ಹಾದಿಯಲ್ಲಿ ಮುನ್ನೆಡಸಬೇಕೆಂದು ಪಕ್ಷದ ಹಿರಿಯ ಮುಖಂಡರು ಶಶಿಕಲಾ ಅವರಿಗೆ ಒತ್ತಾಯಿಸಿದ್ದಾರೆ.

ರಾಜ್ಯ ಸಚಿವರು ಶಶಿಕಲಾ ಅವರೊಂದಿಗೆ ಸಭೆ ನಡೆಸಿದ ಬಳಿಕ ಮಾದ್ಯಮದ ಜೊತೆ ಮಾತನಾಡಿದ ಎಐಎಡಿಎಂಕೆ ಕಾರ್ಯದರ್ಶಿ, ಶಶಿಕಲಾ ಅವರನ್ನು ಕರೆಯುವುದರಲ್ಲಿ ತಪ್ಪೇನಿದೆ? ಅವರು ಪಕ್ಷದ ಪ್ರಮುಖ ಸದಸ್ಯರಲ್ಲವೇ? ಯಾಕೆ ತಪ್ಪು

ಎನ್ನುತ್ತೀರಿ? ಎಂದು ಶಶಿಕಲಾ ಅಧ್ಯಕ್ಷರಾಗುವುದಕ್ಕೆ ವಿರೋಧಿಸಿದವರಿಗೆ ಕೇಳಿದ್ದಾರೆ.

Scroll to load tweet…