ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಾಲ್ವರು ಬೈಕ್ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದರು. ಈ ಸಂದರ್ಭ ಅನುಮಾನಗೊಂಡ ಎಎಸ್ಐ ಪ್ರಕಾಶ್ ಪ್ರಶ್ನಿಸಿದಾಗ ಹಲ್ಲೆ ನಡೆಸಿದ್ಧಾರೆ.
ಬೆಂಗಳೂರು(ಅ.15): ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ವೇಳೆ ಹಿಡಿಯಲೆತ್ನಿಸಿದ ಪೊಲೀಸರ ಮೇಲೆ ಬೈಕ್ ಕಳ್ಳರು ಹಲ್ಲೆ ನಡೆಸಿರುವ ಘಟನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಶ್ರೀರಾಂಪುರ ಠಾಣೆಯ ಪೇದೆ ರವಿಚಂದ್ರ, ಎಎಸ್ಐ ಪ್ರಕಾಶ್ ಮೇಲೆ ಡ್ರ್ಯಾಗರ್`ನಿಂದ ಹಲ್ಲೆ ನಡೆದಿದೆ.
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಾಲ್ವರು ಬೈಕ್ ಕಳ್ಳತನಕ್ಕೆ ಸ್ಕೆಚ್ ಹಾಕುತ್ತಿದ್ದರು. ಈ ಸಂದರ್ಭ ಅನುಮಾನಗೊಂಡ ಎಎಸ್ಐ ಪ್ರಕಾಶ್ ಪ್ರಶ್ನಿಸಿದಾಗ ಹಲ್ಲೆ ನಡೆಸಿದ್ಧಾರೆ.