ನಮ್ಮ ರಾಜ್ಯಕ್ಕೆ ಕಾನೂನು ರೂಪಿಸುವ ಅಧಿಕಾರ ಸಂಸತ್ತಿಗಿಲ್ಲ. ನಮ್ಮ ರಾಜ್ಯದ ಪ್ರತ್ಯೇಕ ಸಂವಿಧಾನವು ದೇಶದ ಸಂವಿಧಾನಕ್ಕೆ ಸಮವೆಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ವಾದವನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.

ನವದೆಹಲಿ (ಡಿ.17): ಭಾರತ ಸಂವಿಧಾನದ ಹೊರತಾಗಿ ಜಮ್ಮು ಕಾಶ್ಮೀರ ಸಾರ್ವಭೌಮತ್ವವನ್ನು ಹೊಂದಿಲ್ಲವೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮ ರಾಜ್ಯಕ್ಕೆ ಕಾನೂನು ರೂಪಿಸುವ ಅಧಿಕಾರ ಸಂಸತ್ತಿಗಿಲ್ಲ. ನಮ್ಮ ರಾಜ್ಯದ ಪ್ರತ್ಯೇಕ ಸಂವಿಧಾನವು ದೇಶದ ಸಂವಿಧಾನಕ್ಕೆ ಸಮವೆಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ವಾದವನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಜಮ್ಮು –ಕಾಶ್ಮೀರದ ಜನತೆ ಮೊದಲು ಭಾರತ ಸಂವಿಧಾನಕ್ಕೆ ಒಳಪಡುತ್ತಾರೆ. ಆ ನಂತರ ಕಾಶ್ಮೀರದ ಪ್ರತ್ಯೇಕ ಸಂವಿಧಾನಕ್ಕೆ ಒಳಪಡುತ್ತಾರೆ ಎಂದು ನ್ಯಾ. ಕುರಿಯನ್ ಜೋಸೆಫ್ ಮತ್ತು ರೋಹಿಂಟನ್ ನಾರಿಮನ್ ಪೀಠವು ಹೇಳಿದೆ.