ಜಮಖಂಡಿಯಲ್ಲಿ ಉಪಚುನಾವಣೆ ಕದನ ರಂಗೇರಿದೆ.  ಸಂಘ-ಪರಿವಾರ, ಆರ್ ಎಸ್ ಎಸ್ ಕಾರ್ಯಕರ್ತರು ಬೀಡು ಬಿಟ್ಟಿದ್ದಾರೆ. ಮನೆ ಮನೆಗೆ ತೆರಳಿ ಹಿಂದುತ್ವದ ಪ್ರಚಾರ ಮಾಡಲಿದ್ದಾರೆ. ವಿಭಿನ್ನವಾಗಿ ಪ್ರಚಾರ ಕೈಗೊಂಡಿದ್ದಾರೆ. ಪಕ್ಷದ ಬಾವುಟ ಹಿಡಿದು ಪ್ರಚಾರ ಮಾಡುತ್ತಿಲ್ಲ. ಹಿಂದುತ್ವದ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ.