ಬಡವರಿಗಾಗಿ ನೋಟಿನಿಂದ ಬಟ್ಟೆ ಮಾಡಿಕೊಂಡ ಸೆಕ್ಸಿ ಮಾಡೆಲ್!

ಬಡವರಿಗೆ ಊಟ, ನೀರು, ಚಹಾ ಅಥವಾ ತಿಂಡಿ ಕೊಡಿಸುವ ಮೂಲಕ ಸಹಾಯ ಮಾಡಬಹುದು. ಅಥವಾ ಒಂದಿಷ್ಟು ಹಣ ನೀಡುವ ಮೂಲಕ ಅವರಿಗೆ ನೆರವಾಗಬಹುದು. ಆದರೆ, ಅಮೆರಿಕದ ಪ್ಲೇ ಬಾಯ್ ಮಾಡೆಲ್ ಆದ ವಿಕ್ಕಿ ಕ್ಸಿಪೊಲಿಟಕಿಸ್ ಬಡವರ ಸಹಾಯಕ್ಕಾಗಿ ಹಣದ ನೋಟುಗಳನ್ನೇ ಬಟ್ಟೆಯಂತೆ ಧರಿಸಿ ನ್ಯೂಯಾರ್ಕ್ ನಗರದಾದ್ಯಂತ ಸಂಚರಿಸುತ್ತಿದ್ದಾರೆ. ತಾವು ಸಾಗುತ್ತಿದ್ದಂತೆ ತಮ್ಮ ಮೈಮೇಲಿನ ನೋಟುಗಳನ್ನು ಬಡವರು ಕಿತ್ತುಕೊಳ್ಳಲಿ ಎಂಬುದು ಅವರ ಆಶಯ.

Add Asianetnews Kannada as a Preferred SourcegooglePreferred