69ನೇ ಗಣರಾಜ್ಯೋತ್ಸವಕ್ಕೆ ನವದೆಹಲಿ ಸಜ್ಜು

news | Thursday, January 25th, 2018
Suvarna Web Desk
Highlights

ಕಾಂಬೋದಿಯಾ ವಿಯಟ್ನಾ ಬರ್ಮಾ ಸೇರಿದಂತೆ ಅಸಿಯಾನ್ ನ ಹತ್ತು ದೇಶಗಳ ಮುಖ್ಯಸ್ಥರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

2018 ನೇ ಸಾಲಿನ ಗಣರಾಜ್ಯೋತ್ಸವ ಪರೇಡ್ ಗಾಗಿ ರಾಜಧಾನಿ ದೆಹಲಿಯ ರಾಜಪಥ್ ಸಂಪೂರ್ಣವಾಗಿ ಸಜ್ಜಾಗಿದ್ದು ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಕಾಂಬೋದಿಯಾ ವಿಯಟ್ನಾ ಬರ್ಮಾ ಸೇರಿದಂತೆ ಅಸಿಯಾನ್ ನ ಹತ್ತು ದೇಶಗಳ ಮುಖ್ಯಸ್ಥರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಬಿ ಎಸ್ ಎಫ್ ನ ಮಹಿಳಾ ಕಮಾಂಡೋ ಗಳ ಮೋಟಾರ್ ಬೈಕ್ ಮೇಲಿನ ಸಾಹಸ ಪ್ರದರ್ಶನ ನೌಕ ದಳದ ಏರ್ ಕ್ಯಾರಿಯರ್ ವಿಕ್ರಾಂತ ಮತ್ತು ಹ್ಯಾಲಿಕ್ಯಾಪ್ಟರ್ ಕ್ಯಾರಿಯರ್ ರುದ್ರಾ ಈ ಬಾರಿಯ ಪರೇಡ್ ನಲ್ಲಿ ಹೊಸ ಆಕರ್ಷಣೆ.ಕರ್ನಾಟಕದ ವನ್ಯ ಜೀವಿಗಳ ಟ್ಯಾಬ್ಲೋ ಸೇರಿದಂತೆ ಒಟ್ಟು 23 ಟ್ಯಾಬ್ಲೋ ಗಳು ಪ್ರದರ್ಶಿತವಾಗಲಿವೆ.

Comments 0
Add Comment

  Related Posts

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka Prepoll 2018 Part 5

  video | Friday, April 13th, 2018

  India Today Karnataka Prepoll 2018 Part 2

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018
  Suvarna Web Desk