ಕೌಲಾಲಂಪುರದಲ್ಲಿ ನಡೆದ ಕೊನೆಯ ಫೈನಲ್ ಪಂದ್ಯದಲ್ಲಿ, ಬೇರೆ ಭಾಷೆಯ ನಟ ನಟರ ಜೊತೆ ಪುನೀತ್ ರಾಜ್ ಕುಮಾರ್ ಒಂದು ಫ್ರೆಂಡ್ಲಿ ಮ್ಯಾಚ್ ಆಡಿದ್ದಾರೆ.

ಸ್ಯಾಂಡಲ್'ವುಡ್, ಕಾಲಿವುಡ್, ಮಾಲಿವುಡ್, ಟಾಲಿವುಡ್ ಸ್ಟಾರ್ ಗಳ ನಡುವೆ ನಡೆಯುತ್ತಿದ್ದ ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ಈಗ ಫೈನಲ್ ಹಂತಕ್ಕೆ ಬಂದು ತಲುಪಿದೆ.

ಈ ಸೆಲೆಬ್ರಿಟಿ ಬ್ಯಾಡ್ಮಿಂಟನ್ ಲೀಗ್ ಅಂಬಾಸಿಡರ್ ಆಗಿರುವ ಪುನೀತ್ ರಾಜ್ ಕುಮಾರ್ ಸಿಬಿಎಲ್ ನ ಫೈನಲ್ ಮ್ಯಾಚ್'ನಲ್ಲಿ ಭಾಗವಹಿಸಿದ್ದಾರೆ.

ಕೌಲಾಲಂಪುರದಲ್ಲಿ ನಡೆದ ಕೊನೆಯ ಫೈನಲ್ ಪಂದ್ಯದಲ್ಲಿ, ಬೇರೆ ಭಾಷೆಯ ನಟ ನಟರ ಜೊತೆ ಪುನೀತ್ ರಾಜ್ ಕುಮಾರ್ ಒಂದು ಫ್ರೆಂಡ್ಲಿ ಮ್ಯಾಚ್ ಆಡಿದ್ದಾರೆ.

ಕರ್ನಾಟಕ ಆಲ್ಪ್ ತಂಡದ ಮಾಲಿಕರಾಗಿರುವ ಸಾಂಘವಿ ನೇತೃತ್ವದಲ್ಲಿ ನಡೆದ ಈ ಸಿಬಿಎಲ್ ಮ್ಯಾಚ್ ಗೆ ಫೈನಲ್ ಹಂತಕ್ಕೆ ಬಂದು ತಲುಪಿದ್ದು, ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿವೆ..