Asianet Suvarna News Asianet Suvarna News

ಸೋಶಿಯಲ್ ಮೀಡಿಯಾದಲ್ಲಿ ಶರ್ಮಾ ಪತ್ನಿ ಅಶ್ಲೀಲ ವಿಡಿಯೋ!?

ಸೋಶಿಯಲ್ ಮೀಡಿಯಾನೇ ಹಾಗೆ.. ಯಾವ ವಿಷಯ ಯಾವಾಗ ವೈರಲ್ ಆಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಈಗ ಅಂಥದ್ದೊಂದು ಅಶ್ಲೀಲ ವಿಡಿಯೋ ಹರಿದಾಡುತ್ತಿದೆ.  ವೀಡಿಯೋದಲ್ಲಿ ಇರುವವರು ಕ್ರಿಕೆಟಿಗ ರೋಹಿತ್ ಶರ್ಮಾ ಮತ್ತು ಅವರ ಪತ್ನಿ ರಿತಿಕಾ ಸಾಜ್ದೆ! ಎಂಬ ಟ್ಯಾಗ್ ಲೈನ್ ಕೂಡಾ ಜತೆಯಲ್ಲೇ ಇರುತ್ತಿದೆ.

Rohit Sharma wife Ritika Sajdeh Fake video viral in Social Media
Author
Bengaluru, First Published Aug 31, 2018, 7:55 PM IST

ವಾಟ್ಸಪ್  ನಲ್ಲಿ ಹರಿದಾಡುತ್ತಿರುವ ವಿಡಿಯೋ ರೋಹಿತ್ ಶರ್ಮಾ ಮತ್ತು ಅವರ ಪತ್ನಿಯದ್ದು ಎಂದು ಟ್ಯಾಗ್ ಮಾಡಲಾಗುತ್ತಿದೆ. ಆದರೆ ಈ ವಿಡಿಯೋ ನಿಜಕ್ಕೂ ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್ ಅವರದ್ದು!

ಹೋಲಿಕೆಯಲ್ಲಿ ಸೋಫಿಯಾ ಮತ್ತಿ ರಿತಿಕಾ ಒಂದೇ ರೀತಿ ಇರುವುದೇ ಆಭಾಸಕ್ಕೆ ಕಾರಣವಾಗಿದೆ. ಚಿಕ್ಕ ವಿಡಿಯೋದೊಂದಿಗೆ ರೋಹಿತ್ ಶರ್ಮಾ ಪತ್ನಿ ಫೋಟೋವನ್ನು ಕಳುಹಿಸಲಾಗುತ್ತಿದೆ.

ಹಿಂದೆ ಕೂಡ ಇಂಥದ್ದೇ ಕೆಲಸಗಳು ನಡೆದಿದ್ದವು. ಐಶ್ವರ್ಯಾ ರೈ, ಪ್ರಿಯಾಂಕಾ ಛೋಫ್ರಾ ಅವರಿಗೆ ಸಂಬಂಧವೇ ಇಲ್ಲದ ವಿಡಿಯೋಗಳನ್ನು ಲಿಂಕ್ ಮಾಡಲಾಗಿತ್ತು.

Follow Us:
Download App:
  • android
  • ios