ದುಷ್ಕರ್ಮಿಗಳ ಬಂಧನಕ್ಕೆ ರೆಡ್ ಅಲರ್ಟ್ ಜಾರಿ ಮಾಡಿದ ಪೊಲೀಸರು, ಪಲ್ಸರ್ ಬೈಕ್ ಪತ್ತೆಗಾಗಿ ನಾಕಾಬಂದಿ ಹಾಕಿದ್ದಾರೆ.
ಬೆಂಗಳೂರು (ಫೆ.03): ಎಪಿಎಂಸಿ ಅಧ್ಯಕ್ಷನ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಮತ್ತು ಕೇಂದ್ರ ವಲಯದ ಪೊಲೀಸರಿಂದ ರೆಡ್ ಅಲರ್ಟ್ ಜಾರಿ ಮಾಡಲಾಗಿದೆ.
ದುಷ್ಕರ್ಮಿಗಳ ಬಂಧನಕ್ಕೆ ರೆಡ್ ಅಲರ್ಟ್ ಜಾರಿ ಮಾಡಿದ ಪೊಲೀಸರು, ಪಲ್ಸರ್ ಬೈಕ್ ಪತ್ತೆಗಾಗಿ ನಾಕಾಬಂದಿ ಹಾಕಿದ್ದಾರೆ.
ಪಲ್ಸರ್ ಬೈಕ್’ಗಳನ್ನು ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಆರೋಪಿಗಳು ನಗರ ಬಿಟ್ಟು ಪರಾರಿಯಾಗದಂತೆ ಪೊಲೀಸರು ಎಚ್ಚರ ವಹಿಸಿದ್ದಾರೆ.