ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದ 2 ವಾರಗಳ ಬಳಿಕ ಸಚಿವ ಸಂಪುಟವು ಅಸ್ತಿತ್ವಕ್ಕೆ ಬಂದಿದೆ. ಯಾರ್ಯಾರಿಗೆ ಯಾವ್ಯಾವ ಖಾತೆ ಎಂಬುವುದು ಬುಧವಾರ ರಾತ್ತಿ ಅಂತಿಮವಾಗುವ ಸಾಧ್ಯತೆಗಳಿವೆ. ಖಾತೆ ಹಂಚಿಕೆಯ ಸಂಭವನೀಯ ಪಟ್ಟಿ ಇಲ್ಲಿದೆ.

ಸಚಿವರ ಹೆಸರುಖಾತೆ
ಎಚ್.ಡಿ. ರೇವಣ್ಣಲೋಕೋಪಯೋಗಿ
ಜಿ.ಟಿ. ದೇವೇಗೌಡಕಂದಾಯ
ಬಂಡೆಪ್ಪ ಕಾಶೆಂಪುರ್ಅಬಕಾರಿ
ಸಿ.ಎಸ್. ಪುಟ್ಟರಾಜುಸಾರಿಗೆ
ವೆಂಕಟರಾವ್ ನಾಡಗೌಡಸಣ್ಣ ನೀರಾವರಿ
ಸಾ.ರಾ. ಮಹೇಶ್ಸಹಕಾರ
ಎನ್. ಮಹೇಶ್ಪ್ರವಾಸೋದ್ಯಮ
ಎಂ.ಸಿ. ಮನಗೂಳಿಸಣ್ಣ ಕೈಗಾರಿಕೆ
ಡಿ.ಸಿ. ತಮ್ಮಣ್ಣಉನ್ನತ ಶಿಕ್ಷಣ
ಎಸ್.ಆರ್. ಶ್ರೀನಿವಾಸ್ತೋಟಗಾರಿಕೆ
ಡಿ.ಕೆ. ಶಿವಕುಮಾರ್ಇಂಧನ
ಆರ್.ವಿ ದೇಶಪಾಂಡೆಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 
ರಮೇಶ್ ಜಾರಕಿಹೊಳಿಸಮಾಜಕಲ್ಯಾಣ
ವೆಂಕಟರಮಣಪ್ಪಮೀನುಗಾರಿಕೆ
ಕೆ.ಜೆ. ಜಾರ್ಜ್ಬೃಹತ್ ಕೈಗಾರಿಕೆ
ಕೃಷ್ಣ ಬೈರೇಗೌಡಸಂಸದೀಯ ವ್ಯವಹಾರ
ರಾಜಶೇಖರ್ ಪಾಟೀಲ್ಅರಣ್ಯ
ಶಿವಾನಂದ ಪಾಟೀಲ್ಆರೋಗ್ಯ ಮತ್ತು ಕುಟುಂಬ ಕಲ್ಯಾಣ 
ಪ್ರಿಯಾಂಕ್ ಖರ್ಗೆಐಟಿ ಹಾಗೂ ಬಿಟಿ 
ಯು.ಟಿ ಖಾದರ್ನಗರಾಭಿವೃದ್ಧಿ
ಜಮೀರ್ ಅಹ್ಮದ್ ಖಾನ್ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ
ಪುಟ್ಟರಂಗ ಶೆಟ್ಟಿಕಾರ್ಮಿಕ
ಶಿವಶಂಕರ್ ರೆಡ್ಡಿಕೃಷಿ
ಜಯಮಾಲಮಹಿಳಾ ಮತ್ತು ಮಕ್ಕಳ ಕಲ್ಯಾಣ
ಶಂಕರ್ಯುವಜನ ಸೇವೆ ಹಾಗೂ ಕ್ರೀಡೆ