ತುಂಡು ಲಂಗ ತೊಟ್ಟು ಪಾಠ ಮಾಡುತ್ತಿದ್ದ ಶಿಕ್ಷಕಿಯ ವಿಡಿಯೋವನ್ನ ವಿದ್ಯಾರ್ಥಿಯೊಬ್ಬ ಆನ್`ಲೈನ್`ಗೆ ಹಾಕಿದ್ದು, ಲಕ್ಷ ಲಕ್ಷ ಜನ ಫಾಲೋ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಮಾಸ್ಕೋ(ಅ.13): ಜಗತ್ತಿನಲ್ಲಿ ಏನೆಲ್ಲ ಆಗುತ್ತೆ ನೋಡಿ. ಗಣಿತ ಶಿಕ್ಷಕಿಯೊಬ್ಬಳು ರಾತ್ರೋರಾತ್ರಿ ಸೆಲೆಬ್ರಿಟಿಯಾದ ಕಥೆ ಇದು. ಹೌದು, ತುಂಡು ಲಂಗ ತೊಟ್ಟು ಪಾಠ ಮಾಡುತ್ತಿದ್ದ ಶಿಕ್ಷಕಿಯ ವಿಡಿಯೋವನ್ನ ವಿದ್ಯಾರ್ಥಿಯೊಬ್ಬ ಆನ್`ಲೈನ್`ಗೆ ಹಾಕಿದ್ದು, ಲಕ್ಷ ಲಕ್ಷ ಜನ ಫಾಲೋ ಮಾಡುವುದಕ್ಕೆ ಶುರು ಮಾಡಿದ್ದಾರೆ. ಇದುವರಗೆ 1,75,000 ಜನ ಈಕೆಯನ್ನ ಫಾಲೋ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ವರ್ಲ್ಡ್ ಹಾಟೆಸ್ಟ್ ಮ್ಯಾಥ್ಸ್ ಟೀಚರ್ ಎಂಬ ಬಿರುದನ್ನೂ ನೀಡಿದ್ದಾರೆ. ರಷ್ಯಾದ ಶಿಕ್ಷಕಿ ಒಕಸಾನಾ ಎಂಬ ಶಿಕ್ಷಕಿ ಇಂಥದ್ದೊಂದು ಹವಾ ಸೃಷ್ಟಿಸಿದ್ದಾಳೆ.

Add Asianetnews Kannada as a Preferred SourcegooglePreferred