Asianet Suvarna News Asianet Suvarna News

ನನ್ನ ಕೈಲಿದ್ದಿದ್ದು...ಕೊನೆಗೂ ಪ್ರಧಾನಿ ಮೋದಿ ಬಿಚ್ಚಿಟ್ಟರು ಬೀಚ್ ರಹಸ್ಯ!

ಬೀಚ್ ಪ್ಲಾಗಿಂಗ್ ವೇಳೆ ಮೋದಿ ಕೈಯಲ್ಲಿದ್ದ ವಸ್ತು ಏನು?| ಭಾರತ-ಚೀನಾ ಶೃಂಗಸಭೆ ವೇಳೆ ಚೆನ್ನೈ ಬೀಚ್’ನಲ್ಲಿ ಮೋದಿ ಪ್ಲಾಗಿಂಗ್|ನೆಟ್ಟಿಗರ ಗಮನ ಸೆಳೆದ ಮೋದಿ ಕೈಯಲ್ಲಿದ್ದ ಕೋಲಿನ ಮಾದರಿಯ ವಸ್ತು| ತಮ್ಮ ಕೈಯಲ್ಲಿದ್ದ ವಸ್ತುವಿನ ಕುರಿತು ಖುದ್ದು ಮೋದಿ ಮಾಹಿತಿ| ಕೈಯಲ್ಲಿದ್ದಿದ್ದು ನಾನು ಸದಾಕಾಲ ಬಳಸುವ ಆ್ಯಕ್ಯೂಪ್ರೆಶರ್​ ರೋಲರ್ ಎಂದ ಪ್ರಧಾನಿ|

PM Modi Clears Was Carrying Acupressure Roller While Plogging In Beach
Author
Bengaluru, First Published Oct 13, 2019, 12:57 PM IST

ಚೆನ್ನೈ(ಅ.13): ಭಾರತ-ಚೀನಾ ಶೃಂಗಸಭೆ ವೇಳೆ ಚೆನ್ನೈ ಬೀಚ್’ನಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದ ಪ್ರಧಾನಿ ಮೋದಿ, ಆ ವೇಳೆ ಕೈಯಲ್ಲಿ ಕೋಲಿನ ಮಾದರಿಯ ವಸ್ತುವೊಂದನ್ನು ಹಿಡಿದುಕೊಂಡಿದ್ದರು.

ಮೋದಿ ಕೈಯಲ್ಲಿದ್ದ ವಸ್ತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಖುದ್ದು ಪ್ರಧಾನಿ ಮೋದಿ ಅವರೇ ಮಾಹಿತಿ ನೀಡಿದ್ದು, ನನ್ನ ಕೈಯಲ್ಲಿದ್ದಿದ್ದು ಆ್ಯಕ್ಯೂಪ್ರೆಶರ್​ ರೋಲರ್ ಎಂದು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪ್ಲಾಗಿಂಗ್ ಮಾಡುವಾಗ ನನ್ನ ಕೈಯಲ್ಲಿದ್ದ ವಸ್ತುವಿನ ಕುರಿತು  ಎಂದು ಹಲವರು ಪ್ರಶ್ನಿಸಿದ್ದಾರೆ. ಅದರು ನಾನು ಸದಾ ಬಳಸುವ ಆ್ಯಕ್ಯೂಪ್ರೆಶರ್​ ರೋಲರ್ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios