ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳನ್ನು ಕೋರಿದ ಸಂದೇಶ ಪ್ರಕಟಿಸಿರುವುದು ಪಾಕ್ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದೆ.
ನವದೆಹಲಿ(ಆ.04):ಪಾಕಿಸ್ತಾನಸರ್ಕಾರದಅಧಿಕೃತವೆಬ್ಸೈಟ್ಗೆಅನಾಮಧೇಯಹ್ಯಾಕರ್ಗಳುಕನ್ನಹಾಕಿದ್ದಾರೆ. ಸರ್ಕಾರಿವೆಬ್ಸೈಟ್ಅನ್ನುಹ್ಯಾಕ್ಮಾಡಿರುವಹ್ಯಾಕರ್ಗಳುಭಾರತೀಯರಾಷ್ಟ್ರಗೀತೆಮತ್ತುಭಾರತದಸ್ವಾತಂತ್ರ್ಯದಿನಾಚರಣೆಯಶುಭಾಷಯಗಳನ್ನುಕೋರಿದಸಂದೇಶಪ್ರಕಟಿಸಿರುವುದುಪಾಕ್ಸರ್ಕಾರಕ್ಕೆಮುಜುಗರವನ್ನುಂಟುಮಾಡಿದೆ. ಘಟನೆಯಿಂದಾಗಿಪಾಕ್ವೆಬ್ಸೈಟ್ಕೆಲವುಕ್ಷಣಗಳವರೆಗೆಸ್ಥಗಿತಗೊಂಡಿದ್ದು, ಬಳಿಕಸರಿಪಡಿಸಲಾಗಿದೆ.
